ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳುಜನವರಿ 6, ಸಂಗೀತ ಮಾಂತ್ರಿಕ ಎ. ಆರ್ ರೆಹಮಾನ್ ಅವರ ಹುಟ್ಟುಹಬ್ಬ. ಮೊಜಾರ್ಟ್ ಆಫ್ ಮದ್ರಾಸ್ ಎಂದೇ ಕರೆಯಲ್ಪಡುವ ಎ. ಆರ್ ರೆಹಮಾನ್ ಹುಟ್ಟಿದ್ದು ಚೆನ್ನೈನಲ್ಲಿ...
ಲಿಫ್ಟ್ ನಲ್ಲಿ ಸಿಕ್ಕಿ ಹಾಕಿಕೊಂಡ ಮಹಿಳೆಯನ್ನು ಕಾಪಾಡಿ ಪ್ರಾಣಬಿಟ್ಟ ಯುವಕ25 ವರ್ಷದ ಆ ಯುವಕ ಆಕೆಯ ಪಾಲಿಕೆ ಯಾವತ್ತಿಗೂ ಹೀರೋ, ತನ್ನ ಪ್ರಾಣವನ್ನು ಬಲಿತೆಗೆದುಕೊಂಡು...
ವಿವಿಧ ಭಾಷೆಯ ಬೈಬಲ್ ಗ್ರಂಥ ಸಂಗ್ರಹ ಈಕೆಯ ಧರ್ಮ!ಎಂ.ಕಾಂ ಪದವೀಧರೆಯಾಗಿರುವ ಅಕ್ವಿಲ್ ಕೆರಿನ್ ಎಂಬುವರು ಕಳೆದ ಹಲವು ವರ್ಷಗಳಿಂದ ವಿವಿಧ ಭಾಷೆಗಳ ಬೈಬಲ್ ಗ್ರಂಥಗಳ ಸಂಗ್ರಹವನ್ನು ಪ್ರವೃತ್ತಿಯನ್ನಾಗಿಸಿಕೊಂಡಿದ್ದಾರೆ...
'ಅಜಾತಶತ್ರು' ವಾಜಪೇಯಿ ಬಗ್ಗೆ ನಿಮಗೆ ಗೊತ್ತಿಲ್ಲದ 15 ಸಂಗತಿಗಳುಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗಿಂದು 91ನೇ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ವಾಜಪೇಯಿ ಅವರ ಜೀವನದ...
ನಿಹಾಲ್ ಕನಸು ನನಸಾಗಿಸಿದ ಅಮೀರ್ ಖಾನ್ನಿಹಾಲ್ ಬಿಟ್ಲಾ ಎಂಬ ಈ ಪೋರನಿಗೆ ತಾರೇ ಜಮೀನ್ ಪರ್ ಎಂಬುದು ಕೇವಲ ಸಿನಿಮಾ ಮಾತ್ರ ಅಲ್ಲ, ಅಮೀರ್ ಖಾನ್ ಕೇವಲ ನಟನಲ್ಲ. ಅನಾರೋಗ್ಯದಿಂದ ನಿಶ್ಶಕ್ತಿಗೊಂಡ...
ಸ್ವೀಡನ್ನಲ್ಲಿರುವ ಮನದನ್ನೆಯನ್ನು ಭೇಟಿ ಮಾಡಲು ಭಾರತದಿಂದ ಸೈಕಲ್ನಲ್ಲೇ ಹೋದ 'ಪಿಕೆ'ಸುಮಾರು 40 ವರುಷಗಳ ಹಿಂದೆ ಭಾರತದ ಬಡ ಚಿತ್ರಕಾರನೊಬ್ಬನಿಗೆ ವಿದೇಶಿ ರಾಜಕುಟುಂಬದ ಕನ್ಯೆ ಪಿಧಾ ಆಗಿದ್ದು, ಆಕೆಯನ್ನು ಮದುವೆಯಾದ ಆತ ಆಕೆಯನ್ನು ಭೇಟಿ ಮಾಡಲು ಸೈಕಲ್ನಲ್ಲೇ ...
ಸಲ್ಲು ಭಾಯ್...ಆ ರವೀಂದ್ರ ಪಾಟಿಲ್ನ ಸಾವು ನಿಮ್ಮನ್ನು ಕಾಡುವುದಿಲ್ಲವೆ?ಭಾಯಿಜಾನ್...ನೀವೊಬ್ಬ ಸಿನಿಮಾ ಹೀರೋ ಅಷ್ಟೇ. ರಿಯಲ್ ಲೈಫ್ ನಲ್ಲಿ ನೀವು ವಿಲನ್ ಎಂದು ರವೀಂದ್ರ ಪಾಟಿಲ್ ಆತ್ಮ ಹೇಳುತ್ತಿರಬಹುದು...
ಚಾಕೊಲೆಟ್ನಲ್ಲಿ ಪುಟಿನ್ಚಾಕೊಲೆಟ್ ಯಾರಿಗೆ ತಾನೆ ಇಷ್ಟವಿಲ್ಲ. ತಿನ್ನದೇ ಬಿಟ್ಟಾರೆಯೇ? ಆದರೆ ರಷ್ಯಾದ ನಿಕಿಟ ಗ್ಯೂಸೆವ್ ಎಂಬ ಶಿಲ್ಪ ಕಲಾವಿದನಿಗೆ...
ಎಣಿಸಲಾರದಷ್ಟು ಸಂಪತ್ತುಳ್ಳ ಹಡಗು ಪತ್ತೆ!ಇದು ಅಂತಿಂಥ ಹುಡುಕಾಟವಲ್ಲ. ಬರೋಬ್ಬರಿ 300ಕ್ಕೂ ಹೆಚ್ಚು ವರ್ಷಗಳ ಕಾಲ ಮುಳುಗಿದ್ದ ಹಡಗೊಂದರಲ್ಲಿ ಕಡಲತಳ...
ಹಿಂದೂ ಗೆಳೆಯನ ಮರಣ ನಂತರ ಆತನ ಮಕ್ಕಳನ್ನು ದತ್ತು ಪಡೆದ ಮುಸ್ಲಿಂ ದಂಪತಿದತ್ತು ಸ್ವೀಕಾರ ಅಷ್ಟು ಸುಲಭವಲ್ಲ. ಅನ್ಯ ಧರ್ಮೀಯರು ದತ್ತು ಪಡೆವ ಮಕ್ಕಳ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಕ್ಕೆ ಕಾನೂನಿನ ಮೊರೆ ಹೋಗಬೇಕಾಯಿತು...
ರಾಜ್ಯಬೆಂಗಳೂರಿಗೆ ಬಂದಿದ್ದ ಯೂಟ್ಯೂಬರ್ ಧ್ರುವ್ ರಾಠಿ ಪೌರತ್ವ, ವೀಸಾ ಸ್ಥಿತಿ ಪರಿಶೀಲಿಸಿ; ಕೇಂದ್ರಕ್ಕೆ ಭಾಸ್ಕರ್ ರಾವ್ ಆಗ್ರಹ
ರಾಜ್ಯಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ನಿರಾಳ; ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸುವ ನಿರ್ಧಾರ ರದ್ದು!