ವಿಶೇಷ

ಯೋಗ ಬೋಧಿಸಿ ವಿದೇಶಿಗರ ಮನಗೆದ್ದ ಕನ್ನಡಿಗ: France ದೇಶದ ಅತ್ಯುನ್ನತ 'Legion of Honour' ಗೌರವ ಪಡೆದ ಗದಗದ ಮಹೇಶ್ ಘಾತ್ರಡ್ಯಾಳ್ ಯಶೋಗಾಥೆ..!

ಗದಗ ಜಿಲ್ಲೆಯ ತಿಮ್ಮಾಪುರ ಗ್ರಾಮದ ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿದ ಬಾಲಕನೊಬ್ಬ ಮುಂದೆ ಫ್ರಾನ್ಸ್‌ನ ಅತ್ಯುನ್ನತ ನಾಗರಿಕ ಗೌರವಕ್ಕೆ ಪಾತ್ರನಾಗುತ್ತಾನೆ ಎಂದು ಯಾರೂ ಊಹಿಸಿರಲಿಲ್ಲ.

ಯೋಗ ಬೋಧಿಸಿ ವಿದೇಶಿಗರ ಮನಗೆದ್ದ ಕನ್ನಡಿಗ: France ದೇಶದ ಅತ್ಯುನ್ನತ 'Legion of Honour' ಗೌರವ ಪಡೆದ ಗದಗದ ಮಹೇಶ್ ಘಾತ್ರಡ್ಯಾಳ್ ಯಶೋಗಾಥೆ..!