ಗ್ರೂಪ್ ಅಡ್ಮಿನ್ ಗಳಿಗೆ ಮತ್ತಷ್ಟು ಅಧಿಕಾರ ನೀಡಲಿರುವ ವಾಟ್ಸ್ ಆಪ್ವಾಟ್ಸ್ ಆಪ್ ಗ್ರೂಪ್ ಅಡ್ಮಿನ್ ಗಳಿಗೆ ಮತ್ತಷ್ಟು ಅಧಿಕಾರ ನೀಡಲು ವಾಟ್ಸ್ ಆಪ್ ಸಂಸ್ಥೆ ಮುಂದಾಗಿದ್ದು, ಗ್ರೂಪ್ ನಲ್ಲಿರುವ ಇತರರು ಗ್ರೂಪ್ ನ ವಿಷಯವನ್ನು(Subject), ಐಕಾನ್ ಗಳನ್ನು ಬದಲಾವಣೆ ಮಾಡಿದರೆ ಅದನ್ನು...
ಹೊಸತನಗಳೊಂದಿಗೆ ಬರಲಿದೆ ಬೀಟಾ ಆವೃತ್ತಿಯ ವಾಟ್ಸ್ ಅಪ್ಆಂಡ್ರಾಯ್ಡ್ ಮೊಬೈಲ್ ಗಳಲ್ಲಿ ಅತ್ಯಂತ ಜನಪ್ರಿಯವಾಘಿರುವ ವಾಟ್ಸ್ ಅಪ್ ಅಪ್ಲಿಕೇಷನ್ ನ ಹೊಸ ಬೀಟಾ ಆವೃತ್ತಿಯು ಹಲವಾರು ಹೊಸತನಗಳನ್ನು ಹೊಂದಿದೆ,
ಮತ್ತೊಂದು ಖಗೋಳ ಕೌತುಕ: ಭೂಮಿಗೆ ಸಮೀಪದಲ್ಲೇ ಹಾದುಹೋಗಲಿದೆ ಕ್ಷುದ್ರಗ್ರಹ!ಭೂಮಿಗೆ ಅತ್ಯಂತ ಸಮೀಪದಲ್ಲಿ ಕ್ಷುದ್ರಗ್ರಹವೊಂದು ಹಾದುಹೋಗಲಿದ್ದು, ಭೂಮಿಯಿಂದ ಸುಮಾರು 44 ಸಾವಿರ ಕಿ.ಮೀ ದೂರದಲ್ಲಿ '2012 ಟಿಸಿ4' ಎಂಬ ಹೆಸರಿನ ಪುಟ್ಟ ಕ್ಷುದ್ರಗ್ರಹ ಹಾದುಹೋಗಲಿದೆ ಎಂದು ಖಗೋಳ ವಿಜ್ಞಾನಿಗಳು ತಿಳಿಸಿದ್ದಾರೆ.
ಮಂಗಳನಲ್ಲಿ ಸಿಕ್ಕಿದೆ ಭೂಮಿ ಮೇಲೆ ಜೀವಿಗಳ ಉಗಮದ ಸುಳಿವುಮಂಗಳ ಗ್ರಹದ ಅಧ್ಯಯನಕ್ಕಾಗಿ ನಾಸಾ ವಿಜ್ಞಾನಿಗಳು ಕಳುಹಿಸಿರುವ 'ಮಾರ್ಸ್ ರಿಕಾನಿಸನ್ಸ್ ಆರ್ಬಿಟರ್'(ಎಂಆರ್ ಎ) .........
ಹೊಸ ಸರಣಿಯ ಐಫೋನ್ ಗಳಲ್ಲಿ ಸಿಗಲಿದೆ ಹಿಂದಿ ಡಿಕ್ಟೇಷನ್ ಸೌಲಭ್ಯಹೊಸದಾಗಿ ಬಿಡುಗಡೆಯಾದ ಐಫೋನ್ 8 ಮತ್ತು 8 ಪ್ಲಸ್ ಗಳಲ್ಲಿ ಹಿಂದಿ ಬಾಷೆಗೆ ಸ್ಥಾನ ನೀದಲಾಗಿದೆ.
ಎಚ್ಚರ! ನಕಲಿ ಬ್ಲೂವೇಲ್ ಆಪ್ ನಿಮ್ಮ ಖಾಸಗಿ ಮಾಹಿತಿಯನ್ನು ಕದ್ದೊಯ್ಯಬಹುದು!ಅಪಾಯಕಾರಿ ಆನ್ ಲೈನ್ ಗೇಮ್ ಬ್ಲೂವೇಲ್ ಗೆ ಜನತೆ ಬಲಿಯಾಗದಂತೆ ಸಾಕಷ್ಟು ಎಚ್ಚರ ವಹಿಸಲಾಗಿದೆಯಾದರೂ, ಈಗ ಬ್ಲೂವೇಲ್ ನ ಅಸಲಿ ಆಪ್ ಗಿಂತ ನಕಲಿ ಆಪ್ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ರಕ್ತ ಪಡೆಯುವವರಿಗೆ ಫೇಸ್ ಬುಕ್ ನ ಹೊಸ ಟೂಲ್ ನೆರವು!ಭಾರತೀಯ ಬಳಕೆದಾರರಿಗೆ ಫೇಸ್ ಬುಕ್ ಹೊಸ ಟೂಲ್ ನ್ನು ಪರಿಚಯಿಸಲಿದ್ದು ರಕ್ತದಾನಿಗಳು ಹಾಗೂ ರಕ್ತ ಪಡೆಯುವವರಿಗೆ ಇದರಿಂದ ಹೆಚ್ಚಿನ ಪ್ರಯೋಜನವಾಗಲಿದೆ.
ಅಕ್ಷರಗಳ ಬಳಕೆ ಮಿತಿಯನ್ನು 280ಕ್ಕೆ ವಿಸ್ತರಿಸಲು ಟ್ವಿಟ್ಟರ್ ನಿರ್ಧಾರ: ಬಳಕೆದಾರರಿಂದ ಮಿಶ್ರ ಪ್ರತಿಕ್ರಿಯೆಸಾಮಾಜಿಕ ಮಾಧ್ಯಮ ಟ್ವಿಟ್ಟರ್ ತನ್ನ ಅಕ್ಷರದ ಬಳಕೆ ಮಿತಿಯನ್ನು 280ಕ್ಕೆ ವಿಸ್ತರಿಸುವುದಾಗಿ ....
ವಾಟ್ಸ್ ಅಪ್ ಬಳಕೆದಾರರಿಗೆ ಸಿಗಲಿದೆ ಸಂದೇಶಗಳನ್ನು 'ಹಿಂಪಡೆಯುವ' ಸೌಲಭ್ಯ!ನೀವು ವಾಟ್ಸ್ ಆಪ್ ನಲ್ಲಿ ತಪ್ಪಾಗಿ ಯಾರಿಗಾದರೂ ಸಂದೇಶವನ್ನು ಕಳುಹಿಸಿದರೆ, ಇನ್ನು ಅದನ್ನೊಂದು ಸಮಸ್ಯೆ ಎಂದೆಣಿಸಬೇಕಿಲ್ಲ.
ಬಾಲಿವುಡ್'ಪ್ರಧಾನಿ ಮೋದಿ ಅಷ್ಟು ದುರ್ಬಲ ಎಂದು ಭಾವಿಸಬೇಡಿ; ಇಂತಹ ಸಣ್ಣ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಬೆದರಲ್ಲ': ಶೇಖರ್ ಸುಮನ್
ದೇಶ"ತಿರಂಗಾ ಹಾರಿಸುವುದು ಅಪರಾಧವಲ್ಲ ಎಂಬುದನ್ನು ತೋರಿಸುತ್ತೇವೆ": ಅಕ್ಟೋಬರ್ 16ಕ್ಕೆ ತ್ರಿವರ್ಣ ಧ್ವಜದೊಂದಿಗೆ ಬನ್ನಿ- ಅಭಿಜಿತ್ ದೀಪ್ಕೆ ಕರೆ
ಬಾಲಿವುಡ್'ಯಾರೂ ಆತನ ಮೃತದೇಹ ನೋಡಿಲ್ಲ': ಮಧ್ಯರಾತ್ರಿಯಲ್ಲಿ ಅಂತ್ಯ ಸಂಸ್ಕಾರ ನಡೆಸುವ ಅವಸರವೇನಿತ್ತು? ಸಿಂಗಾಪುರ -ಮಲೇಷ್ಯಾದಲ್ಲಿ ಇನ್ನೂ ಜೀವಂತವಾಗಿರಬಹುದು!
ಬಾಲಿವುಡ್'ತಿಲಕ ಇಟ್ಟುಕೊಳ್ಳುವುದು ಕೂಡ ಒಂದು ಸಮಸ್ಯೆ': ಬಾಲಿವುಡ್ಗೆ 'ಹಿಂದೂಫೋಬಿಯಾ' ಇದೆ ಎಂದ ನಿರ್ಮಾಪಕಿ ಏಕ್ತಾ ಕಪೂರ್