ಭೂಮಿಯ ಮೇಲೆ ಪ್ರಾಣಿಗಳು ಬಂದಿದ್ದು ಹೇಗೆ? ರಹಸ್ಯ ಬಯಲು!ಭೂಮಿಯಲ್ಲಿ ಪ್ರಾಣಿಗಳ ಸೃಷ್ಟಿಯ ಬಗೆಗೆ ಇದ್ದ ರಹಸ್ಯವನ್ನು ಕೊನೆಗೂ ಸಂಶೋಧಕರು ಕಂಡುಕೊಂಡಿದ್ದಾರೆ.
ಸ್ಮಾರ್ಟ್ ಫೋನ್ ಬಳಸಿ ಫೇಕ್ ಉತ್ಪನ್ನ ಗುರುತಿಸುವ ತಂತ್ರಜ್ಞಾನ ಕಂಡುಹಿಡಿದ ಭಾರತೀಯ ಸಂಶೋಧಕರುಸ್ಮಾರ್ಟ್ ಫೋನ್ ಗಳನ್ನು ಬಳಕೆ ಮಾಡಿ ಫೇಕ್ ಉತ್ಪನ್ನಗಳನ್ನು ಗುರುತಿಸುವ ತಂತ್ರಜ್ಞಾನವನ್ನು ಭಾರತೀಯ ಸಂಶೋಧಕರು ಕಂಡುಹಿಡಿದಿದ್ದಾರೆ.
ಯೂಟ್ಯೂಬ್ ಗೆ ಪೈಪೋಟಿ ನೀಡಲು ಫೇಸ್ ಬುಕ್ ನಿಂದ "ವಾಚ್" ಬಿಡುಗಡೆ!ಗೂಗಲ್ ಒಡೆತನದ ಯುಟ್ಯೂಬ್ ಗೆ ಪೈಪೋಟಿ ನೀಡಲು ಫೇಸ್ ಬುಕ್ ವಾಚ್ ಎಂಬ ಹೊಸ ಸಾಮಾಜಿಕ ಜಾಲತಾಣಾವನ್ನು ಪರಿಚಯಿಸಿದೆ.
ವಾಟ್ಸ್ ಆಪ್ ಗೆ ಪೈಪೋಟಿ ನೀಡಲು ಪೇಟಿಎಂ ನಿಂದ ಮೆಸೇಜಿಂಗ್ ಆಪ್ಭಾರತದಲ್ಲಿ ಮುಂಚೂಣಿಯಲ್ಲಿರುವ ಡಿಜಿಟಲ್ ಪೇಮೆಂಟ್ ಸಂಸ್ಥೆ ವಿಶ್ವದ ಅಗ್ರಗಣ್ಯ ಮೆಸೇಜಿಂಗ್ ಆಪ್ ಗೆ ಪೈಪೋಟಿ ನೀಡಲು ಸಿದ್ಧತೆ ನಡೆಸಿದ್ದು ಮೆಸೇಜಿಂಗ್ ಆಪ್ ಸೇವೆಗೆ ಲಗ್ಗೆ ಇಡಲು ಸಿದ್ಧತೆ ನಡೆಸಿದೆ.
ಇಂಟರ್ ನೆಟ್ ಸಮಸ್ಯೆ ಕಾಡುತ್ತಿದೆಯೇ? ಯಾಕೆಂಬುದರ ಕಾರಣ ಇಲ್ಲಿದೆಭಾರತದಲ್ಲಿ ಕಳೆದ 8 ತಿಂಗಳಿನಿಂದ ಮೊಬೈಲ್ ಡಾಟಾ ಬಳಕೆ ಅತ್ಯಧಿಕವಾಗಿ ಬೆಳವಣಿಗೆಯಾಗಿದೆಯಾದರೂ, ಶೇ.56 ರಷ್ಟು ಜನರಿಗೆ ದಿನಕ್ಕೆ ಒಮ್ಮೆಯಾದರೂ ಇಂಟರ್ ನೆಟ್ ಕನೆಕ್ಷನ್ ಸಮಸ್ಯೆ ಎದುರಿಸುತ್ತಾರೆ..
ಬಿಎಸ್ಎನ್ಎಲ್ ಗೂ ತಟ್ಟಿದ ಮಾಲ್ವೇರ್ ದಾಳಿ ಬಿಸಿ; ಪಾಸ್ವರ್ಡ್ ಬದಲಿಸುವಂತೆ ಗ್ರಾಹಕರಿಗೆ ಸೂಚನೆಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ನ ಸುಮಾರು 2000 ಮಾಡೆಮ್ ಗಳ ಮೇಲೆ ಹ್ಯಾಕರ್ಸ್ ಗಳಿಂದ ಮಾಲ್ವೇರ್ ದಾಳಿಯಾಗಿದ್ದು, ಗ್ರಾಹಕರು ಕೂಡಲೇ ತಮ್ಮ ತಮ್ಮ ಪಾಸ್ವರ್ಡ್ ಬದಲಿಸಿಕೊಳ್ಳುವಂತೆ ಸಂಸ್ಥೆ ಸೂಚನೆ ನೀಡಿದೆ.
ಫ್ರೆಂಚ್ ಗಯಾನಾದಿಂದ ಸಂವಹನ ಉಪಗ್ರಹ ಜಿಸ್ಯಾಟ್-17 ಯಶಸ್ವಿ ಉಡಾವಣೆ: ಇಸ್ರೊಭಾರತದ ಅತ್ಯಾಧುನಿಕ ಸಂವಹನ ಉಪಗ್ರಹ ಜಿಸ್ಯಾಟ್-17 ನ್ನು ಫ್ರೆಂಚ್ ನ ಗಯಾನಾದ ಕೌರೌನ ಬಾಹ್ಯಾಕಾಶ ನಿಲ್ದಾಣದಿಂದ ಭಾರವಾದ ರಾಕೆಟ್ ಏರಿಯಾನ್ಸ್ಪೇಸ್ ಮೂಲಕ ಇಂದು ಬೆಳಗ್ಗೆ ಯಶಸ್ವಿ....
ಭಾರತೀಯ ವಿಜ್ಞಾನಿಗಳಿಂದ 'ಸರಸ್ವತಿ' ಗ್ಯಾಲಕ್ಸಿ ಪತ್ತೆ: ಬ್ರಹ್ಮಾಂಡದಲ್ಲೇ ಅತ್ಯಂತ ಬೃಹತ್ ನಕ್ಷತ್ರಪುಂಜಬ್ರಹ್ಮಾಂಡದ ಅತ್ಯಂತ ದೊಡ್ಡ ಗ್ಯಾಲಕ್ಸಿಯನ್ನು ಭಾರತೀಯ ವಿಜ್ಞಾನಿಗಳು ಪತ್ತೆ ಮಾಡಿದ್ದು, ನಕ್ಷತ್ರಪುಂಜದ ಸೂಪರ್ಕ್ಲಸ್ಟರ್ ಗೆ ಸರಸ್ವತಿ ಎಂಬ ಹೆಸರು ನೀಡಿದ್ದಾರೆ.
ಇಸ್ರೋ ರಾಕ್ ಸ್ಟಾರ್ ಪಿಎಸ್ಎಲ್ ವಿ ಸಾಧನೆ: 1999 ರಿಂದ 209 ವಿದೇಶಿ ಉಪಗ್ರಹಗಳ ಉಡಾವಣೆಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಯ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ 1999 ರಿಂದ ಈ ವರೆಗೆ 209 ವಿದೇಶಿ ಉಪಗ್ರಹಗಳು ಹಾಗೂ 48 ಭಾರತೀಯ ಉಪಗ್ರಹಗಳನ್ನು ಉಡಾವಣೆ ಮಾಡಿ ಸಂಸ್ಥೆಯ...
'ವೈ ಫೈ ಹುಡುಕಿ' ಫೀಚರ್ ಜಾಗತಿಕವಾಗಿ ವಿಸ್ತರಿಸಿದ ಫೇಸ್ಬುಕ್ಫೇಸ್ಬುಕ್ ತನ್ನ ಜನಪ್ರಿಯ ಫೀಚರ್ 'ವೈ ಫೈ ಹುಡುಕಿ'ಯನ್ನು ಜಾಗತಿಕವಾಗಿ ವಿಸ್ತರಿಸಿದ್ದು, ಈಗ ಐ ಒ ಎಸ್ ಮತ್ತು ಆಂಡ್ರಾಯ್ಡ್ ಫೋನುಗಳನ್ನು ಬಳಸುವ ೨ ಬಿಲಿಯನ್ ಫೇಸ್ಬುಕ್ ಬಳಕೆದಾರರಿಗೆ
ದೇಶ"ತಿರಂಗಾ ಹಾರಿಸುವುದು ಅಪರಾಧವಲ್ಲ ಎಂಬುದನ್ನು ತೋರಿಸುತ್ತೇವೆ": ಅಕ್ಟೋಬರ್ 16ಕ್ಕೆ ತ್ರಿವರ್ಣ ಧ್ವಜದೊಂದಿಗೆ ಬನ್ನಿ- ಅಭಿಜಿತ್ ದೀಪ್ಕೆ ಕರೆ
ಬಾಲಿವುಡ್'ಪ್ರಧಾನಿ ಮೋದಿ ಅಷ್ಟು ದುರ್ಬಲ ಎಂದು ಭಾವಿಸಬೇಡಿ; ಇಂತಹ ಸಣ್ಣ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಬೆದರಲ್ಲ': ಶೇಖರ್ ಸುಮನ್
ಬಾಲಿವುಡ್'ತಿಲಕ ಇಟ್ಟುಕೊಳ್ಳುವುದು ಕೂಡ ಒಂದು ಸಮಸ್ಯೆ': ಬಾಲಿವುಡ್ಗೆ 'ಹಿಂದೂಫೋಬಿಯಾ' ಇದೆ ಎಂದ ನಿರ್ಮಾಪಕಿ ಏಕ್ತಾ ಕಪೂರ್