ಕ್ಲೌಡ್ ಕೃಪೆ: ಅತಿ ಹೆಚ್ಚು ಮೌಲ್ಯಯುತವಾದ ಕಂಪನಿ: ಆಪಲ್ ನ್ನು ಹಿಂದಿಕ್ಕಿದ ಮೈಕ್ರೋಸಾಫ್ಟ್!2013 ರಿಂದ ಪಿಸಿಗಳ ಖರೀದಿ ಕುಸಿದಿದ್ದರ ಪರಿಣಾಮ ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಎದುರಿಸಿದ್ದ ಮೈಕ್ರೋಸಾಫ್ಟ್ ಕೌಲ್ಡ್ ಕಂಪ್ಯೂಟಿಂಗ್ ನ ಕೃಪೆಯಿಂದಾಗಿ ಆಪಲ್ ಸಂಸ್ಥೆ
ಬಾನಂಗಳದಲ್ಲಿ ಹದ್ದಿನಕಣ್ಣು: ಮತ್ತೊಂದು ಮೈಲಿಗಲ್ಲು ಸ್ಥಾಪನೆಗೆ ಸಜ್ಜಾದ ಇಸ್ರೋಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮತ್ತೊಂದು ಹೊಸ ಮೈಲಿಗಲ್ಲು ಸ್ಥಾಪನೆಗೆ ಸಜ್ಜಾಗಿದ್ದು, ಎಂಟು ದೇಶಗಳ ಒಟ್ಟು 31 ಉಪಗ್ರಹಗಳನ್ನು ಇಸ್ರೊ ಗುರುವಾರ ಕಕ್ಷೆಗೆ ಸೇರಿಸಲಿದೆ.
ಏನಿದು ಹೈಸಿಸ್ ಉಪಗ್ರಹ, ಅದರ ಕಾರ್ಯವೇನು?ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಹೈಸಿಸ್ ಉಪಗ್ರಹ ಉಡಾವಣೆಗೆ ಸಜ್ಜಾಗಿದೆ.
ರಿಯಲಿ ಮಿ ಯು-1 ಭಾರತದಲ್ಲಿ ಬಿಡುಗಡೆ: ಬೆಲೆ, ವಿಶೇಷತೆಗಳ ಬಗ್ಗೆ ಇಲ್ಲಿದೆ ವಿವರಚೀನಾದ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆ ರಿಯಲ್ ಮಿ ಭಾರತದ ಮಾರುಕಟ್ಟೆಗೆ ರಿಯಲ್ ಮಿ ಯು-1 ಮೊಬೈಲ್ ನ್ನು ಪರಿಚಯಿಸಿದೆ.
ಬ್ರಿಟನ್ ನ ಹೊಸ 50 ಪೌಂಡ್ ನೋಟಿನಲ್ಲಿ ಭಾರತೀಯ ವಿಜ್ಞಾನಿ ಜಗದೀಶ್ ಚಂದ್ರ ಬೋಸರ ಭಾವಚಿತ್ರ?2020 ಕ್ಕೆ ಪ್ರಕಟವಾಗಲಿರುವ ಬ್ರಿಟನ್ ನ 50 ಪೌಂಡ್ ಮುಖಬೆಲೆಯ ಹೊಸ ನೋಟಿನ ಮೇಲೆ ಮುದ್ರಣವಾಗಲಿರುವ ಭಾವಚಿತ್ರಕ್ಕಾಗಿ 100 ವಿಜ್ಞಾನಿಗಳ ಭಾವಚಿತ್ರವನ್ನು ಅಂತಿಮಗೊಳಿಸಲಾಗಿದ್ದು ....
ಬಾಹ್ಯಾಕಾಶದಲ್ಲಿ ಆರು ತಿಂಗಳ ಪ್ರಯಾಣ ನಡೆಸಿ ಮಂಗಳ ಗ್ರಹಕ್ಕೆ ಬಂದಿಳಿದ ನಾಸಾ ಉಪಗ್ರಹಅಂತರಿಕ್ಷದಲ್ಲಿ ಆರು ತಿಂಗಳ ಕಾಲ ಪ್ರಯಾಣ ನಡೆಸಿದ ನಂತರ ನಿನ್ನೆ ಸೋಮವಾರ ಸ್ಥಳೀಯ ಕಾಲಮಾನ ...
ರೆಡ್ ಮಿ ನೋಟ್ 6 ಪ್ರೋ ಬಿಡುಗಡೆ: ಬೆಲೆ, ಮೊಬೈಲ್ ವಿವರ ಹೀಗಿದೆಚೀನಾದ ಸ್ಮಾರ್ಟ್ ಫೋನ್ ತಯಾರಕ ಸಂಸ್ಥೆಗಳಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿರುವ ಕ್ಸಿಯಾಮಿ ರೆಡ್ ಮಿ ನೋಟ್ 6 ಪ್ರೋ ಮೊಬೈಲ್ ಸೆಟ್ ನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ.
ಭಾರತದ ಮಾರುಕಟ್ಟೆಗೆ ಸ್ಯಾಮ್ಸಂಗ್ A9: ಬೆಲೆ, ಮೊಬೈಲ್ ವಿವರ ಹೀಗಿದೆಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆ ಸ್ಯಾಮ್ಸಂಗ್ A9 ಸರಣಿಯ ಮೊಬೈಲ್ ಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ.
ಫೇಸ್ಬುಕ್ ಮೆಸೆಂಜರ್ ನಲ್ಲಿ ಗ್ರೂಪ್ ಚಾಟ್ ಜೊತೆ ಒಟ್ಟಿಗೇ ವಿಡಿಯೋ ನೋಡುವ ಸೌಲಭ್ಯ ಶೀಘ್ರಹೆಚ್ಚಿನ ಬಳಕೆದಾರರು ಸಂವಹನಕ್ಕಾಗಿ ಮೆಸೆಂಜರ್ ಬಳಸುತ್ತಿರುವಂತೆ ಈಗ ಫೇಸ್ಬುಕ್ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಮೆಸೆಂಜರ್ ನಲ್ಲಿ ಗ್ರೂಪ್ ಚಾಟ್ ಜೊತೆ ಒಟ್ಟಿಗೆ ವಿಡಿಯೋ ನೋಡುವ ಸೌಲಭ್ಯ ಶೀಘ್ರದಲ್ಲಿಯೇ ದೊರೆಯಲಿದೆ.
ಇಸ್ರೋ ಮತ್ತೊಂದು ಮೈಲಿಗಲ್ಲು: ಜಿಸ್ಯಾಟ್-29 ಉಪಗ್ರಹ ಉಡಾವಣೆ ಯಶಸ್ವಿಸಂಪರ್ಕ ಸೇವೆ ವೃದ್ಧಿಗೆ ಪೂರಕವಾಗುವ ಜಿಸ್ಯಾಟ್ 29 ಉಪಗ್ರಹವನ್ನು ಇಸ್ರೋ ನ.14 ರಂದು ಯಶಸ್ವಿಯಾಗಿ ಉಡಾವಣೆ ಮಾಡಿದೆ.