ಭದ್ರತಾ ಲೋಪ ಒಪ್ಪಿಕೊಂಡ ಫೇಸ್ ಬುಕ್: ಬರೊಬ್ಬರಿ 2.2 ಬಿಲಿಯನ್ ಬಿಲಿಯನ್ ಜನರು ಹೀಗೆ ಮಾಡಬೇಕೆನ್ನುತ್ತಿದ್ದಾರೆ ತಜ್ಞರು!ಆಕ್ಸಿಸ್ ಟೋಕನ್ ಗಳ ಮೂಲಕ ಹ್ಯಾಕರ್ ಗಳು ಕನಿಷ್ಠ 50 ಮಿಲಿಯನ್ ಬಳಕೆದಾರರ ಫೇಸ್ ಬುಕ್ ಖಾತೆಗಳನ್ನು ಹ್ಯಾಕ್ ಮಾಡಿದ್ದಾರೆ.
ಫೇಸ್ ಬುಕ್ ಭದ್ರತಾ ಉಲ್ಲಂಘನೆ : 50 ಮಿಲಿಯನ್ ಬಳಕೆದಾರ ಖಾತೆಗಳ ಮೇಲೆ ಪರಿಣಾಮ !ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಭದ್ರತಾ ಉಲ್ಲಂಘನೆಯಾಗಿರುವುದು ಕಂಡುಬಂದಿದ್ದು, 50 ಮಿಲಿಯನ್ ಗೂ ಹೆಚ್ಚು ಬಳಕೆದಾರರ ಖಾತೆಗಳ ಮೇಲೆ ಪರಿಣಾಮ ಬೀರಿದೆ ಎಂದು ಆ ಸಂಸ್ಥೆಯೇ ಹೇಳಿದೆ.
ಮುಂದಿನ ಮಾರ್ಸ್ ರೋವರ್ ಹೆಸರಿಸಲು ನಾಸಾದಿಂದ ವಿದ್ಯಾರ್ಥಿಗಳಿಗೆ ಸ್ಪರ್ಧೆಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ತನ್ನ ಮಾರ್ಸ್ 2020 ಮಿಷನ್ ಗಾಗಿ 2019ರ ಶೈಕ್ಷಣಿಕ ವರ್ಷದಲ್ಲಿ....
ಭಾರತದ ಮಾರುಕಟ್ಟೆಗೆ ಪ್ರವೇಶಿಸಿರುವ ಮೋಟೊರೋಲಾ ಒನ್ ಪವರ್ ವಿಶೇಷತೆಗಳೇನು?: ಇಲ್ಲಿದೆ ಮಾಹಿತಿಲೆನೊವೋ ಒಡೆತನದ ಮೋಟೊರೋಲಾ ಸಂಸ್ಥೆ ಮೋಟೊರೊಲಾ ಒನ್ ಪವರ್ ಮೊಬೈಲನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ.
ಮಾನವ ಸಹಿತ ಬಾಹ್ಯಾಕಾಶ ಯೋಜನೆಗೆ ರಷ್ಯಾ ನೆರವು ಕೋರಿದ ಭಾರತ!ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆಯ ಇಸ್ರೋ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಕೂಸಾದ ಮಾನವ ಸಹಿತ ಬಾಹ್ಯಾಕಾಶ ಯೋಜನೆಗೆ ಭಾರತ ರಷ್ಯಾ ನೆರವು ಕೋರಿದೆ ಎಂದು ತಿಳಿದುಬಂದಿದೆ.
ಚೀನಾ ಮೇಡ್ ಮೊಬೈಲ್ ಗಳಿಗೆ ಪೈಪೋಟಿ ನೀಡಲಿದೆಯೇ ಸ್ಯಾಮ್ ಸಂಗ್ ಮಲ್ಟಿ ಕ್ಯಾಮರಾ ಮೊಬೈಲ್ ಗಳು?ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಚೀನಾ ಉತ್ಪಾದಿತ ಮೊಬೈಲ್ ಗಳ ಪ್ರಾಬಲ್ಯ ಹೆಚ್ಚುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಸ್ಯಾಮ್ ಸಂಗ್ ಚೀನಾ ಕಂಪನಿಗಳಿಗೆ ಪ್ರಬಲ ಪೈಪೋಟೀಯೊಡ್ಡಲು ಸಜ್ಜುಗೊಂಡಿದೆ.
12 ನಗರಗಳಲ್ಲಿ ಸಂಶೋಧನೆಗಾಗಿ ಇಸ್ರೋ ನೆರವುಹೊಸ ಪರಿಕಲ್ಪನೆಗಳಿಗಾಗಿ ಎದುರುನೋಡುತ್ತಿರುವ ಇಸ್ರೋ ವಿವಿಧ ನಗರಗಳಲ್ಲಿ ಸಂಶೋಧನೆಗೆ ಅನುಕೂಲವಾಗುವಂತಹ ಸೌಲಭ್ಯವನ್ನು ಕಲ್ಪಿಸಿಕೊಡಲಿದೆ.
1.2 ಲಕ್ಷ ವರ್ಷಗಳಲ್ಲೇ ಭೂಮಿ ಈ ಪರಿ ಬಿಸಿಯಾಗಿರಲಿಲ್ಲ: ನಾಸಾ ಆತಂಕಕಳೆದ 1.2 ಲಕ್ಷ ವರ್ಷಗಳಲ್ಲೇ ಭೂಮಿ ಈ ಪರಿ ಬಿಸಿಯಾಗಿರಲಿಲ್ಲ ಎಂದು ಜಾಗತಿಕ ತಾಪಮಾನ ಏರಿಕೆ ಸಂಬಂಧ ಖ್ಯಾತ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ನಾಸಾ ಆತಂಕ ವ್ಯಕ್ತಪಡಿಸಿದೆ.
ಮುಂದಿನ 6 ತಿಂಗಳಲ್ಲಿ ಇಸ್ರೋದಿಂದ ಚಂದ್ರಯಾನ -2 ಸೇರಿ 18 ಯೋಜನೆಗಳ ಜಾರಿಗೆ ಸಿದ್ದತೆಪಿಎಸ್ಎಲ್ವಿ ಕಾರ್ಯಾಚರಣೆಗಳ ನಿರಂತರ ಯಶಸ್ಸಿನೊಂದಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮುಂದಿನ ಆರು ತಿಂಗಳಲ್ಲಿ ಸುಮಾರು 18 ಉಪಗ್ರಹಗಳನ್ನು ಉಡಾವಣೆಗೊಳಿಸುವ ಯೋಜನೆ ....
ಇಸ್ರೋ ಮತ್ತೊಂದು ವಿಕ್ರಮ: ಬ್ರಿಟನ್ನ 2 ಖಾಸಗಿ ಉಪಗ್ರಹ ಉಡಾವಣೆ ಯಶಸ್ವಿಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಅಂತರಿಕ್ಷ ಕೇಂದ್ರದಿಂದ ಬ್ರಿಟನ್ನ 2 ಖಾಸಗಿ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿದೆ. ಈ ಮೂಲಕ ಇಸ್ರೋ ಇದೇ ....
ಬಾಲಿವುಡ್'ಸತ್ತ ಮೇಲೂ ಕಾಡ್ತಿದ್ದಾನೆ'; ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನಲ್ಲೂ ನಾನಾ ಪಾಟೇಕರ್ ಹೆಸರು ಎಳೆತಂದ ತನುಶ್ರೀ ದತ್ತಾ; ನೆಟ್ಟಿಗರ ಆಕ್ರೋಶ!
ಸಿನಿಮಾ ಸುದ್ದಿ'ಶಾಲೆಯ ಎಲ್ಲ ಜವಾಬ್ದಾರಿಗಳೂ ಸೂರ್ಯ ಅವರದ್ದೇ': ಅವರೊಬ್ಬ ಅತ್ಯುತ್ತಮ ತಂದೆಯಾಗಲು ಅನೇಕ ಕಾರಣಗಳಿವೆ ಎಂದ ನಟಿ ಜ್ಯೋತಿಕಾ
ರಾಜ್ಯ'ಸುಳ್ಳಿನ ದಾಳಿಯಿಂದ ನನ್ನ ಕುಗ್ಗಿಸಲು ಸಾಧ್ಯವಿಲ್ಲ': ವಾಟ್ಸಪ್ ಸ್ಟೇಟಸ್ ಮೂಲಕ HDKಗೆ ಹಾಸನ ಡಿಸಿ ಲತಾಕುಮಾರಿ ಟಾಂಗ್
ಸಿನಿಮಾ ಸುದ್ದಿನನ್ನ ಕನಸು ನೀವೇ ಸರ್; ನಿಮ್ಮ ಕಣ್ಣಲ್ಲಿ ನೀರು ತರಿಸಿದೆ: ಕಿಚ್ಚ ಸುದೀಪ್ ಮುಂದೆ ಕಣ್ಣೀರಿಟ್ಟ ಮಾಡರ್ನ್ ಮಹಾಕವಿ ಮಂಜು