ರೆಡ್ ಮಿ ನೋಟ್ 6 ಪ್ರೋ ಬಿಡುಗಡೆ: ಬೆಲೆ, ಮೊಬೈಲ್ ವಿವರ ಹೀಗಿದೆ
ಚೀನಾದ ಸ್ಮಾರ್ಟ್ ಫೋನ್ ತಯಾರಕ ಸಂಸ್ಥೆಗಳಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿರುವ ಕ್ಸಿಯಾಮಿ ರೆಡ್ ಮಿ ನೋಟ್ 6 ಪ್ರೋ ಮೊಬೈಲ್ ಸೆಟ್ ನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ.

Published On :
ಚೀನಾದ ಸ್ಮಾರ್ಟ್ ಫೋನ್ ತಯಾರಕ ಸಂಸ್ಥೆಗಳಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿರುವ ಕ್ಸಿಯಾಮಿ ರೆಡ್ ಮಿ ನೋಟ್ 6 ಪ್ರೋ ಮೊಬೈಲ್ ಸೆಟ್ ನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ.
4 ಜಿಬಿ ರ್ಯಾಮ್ ಹಾಗೂ 64 ಜಿಪಿ ಗಳಲ್ಲಿ ಲಭ್ಯವಿರುವ ಈ ಮೊಬೈಲ್ ದರ 13,999 ರೂಪಾಯಿಗಳಾಗಿದ್ದು, 6 ಜಿಬಿ ರ್ಯಾಮ್ ಹಾಗೂ 64 ಜಿಪಿ ಸ್ಟೋರೇಜ್, 509 ಜಿಪಿಯು 4000 ಎಂಎ ಹೆಚ್ ಬ್ಯಾಟರಿ 12 ಎಂಪಿ ಕ್ಯಾಮರ5 ಎಂಪಿ ಹಿಂಬದಿಯ ಕ್ಯಮರಾ ಡ್ಯುಯಲ್ 20 ಎಂಪಿ +2 ಎಂಪಿ ಮುಂಭಾಗದ ಕ್ಯಾಮರ ಹೊಂದಿರುವ ಮೊಬೈಲ್ ಗೆ 15,999 ರೂಪಾಯಿಗಳನ್ನು ನಿಗದಿ ಮಾಡಲಾಗಿದೆ. ನ.23 ರಿಂದ ಪ್ಲಿಪ್ ಕಾರ್ಟ್, ಎಂಐ.ಕಾಮ್, ಎಂಐ ಹೋಂ ಸ್ಟೋರ್ಸ್ ನಲ್ಲಿ ಮೊಬೈಲ್ ಲಭ್ಯವಿರಲಿದೆ.
ರೆಡ್ ಮಿ 6 ಪ್ರೋ ಬಿಡುಗಡೆ ಹಿನ್ನೆಲೆಯಲ್ಲಿ ಹೆಚ್ ಡಿಎಫ್ ಸಿ ಬ್ಯಾಂಕ್ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ 500 ರೂಪಾಯಿ ಕ್ಯಾಶ್ ಬ್ಯಾಕ್ ಆಫರ್ ನೀಡುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


