ವಿಜ್ಞಾನ-ತಂತ್ರಜ್ಞಾನ

ಕೊರೋನಾ ಕುರಿತು ವದಂತಿ ಹರಡುವ ಭಯ-ಫಾರ್ವರ್ಡ್ ಸಂದೇಶ ರವಾನೆಗೆ ಹೊಸ ನಿಯಮ ರೂಪಿಸಿದ ವಾಟ್ಸ್‌ಆ್ಯಪ್!

ಕೊರೋನಾವೈರಸ್ ಹಾವಳಿಯ ನಡುವೆ ತನ್ನ ಪ್ಲಾಟ್‌ಫಾರ್ಮ್ ಮೂಲಕ ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿಗಳ ಹರಡುವಿಕೆಯನ್ನು ತಡೆಯುವ ಉದ್ದೇಶದಿಂದ ವಾಟ್ಸ್‌ಆ್ಯಪ್ ವಿನೂತನ ನಿಯಮವನ್ನು ಜಾರಿಗೆ ತಂದಿದೆ. ಇದರಂತೆ ಒಮ್ಮೆಗೆ ಫಾರ್ವರ್ಡ್ ಸಂದೇಶವನ್ನು  ಕೇವಲ ಒಂದು ಚಾಟ್‌ಗೆ ಮಾತ್ರ ಹಂಚಿಕೊಳ್ಳಲು ಅನುವು ಮಾಡಿಕೊಡಲಿದೆ.

ಕೊರೋನಾ ಕುರಿತು ವದಂತಿ ಹರಡುವ ಭಯ-ಫಾರ್ವರ್ಡ್ ಸಂದೇಶ ರವಾನೆಗೆ ಹೊಸ ನಿಯಮ ರೂಪಿಸಿದ ವಾಟ್ಸ್‌ಆ್ಯಪ್!
ಕೊರೋನಾ ಲಾಕ್‌ಡೌನ್  ವೇಳೆ ಆಹಾರ, ಆಶ್ರಯ ಅರಸುವವರಿಗೆ ಗೂಗಲ್ ಮ್ಯಾಪ್ ನೆರವು

ಕೊರೋನಾ ಲಾಕ್‌ಡೌನ್  ವೇಳೆ ಆಹಾರ, ಆಶ್ರಯ ಅರಸುವವರಿಗೆ ಗೂಗಲ್ ಮ್ಯಾಪ್ ನೆರವು

ದೇಶಾದ್ಯಂತ ಜಾರಿಯಲ್ಲಿರುವ ಲಾಕ್‌ಡೌನ್ ಸಮಯದಲ್ಲಿ ಅಗತ್ಯ ಸೇವೆಗಾಗಿ ಜನರು ಹುಡುಕಾಟ ನಡೆಸುವುದನ್ನು ತಡೆಯಲು ಅಂತಹಾ ಜನರ ಸಹಾಯಕ್ಕಾಗಿ  ಗೂಗಲ್ ಮುಂದೆ ಬಂದಿದೆ. ಗೂಗಲ್ ತನ್ನ ಗೂಗಲ್ ಮ್ಯಾಪಿನಲ್ಲಿ  ಭಾರತದಾದ್ಯಂತದ ನಗರಗಳಲ್ಲಿನ ಆಹಾರ ತಾಣಗಳು ಹಾಗೂ ರಾತ್ರಿ ವೇಳೆ ತಂಗಲು ಸೂಕ್ತವಾದ ಆಶ್ರಯ ತಾಣಗಳ ವಿವರ ಅಳವಡಿಸಿದೆ.

ಇಲಿಗಳ ಮೇಲೆ ಕೋವಿಡ್-19 ಲಸಿಕೆ ಪ್ರಯೋಗ: ರೋಗ ನಿರೋಧಕ ಶಕ್ತಿ ಉತ್ಪತ್ತಿ- ವರದಿ

ಇಲಿಗಳ ಮೇಲೆ ಕೋವಿಡ್-19 ಲಸಿಕೆ ಪ್ರಯೋಗ: ರೋಗ ನಿರೋಧಕ ಶಕ್ತಿ ಉತ್ಪತ್ತಿ- ವರದಿ

ಜಗತ್ತಿನಾದ್ಯಂತ ಅಟ್ಟಹಾಸ ಮೆರೆಯುತ್ತಿರುವ ಕೋವಿಡ್ -19 ನಿಯಂತ್ರಣಕ್ಕಾಗಿ ಸಂಶೋಧಕರು ಸಂಶೋಧಿಸಿರುವ ಸಂಭಾವ್ಯ ಲಸಿಕೆಯನ್ನು ಇಲಿಗಳ ಮೇಲೆ  ಪ್ರಯೋಗಿಸಲಾಗಿದೆ. ಕೊರೋನಾವೈರಸ್ ನಿಯಂತ್ರಣಕ್ಕಾಗಿ ಸಾಕಾಗುವಷ್ಟು ರೋಗ ನಿರೋಧಕ ಶಕ್ತಿಯನ್ನು ಈ ಲಸಿಕೆಯಿಂದ  ಉತ್ಪತ್ತಿ ಮಾಡಬಹುದು ಎಂಬುದು ಗೊತ್ತಾಗಿದೆ.

ಕೊರೋನಾದಿಂದ ಚೇತರಿಸಿಕೊಂಡವರ ರಕ್ತ ಹೊಸರೋಗಿಗಳಿಗೆ ಔಷಧವಾಗುವುದೆ?

ಕೊರೋನಾದಿಂದ ಚೇತರಿಸಿಕೊಂಡವರ ರಕ್ತ ಹೊಸರೋಗಿಗಳಿಗೆ ಔಷಧವಾಗುವುದೆ?

ಜಾಗತಿಕವಾಗಿ ವ್ಯಾಪಿಸಿರುವ ಮಹಾಮಾರಿ ಕೊರೋನಾ ವನ್ನು ತಡೆಯಲು ಲಸಿಕೆಗಳ ಸಾಂಶೋಧನೆ ನಡೆದಿದ್ದು ಶತಮಾನದಷ್ಟು ಹಳೆಯದಾದ ಜ್ವರ ಮತ್ತು ದಡಾರ ಚಿಕಿತ್ಸೆಯ ಮಾದರಿಯನ್ನು ಬಳಸಲಾಗುತ್ತಿದೆ. ಸಾರ್ಸ್, ಎಬೋಲಾ  ವಿರುದ್ಧ ಇತ್ತೀಚೆಗೆ ಪ್ರಯತ್ನಿದ್ದ ಇಂತಹುದೇ ಚಿಇಕಿತ್ಸೆಯನ್ನು ಜಗತ್ತಿನ ಕೆಲ ಆಸ್ಪತ್ರೆಗಳು ಈಗ ಪ್ರಯೋಗಿಸಲು ಮುಂದಾಗಿದೆ.

ಗಗನಯಾನ್: ಐಐಎಸ್ಸಿಯ 61 ವರ್ಷ ಹಳೆಯ ಸುರಂಗ ಸೌಲಭ್ಯದಲ್ಲಿ ಹಾರಾಟ ಪರೀಕ್ಷೆ

ಗಗನಯಾನ್: ಐಐಎಸ್ಸಿಯ 61 ವರ್ಷ ಹಳೆಯ ಸುರಂಗ ಸೌಲಭ್ಯದಲ್ಲಿ ಹಾರಾಟ ಪರೀಕ್ಷೆ

ಭಾರತದ ಮೊದಲ ಗಗನಯಾತ್ರಿಗಳ ಸುರಕ್ಷತಾ ಪಡೆ ಗಗನೌಟ್ಸ್, ದೇಶದ ಮೊದಲ ಮಾನವ ಸಹಿತ ಬಾಹ್ಯಾಕಾಶ ಹಾರಾಟ ತಂಡದ ಮೇಲೆ  ಬೆಂಗಳುರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ)  ನಲ್ಲಿ ಪ್ರಯೋಗಗಳು ನಡೆದಿದೆ. ಇಲ್ಲಿ ಗಗನಯಾತ್ರಿಗಳ ರಾಕೆಟ್  ಮೇಲೆ 61 ವರ್ಷದ ಹಳೆಯ ಸುರಂಗದ ಸೌಲಭ್ಯವನ್ನು ಬಳಸಿ ಪರೀಕ್ಷಿಸಲಾಗುತ್ತದೆ ಇದು ದೇಶದ ಮೊದಲ ಮಾನವ ಸಹಿತ ಗಗನಯಾತ್ರೆ ‘ಗಗನಯಾನ