ಮಾನವ ಸಹಿತ ಬಾಹ್ಯಾಕಾಶಯಾನ: ಜಿಎಸ್ ಎಲ್ ವಿಯ ಮೊದಲ ಪರೀಕ್ಷಾರ್ಥ ಉಡಾವಣೆ ವಿಳಂಬಮಾನವ ಸಹಿತ ಬಾಹ್ಯಾಕಾಶಯಾನದ ಭಾಗವಾಗಿ ಈ ವರ್ಷ ಪರೀಕ್ಷಾರ್ಥವಾಗಿ ನಡೆಯಬೇಕಿದ್ದ ಜಿಎಸ್ ಎಲ್ ವಿ ರಾಕೆಟ್ ಉಡಾವಣೆ ಈ ವರ್ಷ ನಡೆಯುವುದಿಲ್ಲ ಎಂದು ಬಾಹ್ಯಾಕಾಶ ಸಂಸ್ಥೆ ಇಸ್ರೋ ತಿಳಿಸಿದೆ.
ಕೊವಿಡ್-19 ನಕಲಿ ಸುದ್ದಿ ಪತ್ತೆ ಹಚ್ಚುವ ಚಾಟ್ ಬಾಟ್ ಕಂಡುಹಿಡಿದ ಬೆಂಗಳೂರು ಯುವಕ!ಹೊಸ-ಯುಗದ ಅಂತರ್ಜಾಲ ವ್ಯಾಪಕ ಪ್ರಮಾಣದ ಮಾಹಿತಿ ಪ್ರಸಾರಕ್ಕೆ ಸಾಕ್ಷಿಯಾಗಿದ್ದರೂ, ಕೆಲವು ನಕಲಿ ಸುದ್ದಿಗಳು ಮತ್ತು ಪರಿಶೀಲಿಸದ ಮೂಲಗಳಿಂದ ಬರುವ ಮಾಹಿತಿ ತೀವ್ರ ಕಳವಳಕ್ಕೆ ಕಾರಣವಾಗಿದೆ. ಇತ್ತೀಚಿಗೆ ನಕಲಿ ಸುದ್ದಿಗಳ ಹಾವಳಿ ಹೆಚ್ಚುತ್ತಿದ್ದು, ಇದಕ್ಕೆ ಬ್ರೇಕ್ ಹಾಕಲು ಬೆಂಗಳೂರಿನ ಯುವಕ ಯಶ್ ಜೈಸ್ವಾಲ್ ಅವರು ಚಾಟ್ ಬಾಟ್ ಎಂಬ ಹೊಸ ತಂತ್ರಜ್ಞಾನ ಕಂಡುಹಿಡಿದಿದ್ದಾರೆ.
ಫೇಸ್ ಬುಕ್ ಕಂಟೆಂಟ್ ಮಾಡರೇಟರ್ ಗಳಿಂದ ದಿನವೊಂದಕ್ಕೆ ನಡೆಯುತ್ತವೆ 3 ಲಕ್ಷ ಪ್ರಮಾದಗಳು!ಸಾಮಾಜಿಕ ಜಾಲತಾಣ ದೈತ್ಯ ಸಂಸ್ಥೆ ಫೇಸ್ ಬುಕ್ ಸಂಸ್ಥೆ ಕಂಟೆಂಟ್ ವಿಚಾರವಾಗಿ ನಡೆಯುವ ಪ್ರಮಾದಗಳ ಬಗ್ಗೆ ಅಚ್ಚರಿಯ ಮಾಹಿತಿಯನ್ನು ಬಹಿರಂಗಗೊಳಿಸಿದೆ.
ಭೂಮಿಯ ಅತಿ ದೊಡ್ಡ, ಅತಿ ಹೆಚ್ಚು ತಾಪಮಾನದ ಜ್ವಾಲಾಮುಖಿ ಹವಾಯಿಯಲ್ಲಿ ಪತ್ತೆಭೂಮಿಯ ಅತಿ ಡೊಡ್ಡ, ಅತಿ ಹೆಚ್ಚು ತಾಪಮಾನ ಹೊಂದಿರುವ ಜ್ವಾಲಾಮುಖಿ ಹವಾಯಿಯಲ್ಲಿ ಸಂಶೋಧಕರಿಗೆ ಪತ್ತೆಯಾಗಿದೆ.
ಸೂಪರ್ ಫಾಸ್ಟ್ ಚಾರ್ಜರ್ ಸೌಲಭ್ಯ ಕಲ್ಪಿಸಲಿರುವ ಎಂಜಿ ಮೋಟಾರ್ ಇಂಡಿಯಾಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ಕ್ರಾಂತಿ ತರುವ ಪ್ರಯತ್ನದಲ್ಲಿರುವ ಎಂಜಿ ಮೋಟಾರ್ ಇಂಡಿಯಾ ಸಂಸ್ಥೆಯು ಬೆಂಗಳೂರು ಸೇರಿದಂತೆ ದೇಶದಾದ್ಯಂತ ತನ್ನ ಡೀಲರ್ಶಿಪ್ ಮಳಿಗೆಗಳಲ್ಲಿ ಸೂಪರ್ ಫಾಸ್ಟ್ ಚಾರ್ಜರ್ ಸೌಲಭ್ಯ ಕಲ್ಪಿಸಲು ಮುಂದಾಗಿದೆ.
ಇಂದು ಸ್ಟ್ರಾಬೆರಿ ಚಂದ್ರಗ್ರಹಣ; ನಭೋ ಮಂಡಲದ ಕೌತುಕದ ಕುರಿತು ಮಹತ್ವದ ಮಾಹಿತಿ2020ರ ಅಪರೂಪದ ವಿದ್ಯಮಾನಕ್ಕೆ ನಾವು ಇಂದು ಸಾಕ್ಷಿಯಾಗುತ್ತಿದ್ದು, ವರ್ಷದ ಎರಡನೇ ಚಂದ್ರಗ್ರಹಣ ಇಂದು ರಾತ್ರಿ (ಜೂನ್ 5ಹಾಗೂ 6) ಸಂಭವಿಸಲಿದ್ದು, ಈ ಬಾರಿಯದ್ದು ಸ್ಟ್ರಾಬೆರಿ ಚಂದ್ರಗ್ರಹಣವಾಗಿದೆ.
ಪ್ಲೇಸ್ಟೋರ್ ನಲ್ಲಿ ಮಿತ್ರೋ ಆಪ್ ಮತ್ತೆ ಲಭ್ಯ: ಗೂಗಲ್ಇತ್ತೀಚೆಗೆ ಭಾರಿ ಚರ್ಚೆಗೆ ಗ್ರಾಸವಾಗಿದ್ದ ದೇಶಿ ನಿರ್ಮಿತ ಮಿತ್ರೋ ಆಪ್ ಮತ್ತೆ ಗೂಗಲ್ ಪ್ಲೇಸ್ಟೋರ್ ನಲ್ಲಿ ಲಭ್ಯವಾಗಲಿದೆ.
ಕೋವಿಡ್-19: 24 ದಿನಗಳಲ್ಲಿ 1.2 ಲಕ್ಷ ವೆಂಟಿಲೇಟರ್ ಗಳ ಬಿಡಿಭಾಗ ಹೆಚ್ ಪಿ ಇಂಡಿಯಾದಿಂದ 3ಡಿ ಪ್ರಿಂಟ್!ಕೋವಿಡ್-19 ರೋಗಿಗಳಿಗಾಗಿ ವೆಂಟಿಲೇಟರ್ ಗಳಿಗೆ ಅಗತ್ಯವಿರುವ ಬಿಡಿಭಾಗಗಳನ್ನು ಹೆಚ್ ಪಿ ಇಂಡಿಯಾ 3ಡಿ ಪ್ರಿಂಟ್ ಮಾಡಿದೆ.
ಮಾನವ ಸಹಿತ ಬಾಹ್ಯಾಕಾಶ ನೌಕೆ ಉಡಾವಣೆ: ನಾಸಾ ಮತ್ತು ಸ್ಪೇಸ್-ಎಕ್ಸ್ ಮಿಷನ್ ಗೆ ಇಸ್ರೋ ಅಭಿನಂದೆನೆಮಾನವಸಹಿತ ಬಾಹ್ಯಾಕಾಶನೌಕೆ ಉಡಾವಣೆಗಾಗಿ ನಾಸಾ ಮತ್ತು ಸ್ಪೇಸ್-ಎಕ್ಸ್ ಮಿಷನ್ ಅನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೋಮವಾರ ಅಭಿನಂದಿಸಿದ್ದು, ಈ ಕಾರ್ಯಕ್ರಮ 'ಐತಿಹಾಸಿಕ' ಎಂದು ಬಣ್ಣಿಸಿದೆ.
ಅಕ್ಟೋಬರ್ ವೇಳೆಗೆ ಕೋವಿಡ್-19 ಗೆ ಬರಲಿದೆ ಲಸಿಕೆ!?ಎಲ್ಲವೂ ಅಂದುಕೊಂಡಂತೆಯೇ ನಡೆದರೆ, ಜಗತ್ತನ್ನು ಕಾಡುತ್ತಿರುವ ಕೋವಿಡ್-19 ಗೆ ಅಕ್ಟೋಬರ್ ವೇಳೆಗೆ ಲಸಿಕೆ ಬರಲಿದೆ!
ಸಿನಿಮಾ ಸುದ್ದಿ'ಅನಂತ್ ಅಂಬಾನಿ ನನ್ನ ಬೆಸ್ಟ್ ಫ್ರೆಂಡ್': ಹೌದು, ನನ್ನ ಮೈಬಣ್ಣ ಕಪ್ಪು, ನಿಮ್ಮ ಅಭಿಪ್ರಾಯ ನಿಮ್ಮದು ಎಂದ ನಿರ್ದೇಶಕ ಅಟ್ಲೀ
ಬಾಲಿವುಡ್'ಪಾಕ್ ಕೆಟ್ಟದ್ದಲ್ಲ, ಅಲ್ಲಿನ ಜನರು ಕೂಡ ಅಷ್ಟೇನೂ ಕೆಟ್ಟವರಲ್ಲ': ಭಾರತೀಯರಿಗೆ ದುಬೈ ಮುಸ್ಲಿಮರು ಮಾತ್ರ ಏಕೆ ಇಷ್ಟ ಎಂದ ಮಿಕಾ ಸಿಂಗ್
ಸಿನಿಮಾ ಸುದ್ದಿ'ಎಲ್ಲರಿಗೂ ತಿಳಿಸುವ ಅಥವಾ ಪ್ರಚಾರ ಮಾಡುವ ಅಗತ್ಯವಿರಲಿಲ್ಲ': ರಶ್ಮಿಕಾ ಜೊತೆಗಿನ ರಿಲೇಷನ್ಶಿಪ್ ಕುರಿತು ವಿಜಯ್ ದೇವರಕೊಂಡ
ರಾಜಕೀಯನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ