ರಾಜ್ಯ

ದಸರಾ ತಾಲೀಮಿನಲ್ಲಿ ತಡಕಾಟ: ಅಂಬಾರಿ ಹೊರುವ ರೇಸ್‌ನಿಂದ 'ಮಹೇಂದ್ರ ಆನೆ' ಔಟ್; Video

ಅಕ್ಟೋಬರ್ 21ರಂದು ನಡೆಯಲಿರುವ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆಯು ಭಕ್ತ ಸಾಗರದ ನಡುವೆ ಸಾಗಬೇಕಿದೆ. ಹೀಗಾಗಿ, ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಲು ಆನೆಯ ಸ್ವಭಾವ ಮತ್ತು ಅದರ ಆರಾಮದಾಯಕ ಸ್ಥಿತಿ ಅತ್ಯಂತ ಮುಖ್ಯವಾಗಿದೆ.

ದಸರಾ ತಾಲೀಮಿನಲ್ಲಿ ತಡಕಾಟ: ಅಂಬಾರಿ ಹೊರುವ ರೇಸ್‌ನಿಂದ 'ಮಹೇಂದ್ರ ಆನೆ' ಔಟ್; Video
KPSC ನೇಮಕಾತಿ ಹಗರಣ: ರೋಲ್ ನಂಬರ್ ನೋಡಿ ಪ್ರಶ್ನೆ ಪತ್ರಿಕೆ ಸರಣಿ ಮ್ಯಾಚ್ ಮಾಡ್ತಿದ್ದ ಮಾಸ್ಟರ್ ಮೈಂಡ್ ಗಂಗ್ವಾರ್; ಇಡಿ ತನಿಖೆಯಲ್ಲಿ ಬಯಲು..!

KPSC ನೇಮಕಾತಿ ಹಗರಣ: ರೋಲ್ ನಂಬರ್ ನೋಡಿ ಪ್ರಶ್ನೆ ಪತ್ರಿಕೆ ಸರಣಿ ಮ್ಯಾಚ್ ಮಾಡ್ತಿದ್ದ ಮಾಸ್ಟರ್ ಮೈಂಡ್ ಗಂಗ್ವಾರ್; ಇಡಿ ತನಿಖೆಯಲ್ಲಿ ಬಯಲು..!

ಅಮಾನತುಗೊಂಡಿರುವ ಐಎಎಸ್ ಅಧಿಕಾರಿ ಗಂಗ್ವಾರ್ ಅವರು ಆಯ್ಕೆಯಾಗಿದ್ದ ಅಭ್ಯರ್ಥಿಗಳ ನೋಂದಣಿ ಸಂಖ್ಯೆಗಳನ್ನು ಆಯಾ ಪ್ರಶ್ನೆಪತ್ರಿಕೆ ಸರಣಿಯ ವಿವರಗಳೊಂದಿಗೆ ತಾಳೆ ಹಾಕಿ, ಅದಕ್ಕೆ ಸಂಬಂಧಿಸಿದ ಉತ್ತರಗಳನ್ನು ಕೆಪಿಎಸ್‌ಸಿಯ ಮಾಜಿ ಸದಸ್ಯೆ ಬಿ.ವಿ. ಗೀತಾ ಅವರಿಗೆ ಒದಗಿಸಿದ್ದರು.