ರಾಜ್ಯ

EPFO ವೇತನ ಮಿತಿ ₹15 ಸಾವಿರದಿಂದ ₹25 ಸಾವಿರಕ್ಕೆ ಏರಿಕೆ; ಉದ್ಯೋಗಿಗಳಿಗಾಗುವ ಪ್ರಯೋಜನಗಳೇನು?

ವೇತನ ಮಿತಿಯಲ್ಲಿನ ಹೆಚ್ಚಳದಿಂದಾಗಿ ಉದ್ಯೋಗಿಯ ಇಪಿಎಫ್ ಪಾಲಿನಲ್ಲಿ ಏರಿಕೆಯಾದಾಗ, ಉದ್ಯೋಗದಾತರೂ ಅದಕ್ಕೆ ಸಮಾನವಾದ ಪಾಲನ್ನು ನೀಡುತ್ತಾರೆ; ಇದು ಖಾತರಿಪಡಿಸಿದ ಪಿಂಚಣಿ ಮತ್ತು ಉಚಿತ ವಿಮಾ ರಕ್ಷಣೆಗೆ ದಾರಿ ಮಾಡಿಕೊಡುತ್ತದೆ.

EPFO ವೇತನ ಮಿತಿ ₹15 ಸಾವಿರದಿಂದ ₹25 ಸಾವಿರಕ್ಕೆ ಏರಿಕೆ; ಉದ್ಯೋಗಿಗಳಿಗಾಗುವ ಪ್ರಯೋಜನಗಳೇನು?
ಬೆಂಗಳೂರು ಪೊಲೀಸ್ ವಿಭಜನೆಗೆ 'ಮ್ಯಾನ್‌ಪವರ್ ಕೊರತೆ'; 5,000 ಹುದ್ದೆಗಳಿಗೆ ಸಿಗಬೇಕಿದೆ ಅನುಮೋದನೆ; ಗೊಂದಲದ ಗೂಡಾಗುತ್ತಾ ಕಾನೂನು ಸುವ್ಯವಸ್ಥೆ..?

ಬೆಂಗಳೂರು ಪೊಲೀಸ್ ವಿಭಜನೆಗೆ 'ಮ್ಯಾನ್‌ಪವರ್ ಕೊರತೆ'; 5,000 ಹುದ್ದೆಗಳಿಗೆ ಸಿಗಬೇಕಿದೆ ಅನುಮೋದನೆ; ಗೊಂದಲದ ಗೂಡಾಗುತ್ತಾ ಕಾನೂನು ಸುವ್ಯವಸ್ಥೆ..?

ಮಂಗಳವಾರ ರಾಜ್ಯ ಸಚಿವ ಸಂಪುಟವು ಬೆಂಗಳೂರಿನಲ್ಲಿ ಐದು ಪೊಲೀಸ್ ಆಯುಕ್ತರೇಟುಗಳನ್ನು ರಚಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ಐದು ಆಯುಕ್ತರಿಗೆ ಒಟ್ಟು 6,550 ಹೆಚ್ಚುವರಿ ಹುದ್ದೆಗಳನ್ನು ಕೋರಲಾಗಿದ್ದು, ಈವರೆಗೆ ಹಣಕಾಸು ಇಲಾಖೆ ಕೇವಲ 1,022 ಹುದ್ದೆಗಳಿಗೆ ಮಾತ್ರ ಅನುಮೋದನೆ ನೀಡಿದೆ.