ನಿದ್ರೆಯಲ್ಲಿ ಅತಿಯಾಗಿ ಗೊರಕೆ ಬಂದರೆ ತಕ್ಷಣ ಹೀಗೆ ಮಾಡಿ: ಜನರು ನಿದ್ರೆಯಲ್ಲಿದ್ದಾಗ ಗೊರಕೆ ಬರುವುದು ಸಾಮಾನ್ಯ. ಇದಕ್ಕೆ ಯಾರೂ ಹೆಚ್ಚು ತಕೆ ಕೆಡಿಸಿಕೊಳ್ಳುವುದಿಲ್ಲ. ಗೊರಕೆ ಬಂದರೇನು ಮಹಾ, ಇದರಿಂದ ಹೆಚ್ಚೆಂದರೆ ಸಮೀಪದಲ್ಲಿ ಮಲಗಿದವರ ನಿದ್ರೆ ಹಾಳಾಗಬಹುದಷ್ಟೇ ಹೊರತು....
ಸಂಚಾರ ಮಾಲಿನ್ಯದಿಂದ ಭಾರತದಲ್ಲಿ 350,000 ಮಕ್ಕಳಿಗೆ ಆಸ್ತಮಾ!ಸಂಚಾರ ಮಾಲಿನ್ಯದಿಂದ ಉಂಟಾಗುವ ಮಾಲಿನ್ಯದಿಂದ ಭಾರತದಲ್ಲಿ 2015 ನೇ ಸಾಲಿನಲ್ಲಿ ಬರೊಬ್ಬರಿ 350,000 ಮಕ್ಕಳು ಆಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಟೈಮ್ ಪಾಸ್, ವಿಶ್ರಾಂತಿಗಾಗಿ ಸ್ಮಾರ್ಟ್ ಫೋನ್ ನೋಡುತ್ತೀರಾ?: ಆರೋಗ್ಯಕ್ಕೆ ಅದು ಒಳ್ಳೆಯದಲ್ಲ!ಟೈಮ್ ಪಾಸ್ ಮಾಡುವುದಕ್ಕೆ ಅಥವಾ ವಿಶ್ರಾಂತಿ ತೆಗೆದುಕೊಳ್ಳುವುದಕ್ಕೂ ನೀವು ಸ್ಮಾರ್ಟ್ ಫೋನ್ ಮೊರೆ ಹೋಗುತ್ತೀರಿ ಎಂದಾದರೆ ಖಂಡಿತವಾಗಿಯೂ ನಿಮ್ಮ ಮಾನಸಿಕ ಆರೋಗ್ಯ ಸರಿ ಇಲ್ಲ ಎಂದು ಅರ್ಥ!
ಭಾರತದಲ್ಲಿ ಸಿಗರೇಟ್ ಗೆ ಬಲಿಯಾದವರಿಗಿಂತ, ವಾಯುಮಾಲಿನ್ಯಕ್ಕೆ ಬಲಿಯಾದವರ ಸಂಖ್ಯೆಯೇ ಹೆಚ್ಚು!ಭಾರತದಲ್ಲಿ ಸಿಗರೇಟ್ ಗೆ ಬಲಿಯಾದವರಿಗಿಂತ, ವಾಯು ಮಾಲಿನ್ಯಕ್ಕೆ ಬಲಿಯಾದವರ ಸಂಖ್ಯೆಯೇ ಹೆಚ್ಚು ಎಂದು ವರದಿಯೊಂದು ಹೇಳಿದೆ.
ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣ ಮನೆಯ ಒಳಗಿನ ಮಾಲಿನ್ಯಕಾರಕ ವಸ್ತುಗಳು!ವಾಯುಮಾಲಿನ್ಯ ಎಂದಾಗ ಸಾಮಾನ್ಯವಾಗಿ ನಿಮ್ಮ ತಲೆಯಲ್ಲಿ ಥಟ್ಟನೆ ಹೊಳೆಯುವುದು ಏನು? ವಾಹನ ...
ಕಿಡ್ನಿ ಸಂಬಂಧಿತ ರೋಗಗಳನ್ನು ತಡೆಯುವುದು ಹೇಗೆ?ಕಿಡ್ನಿ ಅಥವಾ ಮೂತ್ರಕೋಶದ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಕಿಡ್ನಿ ದಿನವನ್ನು ಆಚರಿಸಲಾಗುತ್ತಿದೆ. ...
ತೂಕ ಏಕೆ ಕಡಿಮೆಯಾಗುತ್ತಿಲ್ಲ ಎಂಬ ಚಿಂತೆಯೇ? ಅದಕ್ಕೆ ಕಾರಣ ಹೀಗಿರಬಹುದುದೇಹದ ತೂಕ ದಪ್ಪವಾದರೆ ಎಲ್ಲರಲ್ಲಿಯೂ ಚಿಂತೆ ಕಾಡುತ್ತದೆ. ತೂಕ ಇಳಿಸಿಕೊಳ್ಳಲು ಕೆಲವರು ಹರಸಾಹಸ ...
ಹೆರಿಗೆ ನಂತರ ದೇಹದ ತೂಕ ಇಳಿಸಿಕೊಳ್ಳುವುದು ಹೇಗೆ; ಇಲ್ಲಿದೆ ಆರೋಗ್ಯಕರ ವಿಧಾನಮಗುವಿಗೆ ಜನ್ಮ ನೀಡುವುದು ಮಹಿಳೆಯ ಜೀವನದಲ್ಲಿ ಮಹತ್ವದ ಘಟ್ಟ. ಮರುಹುಟ್ಟು ಸಿಕ್ಕಿದ ಹಾಗೆ. ಹೆರಿಗೆ...
ಮಕ್ಕಳ ಮಾನಸಿಕ ಆರೋಗ್ಯವನ್ನು ಅರ್ಥ ಮಾಡಿಕೊಳ್ಳುವುದು ಹೇಗೆ?ಮಾನಸಿಕ ಅನಾರೋಗ್ಯದಿಂದ ಬಳಲುತ್ತಿರುವ ಅನೇಕ ಮಂದಿ ಅದನ್ನು ಮುಚ್ಚಿಡುವುದೇ ಹೆಚ್ಚು. ಹೊರಗೆ...
ಪುರುಷರಿಗೂ ಸ್ತನ ಕ್ಯಾನ್ಸರ್ ಬರಬಹುದು, ಜಾಗ್ರತೆ ಅತ್ಯಗತ್ಯ!ಪುರುಷರಿಗೂ ಸ್ತನ ಕ್ಯಾನ್ಸರ್ ಬರುತ್ತದೆ. ರಾಜ್ಯದಲ್ಲಿ ವಾರ್ಷಿಕವಾಗಿ ಒಟ್ಟಾರೆಯಾಗಿ ಶೇ. 2 ರಷ್ಟು ಪುರುಷರಲ್ಲಿ ಸ್ತನ ಕ್ಸಾನ್ಯರ್ ಕಾಣಿಸಿಕೊಳ್ಳುತ್ತಿದೆ ಎಂದು ಗಂಥಿಶಾಸ್ತ್ರಜ್ಞರು ಹೇಳುತ್ತಾರೆ.
ಸಿನಿಮಾ ಸುದ್ದಿWe’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ
ದೇಶಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್ ಪೂರೈಕೆ!
ಸಿನಿಮಾ ಸುದ್ದಿ'ಎಲ್ಲರಿಗೂ ತಿಳಿಸುವ ಅಥವಾ ಪ್ರಚಾರ ಮಾಡುವ ಅಗತ್ಯವಿರಲಿಲ್ಲ': ರಶ್ಮಿಕಾ ಜೊತೆಗಿನ ರಿಲೇಷನ್ಶಿಪ್ ಕುರಿತು ವಿಜಯ್ ದೇವರಕೊಂಡ