ಆರೋಗ್ಯ

ಯುವಕರಲ್ಲಿ ಹೃದಯಾಘಾತ ಹೆಚ್ಚಳ: ನಾನು ಫಿಟ್, ಹೃದ್ರೋಗ ಬರಲ್ಲ ಎನ್ನಬೇಡಿ; ಈ 4 ತಪ್ಪು ಮಾಡಲೇಬೇಡಿ..!

ಓಡುತ್ತಿರುವಾಗ, ವ್ಯಾಯಾಮ ಮಾಡುವಾಗ ಅಥವಾ ದೈನಂದಿನ ಕೆಲಸಗಳಲ್ಲಿ ತೊಡಗಿರುವಾಗಲೂ ಹೃದಯ ಸಂಬಂಧಿ ತುರ್ತು ಪರಿಸ್ಥಿತಿಗಳು ಎದುರಾಗಬಹುದು. ಹೀಗಾಗಿ ‘ನಾನು ಫಿಟ್ ಆಗಿದ್ದೇನೆ, ನನಗೆ ಹೃದಯದ ಸಮಸ್ಯೆ ಬರುವುದಿಲ್ಲ’ ಎಂಬ ಭಾವನೆ ತಪ್ಪಾಗಬಹುದು.

ಯುವಕರಲ್ಲಿ ಹೃದಯಾಘಾತ ಹೆಚ್ಚಳ: ನಾನು ಫಿಟ್, ಹೃದ್ರೋಗ ಬರಲ್ಲ ಎನ್ನಬೇಡಿ; ಈ 4 ತಪ್ಪು ಮಾಡಲೇಬೇಡಿ..!
CKD: ಕಿಡ್ನಿ ಸಮಸ್ಯೆ ಎಂದ ತಕ್ಷಣ ಡಯಾಲಿಸಿಸ್ ಎಂಬ ಭಯ ಬೇಡ; ಮೂತ್ರಪಿಂಡದ ಆರೋಗ್ಯದ ಬಗ್ಗೆ ತಿಳಿಯಲೇಬೇಕಾದ 5 ಪ್ರಮುಖ ತಪ್ಪು ಕಲ್ಪನೆಗಳು..!

CKD: ಕಿಡ್ನಿ ಸಮಸ್ಯೆ ಎಂದ ತಕ್ಷಣ ಡಯಾಲಿಸಿಸ್ ಎಂಬ ಭಯ ಬೇಡ; ಮೂತ್ರಪಿಂಡದ ಆರೋಗ್ಯದ ಬಗ್ಗೆ ತಿಳಿಯಲೇಬೇಕಾದ 5 ಪ್ರಮುಖ ತಪ್ಪು ಕಲ್ಪನೆಗಳು..!

ಕಾಯಿಲೆಯ ಹಂತ, ಕಾರಣ ಮತ್ತು ವ್ಯಕ್ತಿಯ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಇದರ ಪರಿಣಾಮಗಳು ಬದಲಾಗುತ್ತವೆ. ಹೀಗಾಗಿ ಕಿಡ್ನಿ ಕಾಯಿಲೆಯ ಬಗ್ಗೆ ವರ್ಷಗಳಿಂದ ಹರಡಿರುವ ಕೆಲವು ತಪ್ಪು ಕಲ್ಪನೆಗಳು ಅನಗತ್ಯ ಆತಂಕಕ್ಕೆ ಕಾರಣವಾಗುತ್ತಿವೆ.

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ Banana ತಿನ್ನುತ್ತೀರಾ? ಬರೀ ಹೊಟ್ಟೆಯಲ್ಲಿ ಬಾಳೆಹಣ್ಣು ಸೇವನೆಗೆ ಸರಿಯಾದ ವಿಧಾನ ಇಲ್ಲಿದೆ!

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ Banana ತಿನ್ನುತ್ತೀರಾ? ಬರೀ ಹೊಟ್ಟೆಯಲ್ಲಿ ಬಾಳೆಹಣ್ಣು ಸೇವನೆಗೆ ಸರಿಯಾದ ವಿಧಾನ ಇಲ್ಲಿದೆ!

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿನ್ನುವುದರಿಂದ ದೇಹಕ್ಕೆ ತಕ್ಷಣದ ಶಕ್ತಿ ಸಿಗುತ್ತದೆ, ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ. ಆದರೆ, ತಜ್ಞರು ಬರೀ ಬಾಳೆಹಣ್ಣನ್ನು ಮಾತ್ರ ಖಾಲಿ ಹೊಟ್ಟೆಯಲ್ಲಿ ತಿನ್ನುವುದಕ್ಕಿಂತ, ಅದನ್ನು ಬೇರೆ ಆಹಾರಗಳೊಂದಿಗೆ ಸೇರಿಸಿ ತಿನ್ನುವುದು ಪ್ರಯೋಜನಕಾರಿ ಎನ್ನುತ್ತಾರೆ.

3 ದಿನಗಳಿಂದ ಜ್ವರ ಕಡಿಮೆಯಾಗುತ್ತಿಲ್ಲವಾ? ಹಾಗಾದ್ರೆ, ಈ ಲಕ್ಷಣಗಳಿದ್ದರೆ ತಕ್ಷಣ ಆಸ್ಪತ್ರೆಗೆ ಹೋಗಿ!

3 ದಿನಗಳಿಂದ ಜ್ವರ ಕಡಿಮೆಯಾಗುತ್ತಿಲ್ಲವಾ? ಹಾಗಾದ್ರೆ, ಈ ಲಕ್ಷಣಗಳಿದ್ದರೆ ತಕ್ಷಣ ಆಸ್ಪತ್ರೆಗೆ ಹೋಗಿ!

ಸಾಮಾನ್ಯ ಜ್ವರ 2-3 ದಿನದಲ್ಲಿ ಕಡಿಮೆಯಾಗುತ್ತದೆ. ಆದರೆ 3 ದಿನಕ್ಕಿಂತ ಹೆಚ್ಚು ಕಾಲ ಜ್ವರ ಇದ್ದರೆ ಅದನ್ನು ನಿರ್ಲಕ್ಷಿಸಬಾರದು. ಇದು ಡೆಂಗ್ಯೂ, ಟೈಫಾಯಿಡ್ ಇನ್ಯಾವುದೇ ಸೋಂಕಿನ ಲಕ್ಷಣವಾಗಿರಬಹುದು.! ಹಾಗಾಗಿ, ಯಾವ ಲಕ್ಷಣಗಳು ಕಾಣಿಸಿಕೊಂಡರೆ ಆಸ್ಪತ್ರೆಗೆ ಹೋಗಬೇಕು ಎನ್ನುವುದರ ಕುರಿತ ಮಾಹಿತಿ ಇಲ್ಲಿದೆ: