ಆರೋಗ್ಯ

ಕೇಂದ್ರದಿಂದ ಗುಡ್ ನ್ಯೂಸ್: ಮಧುಮೇಹ ಸೇರಿ 39 ಔಷಧಿಗಳ ಬೆಲೆಯಲ್ಲಿ ಭಾರಿ ಇಳಿಕೆ

ಕೇಂದ್ರ ಸರ್ಕಾರದ ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರವು ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗ, ಸೋಂಕುಗಳು, ಕಣ್ಣಿನ ಅಸ್ವಸ್ಥತೆಗಳು, ಉಸಿರಾಟದ ಕಾಯಿಲೆಗಳು ಸೇರಿದಂತೆ ಹಲವು ಕಾಯಿಲೆಗಳ ಔಷಧಿಗಳ ಚಿಲ್ಲರೆ ಮಾರಾಟ ದರವನ್ನ ಕಡಿಮೆ ಮಾಡಿ ಆದೇಶಿಸಿದೆ. ಆ ಕುರಿತ ವರದಿ ಇಲ್ಲಿದೆ.

ಕೇಂದ್ರದಿಂದ ಗುಡ್ ನ್ಯೂಸ್: ಮಧುಮೇಹ ಸೇರಿ 39 ಔಷಧಿಗಳ ಬೆಲೆಯಲ್ಲಿ ಭಾರಿ ಇಳಿಕೆ
ಫಿಟ್‌ ಆಗಿರಲು ದುಬಾರಿ ಚಿಕಿತ್ಸೆಯ ಅಗತ್ಯವಿಲ್ಲ; ಕಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯಿರಿ, ಆದರೆ, ಈ ತಪ್ಪು ಮಾಡಬೇಡಿ..!

ಫಿಟ್‌ ಆಗಿರಲು ದುಬಾರಿ ಚಿಕಿತ್ಸೆಯ ಅಗತ್ಯವಿಲ್ಲ; ಕಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯಿರಿ, ಆದರೆ, ಈ ತಪ್ಪು ಮಾಡಬೇಡಿ..!

ಆರಂಭದಲ್ಲಿ ಈ ಅನುಭವ ಸ್ವಲ್ಪ ನೋವಿನಂತೆ ಅಥವಾ ಚುಚ್ಚುವ ಅನುಭವವಾಗಬಹುದು. ಆದರೆ, ಆಯುರ್ವೇದ, ಅಕ್ಯುಪ್ರೆಶರ್ ಮತ್ತು ರಿಫ್ಲೆಕ್ಸಾಲಜಿ ತತ್ವಗಳ ಪ್ರಕಾರ, ಪಾದದಲ್ಲಿರುವ ನರಗಳ ತುದಿಗಳಿಗೆ ಒತ್ತಡ ಬೀಳುವುದರಿಂದ ದೇಹದ ಹಲವು ಭಾಗಗಳಿಗೆ ಪರೋಕ್ಷವಾಗಿ ಉತ್ತೇಜನ ದೊರೆಯುತ್ತದೆ ಎಂದು ಹೇಳಲಾಗುತ್ತದೆ.

Cancer ಬಂದಿದೆ ಎಂದು ಕುಗ್ಗಬೇಡಿ: ಜೀವನಶೈಲಿ ಬದಲಾವಣೆಗಳಿಂದ ಆರೋಗ್ಯ ಸುಧಾರಿಸಬಹುದು, ಬದುಕು ಬದಲಾಯಿಸುವ 5 ಸೂಪರ್ Habits ಇಲ್ಲಿವೆ..!

Cancer ಬಂದಿದೆ ಎಂದು ಕುಗ್ಗಬೇಡಿ: ಜೀವನಶೈಲಿ ಬದಲಾವಣೆಗಳಿಂದ ಆರೋಗ್ಯ ಸುಧಾರಿಸಬಹುದು, ಬದುಕು ಬದಲಾಯಿಸುವ 5 ಸೂಪರ್ Habits ಇಲ್ಲಿವೆ..!

ಸರಿಯಾದ ಆಹಾರ, ನಿಯಮಿತ ವ್ಯಾಯಾಮ, ಉತ್ತಮ ನಿದ್ರೆ ಮತ್ತು ಕೆಟ್ಟ ಅಭ್ಯಾಸಗಳಿಂದ ದೂರವಿರುವುದು ದೇಹಕ್ಕೆ ಹೊಸ ಶಕ್ತಿ ನೀಡುವುದರ ಜೊತೆಗೆ ಬದುಕಿನ ಗುಣಮಟ್ಟವನ್ನೂ ಹೆಚ್ಚಿಸುತ್ತದೆ. ಕೆಲವು ಆರೋಗ್ಯಕರ ಅಭ್ಯಾಸಗಳನ್ನು ಪಾಲಿಸುವ ಮೂಲಕ ಕ್ಯಾನ್ಸರ್‌ನ ನಂತರವೂ ದೀರ್ಘ ಮತ್ತು ಆರೋಗ್ಯಕರ ಜೀವನ ನಡೆಸಲು ಸಾಧ್ಯವಿದೆ.

ತೂಕ ಹೆಚ್ಚಳ, ಕೂದಲು ಉದುರುತ್ತಿದೆಯೇ..? ಥೈರಾಯ್ಡ್ ಸಮಸ್ಯೆ ಇರಬಹುದು; ಸಹಜವಾಗಿ ನಿಯಂತ್ರಿಸಲು ಈ ಐದು ಆರೋಗ್ಯಕರ ಮಾರ್ಗ ಅನುಸರಿಸಿ!

ತೂಕ ಹೆಚ್ಚಳ, ಕೂದಲು ಉದುರುತ್ತಿದೆಯೇ..? ಥೈರಾಯ್ಡ್ ಸಮಸ್ಯೆ ಇರಬಹುದು; ಸಹಜವಾಗಿ ನಿಯಂತ್ರಿಸಲು ಈ ಐದು ಆರೋಗ್ಯಕರ ಮಾರ್ಗ ಅನುಸರಿಸಿ!

ಆಧುನಿಕ ಜೀವನಶೈಲಿ ಥೈರಾಯ್ಡ್ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತಿದೆ. ನಿರಂತರ ಒತ್ತಡ, ಅಸಮರ್ಪಕ ಆಹಾರ ಪದ್ಧತಿ, ಸಂಸ್ಕರಿತ ಆಹಾರಗಳ ಸೇವನೆ, ವ್ಯಾಯಾಮದ ಕೊರತೆ, ನಿದ್ರಾಹೀನತೆ, ಮಾಲಿನ್ಯ ಹಾಗೂ ಹಾರ್ಮೋನು ಅಸಮತೋಲನ ಪ್ರಮುಖ ಕಾರಣಗಳಾಗಿವೆ.