ಕರ್ನಾಟಕ

ರೋಷನ್ ಬೇಗ್ ಅವರದು ಬರೀ ಟೀಸರ್, ಮೇ 23ಕ್ಕೆ ಸಿನಿಮಾ ರಿಲೀಸ್: ಆರ್. ಅಶೋಕ್ ವ್ಯಂಗ್ಯ

ಕಾಂಗ್ರೆಸ್ ಹಿರಿಯ ನಾಯಕ ರೋಷನ್ ಬೇಗ್ ಹೇಳಿಕೆ ಸಂಬಂಧ ಪ್ರತಿಕ್ರಯಿಸಿರುವ ಬಿಜೆಪಿ ಮುಖಂಡ ಆರ್. ಅಶೋಕ್ ಇದು ಕೇವಲ ಟೀಸರ್ ಮಾತ್ರ, ಮೇ 23ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ.

ರೋಷನ್ ಬೇಗ್ ಅವರದು ಬರೀ ಟೀಸರ್, ಮೇ 23ಕ್ಕೆ ಸಿನಿಮಾ ರಿಲೀಸ್:  ಆರ್. ಅಶೋಕ್  ವ್ಯಂಗ್ಯ