ಆಕ್ಲೆಂಡ್ ಮೈದಾನದಲ್ಲೂ ಹೌದು ಹುಲಿಯಾ, ಮಿಣಿ ಮಿಣಿ ಪೌಡರ್ ಗಮ್ಮತ್ತು, ವಿಡಿಯೋ ವೈರಲ್!
ಈ ಹಿಂದೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಹೇಳಿದ್ದ ನಿಖಿಲ್ ಎಲ್ಲಿದ್ದೀಯಪ್ಪಾ? ಎಂಬ ಡೈಲಾಗ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ಟ್ರೋಲ್ ಆಗಿತ್ತು. ಇದೀಗ ಎಚ್ ಡಿಕೆಯ ಮತ್ತೊಂದು ಡೈಲಾಗ್ ಸಹ ಸಖತ್ ಸದ್ದು ಮಾಡಿದೆ.


