ಉಪಗ್ರಹ ಜಾಲದ ಚದುರಂಗ: ಮಸ್ಕ್ ತಂತ್ರಕ್ಕೆ ಜಿಯೋ ಪ್ರತಿತಂತ್ರ! (ಜಾಗತಿಕ ಜಗಲಿ)ಮಾರ್ಚ್ 2025ರಲ್ಲಿ, ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್ಟೆಲ್ ಸಂಸ್ಥೆಗಳೆರಡೂ ಸ್ಪೇಸ್ಎಕ್ಸ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದವು.
ರಾಬ್ಡೋಮಯೋಲಿಸಿಸ್ ಎಂಬ ಗಂಭೀರ ಆರೋಗ್ಯ ಸಮಸ್ಯೆ (ಕುಶಲವೇ ಕ್ಷೇಮವೇ)ಮೂತ್ರದ ಬಣ್ಣದಲ್ಲಿ ಬದಲಾವಣೆ: ಗಂಭೀರ ಆರೋಗ್ಯ ಸಮಸ್ಯೆಯ ಸೂಚನೆ
ವಿಧಾನಸಭಾ ಚುನಾವಣೆಗೆ ಹಿಮ್ಮೇಳ ಆರಂಭ (ನೇರ ನೋಟ)ರಾಜಕೀಯ ಪಕ್ಷಗಳ ಅಜೆಂಡಾ ಸಿದ್ಧತೆ: ವಿಧಾನಸಭಾ ಚುನಾವಣೆಗೆ ಮುನ್ನವೇ ತೀವ್ರ ಚಟುವಟಿಕೆ
ಸಾಲದ ಡೆಫಿನಿಷನ್ ಏನು?: ಯಾವೆಲ್ಲಾ ಸಂದರ್ಭಗಳಲ್ಲಿ ಸಾಲ ಮಾಡಬಾರದು..? (ಹಣಕ್ಲಾಸು)ನಮ್ಮ ಮುಂದೆ ಕಾಣುವುದು , ಕೇಳುವುದು ಗೆದ್ದ ಕಥೆಗಳು ಮಾತ್ರ. ಗೆದ್ದವರು ಸಾವಿರವಾದರೆ ಸೋತವರು ಲಕ್ಷ. ಹೀಗಾಗಿ ಸಾಲ ಮುನ್ನ ನಾವು ಕೆಲವೊಂದು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಈ ಅಧ್ಯಾಯದಲ್ಲಿ ಅದೇನು ಎನ್ನುವುದನ್ನು ತಿಳಿದುಕೊಳ್ಳೋಣ.
ಹಿಮದೊಳಗೆ ಸಿಕ್ಕ ಬ್ರಹ್ಮಾಂಡದ ಸಂದೇಶ: 2026ರ ಭೌತಶಾಸ್ತ್ರದ ನೋಬೆಲ್ ಪ್ರಶಸ್ತಿ — ಫ್ರಾನ್ಸಿಸ್ ಹಾಲ್ಜೆನ್ (ವಿಜ್ಞಾನ ವಿಶೇಷ)“for decisive contributions to the IceCube Neutrino Observatory and the discovery of high-energy neutrinos of astrophysical origin”
ಪೂರ್ಣ ಸಾಮರ್ಥ್ಯದ ಉತ್ಪಾದನೆ, ಆದರೂ ಮನೆಗಳನ್ನು ತಲುಪದ ಸೌರ ವಿದ್ಯುತ್!ಇದು ವಿದ್ಯುತ್ ತಂತಿಗಳನ್ನು ಅಳವಡಿಸುವ ನಿಟ್ಟಿನಲ್ಲಿ ಒಂದು ರಾಷ್ಟ್ರೀಯ ಯೋಜನೆಯಾಗಿದ್ದು, ಇದೇ ಮೊದಲ ಬಾರಿಗೆ ಸ್ವಚ್ಛ ಇಂಧನಕ್ಕೆ ಅಗತ್ಯವಾದ ಬೃಹತ್ ಬ್ಯಾಟರಿಗಳನ್ನು ಬಳಸಲಾಗುತ್ತದೆ.
ಸ್ವಯಂ ವೈದ್ಯ: ಕ್ಷಣಿಕ ಪರಿಹಾರ, ದೀರ್ಘಕಾಲ ಅಪಾಯ (ಕುಶಲವೇ ಕ್ಷೇಮವೇ)ಮನೆಯಲ್ಲಿರುವ ಔಷಧಿ, ಸ್ನೇಹಿತರು ಅಥವಾ ಸಂಬಂಧಿಕರ ಸಲಹೆ, ಹಿಂದಿನ ಚಿಕಿತ್ಸೆಯ ಚೀಟಿ ಮತ್ತು ಕೆಲವೊಮ್ಮೆ ಇಂಟರ್ನೆಟ್ನಲ್ಲಿ ಅಂದರೆ ಗೂಗಲ್ ಅದರಲ್ಲಿಯೂ ಕೆಲವರಲ್ಲಿ ಇತ್ತೀಚೆಗೆ ಚಾಟ್ಜಿಪಿಟಿಯಲ್ಲಿ ದೊರೆಯುವ ಮಾಹಿತಿಯ ಆಧಾರದ ಮೇಲೆ ಔಷಧಿ ಸೇವಿಸುವ ಪ್ರವೃತ್ತಿಯೂ ಹೆಚ್ಚಾಗಿದೆ.
ಕಾಂಗ್ರೆಸ್, ಕಮ್ಯುನಿಸ್ಟರ ದೋಸ್ತಿಗೆ ಹಾತೊರೆಯುತ್ತಿರುವ ಮಮತಾ (ನೇರ ನೋಟ)ಯಾರ ಆಳ್ವಿಕೆಗೆ ಅಂತ್ಯ ಹಾಡಿದರೋ ಅವರೊಂದಿಗೆ ದೋಸ್ತಿಗೆ ತವಕ. ಇದು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಇಂದಿನ ಅಸಹಾಯಕ ಸ್ಥಿತಿ.
ಸಾಲ ಮಾಡುವ ಮುನ್ನ ಯಾವುದೆಲ್ಲರದ ಬಗ್ಗೆ ನಾವು ಚಿಂತಿಸಬೇಕು? (ಹಣಕ್ಲಾಸು)ಮೊದಲನೆಯದಾಗಿ, ಸಾಲದ ಉದ್ದೇಶ ಸ್ಪಷ್ಟವಾಗಿರಬೇಕು. ನಾವು ಸಾಲವನ್ನು ಏಕೆ ಪಡೆಯುತ್ತಿದ್ದೇವೆ ಎಂಬುದಕ್ಕೆ ನಿಖರವಾದ ಉತ್ತರ ನಮ್ಮ ಬಳಿ ಇರಬೇಕು.
ಮೆದುಳಿನ ಮೌನ ಕ್ಷಣ: ಚಿಂತನೆಯ ಹುಟ್ಟಿನ ಒಳಗನ್ನಡಿ (ವಿಜ್ಞಾನ ವಿಶೇಷ)ನಾವು ‘ಯೋಚಿಸಿದೆ’ ಎಂದು ಭಾವಿಸುವ ಕ್ಷಣದ ಹಿಂದೆ ನರಕೋಶಗಳ ಆಯ್ಕೆ ಪ್ರಕ್ರಿಯೆ, ಗ್ಲೂಟಮೇಟ್ ಸಂಜ್ಞೆಗಳು ಮತ್ತು ಅವುಗಳನ್ನು ಹಿಡಿಯುವ ಹೊಸ ತಂತ್ರಜ್ಞಾನಗಳ ವೈಜ್ಞಾನಿಕ ಒಳನೋಟ
ದೇಶ'ಸುಪ್ರೀಂ ಕೋರ್ಟ್ಗೆ ಅಲೆದು, ಅಲೆದು ಸಾಕಾಗಿ ಹೋಗಿದೆ'; ಹಿರಿಯ ವಕೀಲ ಕಪಿಲ್ ಸಿಬಲ್ ಅಚ್ಚರಿ ಹೇಳಿಕೆ, ನ್ಯಾಯಾಲಯ ಹೇಳಿದ್ದೇನು?
ದೇಶಸರ್ಕಾರದ 200 ಅಧಿಕಾರಿಗಳು ವಿರೋಧ ಪಕ್ಷದ ಸಂಪರ್ಕದಲ್ಲಿ: ಪ್ರತಿಭಟನಾ ಜಾಥಾಕ್ಕೂ ಮುನ್ನ ರಾಹುಲ್ ಗಾಂಧಿ ಹೊಸಬಾಂಬ್! Video
ದೇಶ'ಕೈ ಮುಗೀತೀನಿ ಬಿಟ್ ಬಿಡ್ರೋ': ಫ್ರೀ ಗಿಫ್ಟ್ ಕೇಳಿದ್ದೇ ತಪ್ಪಾಯ್ತು, ಮನೆಗೆ ಬಂತು 70 ಕೋಟಿ ರೂ.ಮಿಲಿಟರಿ ಟ್ಯಾಂಕ್ ಆರ್ಡರ್; ನೆಟ್ಟಿಗರ ಕಾಟಕ್ಕೆ ವ್ಯಕ್ತಿ ಹೈರಾಣ!-Video