ಗಂಭೀರ ಮೂತ್ರಕೋಶ ಕಾಯಿಲೆ (ಕುಶಲವೇ ಕ್ಷೇಮವೇ)ಈ ಕಾಯಿಲೆಯ ಲಕ್ಷಣಗಳೆಂದರೆ ಪದೇಪದೇ ಮೂತ್ರ ವಿಸರ್ಜನೆಯಾಗುವುದು, ಮೂತ್ರ ಮಾಡುವಾಗ ಉರಿ ಅಥವಾ ನೋವು, ತಕ್ಷಣ ಮೂತ್ರ ಮಾಡಬೇಕೆಂಬ ತೀವ್ರ ಒತ್ತಾಯ, ಮೂತ್ರದ ಪ್ರಮಾಣದಲ್ಲಿ ಬದಲಾವಣೆ ಮತ್ತು ಕೆಳ ಹೊಟ್ಟೆಯಲ್ಲಿ ನೋವು.
ಹೈಕಮಾಂಡ್ ಅತಿಯಾದ ಹಸ್ತಕ್ಷೇಪವೇ ಡಿಕೆಶಿಗೆ ಸಂಕಟ (ನೇರ ನೋಟ)ಮುಖ್ಯಮಂತ್ರಿಯಾಗಿ ಶಿವಕುಮಾರ್ ಹುರುಪಿನಿಂದಲೇ ಅಧಿಕಾರ ಸ್ವೀಕರಿಸಿದರು. ಮುಖ್ಯಮಂತ್ರಿ ಹುದ್ದೆ ಪಡೆಯಲು ಅವರ ತಾಳ್ಮೆ, ನಡೆಯೂ ಗಮನಾರ್ಹವೇ. ಆದರೆ, ಹೈಕಮಾಂಡ್ ಶಿವಕುಮಾರ್ ಕೈ ಕಟ್ಟಿ ಹಾಕಿದೆ. ಶಿವಕುಮಾರ್ ಅವರದು ಈಗ ಹೈಕಮಾಂಡ್ ಮುಂದೆ ಕೈಕಟ್ಟಿ ನಿಲ್ಲಬೇಕಾದ ಸ್ಥಿತಿ.
AI ಗುಳ್ಳೆ ಯಾವಾಗ ಸಿಡಿಯುತ್ತೆ? (ಹಣಕ್ಲಾಸು)“AI ಉದ್ಯೋಗಗಳನ್ನು ನಾಶ ಮಾಡುತ್ತದೆಯೇ?” ಎಂಬುದಕ್ಕಿಂತ “AI ಯುಗದಲ್ಲಿ ಯಾವ ಕೌಶಲ್ಯಗಳಿಗೆ ಬೇಡಿಕೆ ಹೆಚ್ಚುತ್ತದೆ?” ಎಂಬುದಾಗಿದೆ. AIಯೊಂದಿಗೆ ಕೆಲಸ ಮಾಡುವ ಸಾಮರ್ಥ್ಯ ಭವಿಷ್ಯದ ಉದ್ಯೋಗ ಮಾರುಕಟ್ಟೆಯಲ್ಲಿ ಪ್ರಮುಖ ಕೌಶಲ್ಯವಾಗಲಿದೆ.
ಮೆದುಳು ಕಾಲವನ್ನು ಹೇಗೆ ನಿರ್ಮಿಸುತ್ತದೆ: ಒಂದೇ ಗಡಿಯಾರವಿಲ್ಲದ ವ್ಯವಸ್ಥೆ (ವಿಜ್ಞಾನ ವಿಶೇಷ)ಕಾಲಾನುಭವವನ್ನು ಮೆದುಳು ಹೇಗೆ ನಿರ್ಮಿಸುತ್ತದೆ ಎಂಬ ನರಶಾಸ್ತ್ರೀಯ ಅಧ್ಯಯನ
ಭಾರತದ ಮುಂದಿನ ದೊಡ್ಡ ರಕ್ಷಣಾ ರಫ್ತು: ಕಾಲ್ ಡ್ರೋನ್ಕಾಲ್ ಡ್ರೋನ್ ಆಧುನಿಕ ಮಾರ್ಗದರ್ಶನ ಮತ್ತು ಸಂಚರಣಾ (ನ್ಯಾವಿಗೇಶನ್) ವ್ಯವಸ್ಥೆಗಳನ್ನು ಹೊಂದಿದ್ದು, ಕಾರ್ಯಾಚರಣೆಯ ಸಂದರ್ಭದಲ್ಲಿ ಯಾರೂ ಪ್ರತಿ ಕ್ಷಣವೂ ಚಲಾಯಿಸುವ ಅಗತ್ಯವಿಲ್ಲದೆ ತಾನೇ ಮಾರ್ಗವನ್ನು ಹುಡುಕಿಕೊಂಡು ಸಾಗುತ್ತದೆ.
ಸೆಬೋರಿಯಿಕ್ ಡರ್ಮಟೈಟಿಸ್ ಅಥವಾ ಸೆಬೇಷಿಯಸ್ ಎಕ್ಸಿಮಾ ಚರ್ಮದ ಸಮಸ್ಯೆ (ಕುಶಲವೇ ಕ್ಷೇಮವೇ)ವೈಯಕ್ತಿಕ ಸ್ವಚ್ಛತೆಯ ಕೊರತೆಯೇ ಈ ಕಾಯಿಲೆಗೆ ನೇರ ಕಾರಣವಲ್ಲ. ಆದರೆ ಚರ್ಮವನ್ನು ಸರಿಯಾಗಿ ಆರೈಕೆ ಮಾಡದಿದ್ದರೆ ಲಕ್ಷಣಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಸಂಪುಟ ವಿಸ್ತರಣೆ: ಬೆಟ್ಟ ಅಗೆದು ಇಲಿ ಹಿಡಿದ ಕಥೆ (ನೇರ ನೋಟ)ಇದೊಂದು ರೀತಿ ಚೌಚೌ ಪಟ್ಟಿ. ಎಲ್ಲ ನಾಯಕರ ಸರ್ವಸಮ್ಮತ ಪಟ್ಟಿಯಂತೂ ಅಲ್ಲವೇ ಅಲ್ಲ. ಎಲ್ಲ ನಾಯಕರನ್ನೂ ಸಮಾಧಾನ ಮಾಡಲು ಹೋಗಿ ಯಾರಿಗೂ ಸಮಾಧಾನ ಇಲ್ಲ. ಕೊನೆಗೆ ಇದರ ಲೋಪ ಸುತ್ತಿಕೊಳ್ಳುವುದು ಮಾತ್ರ ಮುಖ್ಯಮಂತ್ರಿ ಶಿವಕುಮಾರ್ ಕೊರಳಿಗೆ.
ಯೆನ್ ರಕ್ಷಣೆಗೆ ಅಮೇರಿಕಾ-ಜಪಾನ್ ಜಂಟಿ ಕಾರ್ಯಾಚರಣೆ; ಜಾಗತಿಕ ಹಣಕಾಸು ವ್ಯವಸ್ಥೆಗೆ ಎಚ್ಚರಿಕೆಯ ಗಂಟೆ (ಹಣಕ್ಲಾಸು)ಕರೆನ್ಸಿ ಮಾರುಕಟ್ಟೆಯಲ್ಲಿ ಒಂದು ದೇಶದ ಕೇಂದ್ರ ಬ್ಯಾಂಕ್ ಅಥವಾ ಹಣಕಾಸು ಸಚಿವಾಲಯ ತನ್ನ ವಿದೇಶಿ ವಿನಿಮಯ ಮೀಸಲು ಬಳಸಿಕೊಂಡು ತನ್ನ ಕರೆನ್ಸಿಯನ್ನು ಖರೀದಿಸುವ ಅಥವಾ ಮಾರಾಟ ಮಾಡುವುದನ್ನು ಹಸ್ತಕ್ಷೇಪ ಎಂದು ಕರೆಯಲಾಗುತ್ತದೆ.
ಸಮಯ ಎಲ್ಲರಿಗೂ ಒಂದೇನಾ? — ಪದಾರ್ಥದ ರಚನೆ ಕ್ವಾಂಟಮ್ ಪ್ರಕ್ರಿಯೆಗಳ ಅವಧಿಯನ್ನು ಹೇಗೆ ಬದಲಿಸುತ್ತದೆ? (ವಿಜ್ಞಾನ ವಿಶೇಷ)ಸಾಮಾನ್ಯವಾಗಿ, ವಿಜ್ಞಾನಿಗಳು ಅಟ್ಟೋಸೆಕೆಂಡು ಲೇಸರ್ ಪಲ್ಸ್ಗಳನ್ನು “ಗಡಿಯಾರ”ವಾಗಿ ಬಳಸುತ್ತಾರೆ. ಆದರೆ ಈ ಗಡಿಯಾರವು ವ್ಯವಸ್ಥೆಗೆ ಹೊರಗಿನದ್ದು; ಕೆಲವೊಮ್ಮೆ ಅದು ಅಳೆಯುವ ಪ್ರಕ್ರಿಯೆಗೆ ವ್ಯತ್ಯಯ ಉಂಟುಮಾಡಬಹುದು.
ಸಿನಿಮಾ ಸುದ್ದಿಸ್ಯಾಂಡಲ್ವುಡ್ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!
ರಾಜಕೀಯCM ಡಿಕೆಶಿ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್ ಅನ್ ರೆಸ್ಪೆಕ್ಟು!