ಕ್ಷೀಣಿಸಿದ ಮುಂಗಾರು ಮಳೆ 2; ಮೊದಲ ಮುಂಗಾರಿನ ಹೋಲಿಕೆಯಲ್ಲಿ ಪೆಚ್ಚಾದ ಪ್ರೇಕ್ಷಕರುಕಾಲ ಬದಲಾದಂತೆ ಜನ ಪ್ರೀತಿಸುವ ಬಗೆಯೂ ಬದಲಾಗಿದೆ ಎಂದು ನಿರ್ದೇಶಕ ಶಶಾಂಕ್ ಧ್ವನಿಯ ಸಂದೇಶ ಹೊತ್ತು ಪ್ರಾರಂಭವಾಗುವ 'ಮುಂಗಾರು ಮಳೆ 2', ಹಿಂದಿನ 'ಮುಂಗಾರು ಮಳೆ' ನೀಡಿದ ಅನುಭವಕ್ಕಿಂತಲೂ
ದೊಣ್ಣೆವರೆಸೆ-ಆಕ್ಷನ್-ಪ್ರೀತಿ ಕಲಸೋಗರದ ಮಾರ್ನಾಮಿ ಹಬ್ಬರಾಜಕಾರಣಿಯ ಮತ್ತೊಬ್ಬ ಪುತ್ರನ ಸಿನೆಮಾ ಪ್ರವೇಶಿಕೆ ಆಗಿದೆ. 'ಹ್ಯಾಪಿ ಬರ್ತ್ ಡೇ' ಸಿನೆಮಾದ ಮೂಲಕ ರಾಜಕೀಯ ಮುಖಂಡ ಚೆಲುವರಾಯಸ್ವಾಮಿ ಅವರ ಪುತ್ರ ಸಚಿನ್ ಹೀರೊ ಆಗಿ ನಟಿಸಿದ್ದರೆ,
ಅಸ್ತಿತ್ವದ ಹುಡುಕಾಟದಲ್ಲಿ ಸೈಕೋಪಾತ್ ವಿಜೃಂಭಣೆತಾಯಿಯ ಮದುವೆಯಾಚೆಗಿನ ಸಂಬಂಧ ತಿಳಿಯುವ, ಓದಿನಲ್ಲಿ ಅತಿ ಚುರುಕಿನ ಬಾಲಕ ರಾಮ್, ಈ ವಿಷಯವನ್ನು ತಂದೆಗೆ ತಿಳಿಸಿದಾಗ, ಪೋಷಕರ ನಡುವೆ ತೀವ್ರ ಕಲಹವುಂಟಾಗಿ ತಂದೆ
ಮಣಗಟ್ಟಲೆ ಮಾತು - ಮತಿ ಚಮತ್ಕಾರ - ಚರ್ವಿತ ಚರ್ವಣ ಮಸಾಲಮನರಂಜನೆ-ಚಮತ್ಕಾರದ ಕಮರ್ಶಿಯಲ್ ಚಿತ್ರಗಳಲ್ಲೇ ಹಣವಿರುವುದು ಮತ್ತು ಅವುಗಳೇ ಜನರಿಗೆ ರುಚಿಸುವುದು ಎಂಬ ಧೃಢ ನಂಬಿಕೆಯ ನಿರ್ದೇಶಕ ಕೆ ಎಸ್ ರವಿಕುಮಾರ್ ಕನ್ನಡಕ್ಕೆ ಕೋಟಿಗೊಬ್ಬ2
ಸ್ವಾತಂತ್ರ್ಯ ಚಳುವಳಿಯ ಮತ್ತೊಂದು ಅಧ್ಯಾಯ '1944'ರಂಗ ನಾಟಕವನ್ನು ಬೆಳ್ಳಿತೆರೆಗೆ ಅಳವಡಿಸಿಕೊಂಡ 'ಸಂತೆಯಲ್ಲಿ ನಿಂತ ಕಬೀರ' ಕಳೆದ ವಾರವಷ್ಟೇ ಬಿಡುಗಡೆಯಾಗಿತ್ತು. ನಾಟಕವೊಂದನ್ನು ಸಿನೆಮಾವಾಗಿಸುವ ನಾಜೂಕು ಅದರಲ್ಲಿ ಕಾಣೆಯಾಗಿತ್ತು.
ಸಂತೆಯ ಸಂತ ಕಬೀರನ ಸಂದೇಶ14 ಮತ್ತು 15ನೇ ಶತಮಾನದ ಕಾಶಿಯಲ್ಲಿ ಬದುಕಿದ್ದ ಸಂತ ಕಬೀರ 21 ನೇ ಶತಮಾನದ ಸಾಮಾಜಿಕ ಸನ್ನಿವೇಶದಲ್ಲಿಯೂ, ಅವನ ಪದಗಳ ಮೂಲಕ, ಅವನ ಪ್ರೇಮ ತತ್ವದ ಮೂಲಕ, ಧಾರ್ಮಿಕ ಡಾಂಭಿಕತನದ...
ಅರ್ಧವರ್ಷಕ್ಕೆ ಸಂಖ್ಯೆಯಲ್ಲೇನೋ ಸೆಂಚ್ಯುರಿ; ಗುಣಮಟ್ಟ ಮತ್ತು ಪ್ರದರ್ಶನದಲ್ಲಿ?ಕನ್ನಡ ಚಿತ್ರರಂಗದಲ್ಲಿ ಇಷ್ಟು ವೇಗದಲ್ಲಿ ಸಿನೆಮಾಗಳು ಬಿಡುಗಡೆಯಾಗಿದ್ದು ಇದೆ ಮೊದಲೇನೋ! ಅರ್ಧವರ್ಷದ ಅಂತ್ಯಕ್ಕೆ ಈಗಾಗಲೇ 100 ಕ್ಕೂ ಹೆಚ್ಚು ಸಿನೆಮಾಗಳು ಬಿಡುಗಡೆಯಾಗಿವೆ.
ವಿಚಿತ್ರ ಕಲ್ಪನೆಯ-ಕಿರುಚಾಟದ ಕಲ್ಪನಾ-2; ದೆವ್ವದ ಕಥೆಗೆ ಸಾವಿಲ್ಲ!ಹಾರರ್ ಚಲನಚಿತ್ರಗಳ ಪ್ರಾಕಾರಕ್ಕೆ ಬಂದಾಗ ಕಲ್ಪನೆಯ ಎಲ್ಲೆಯನ್ನು ಎಗ್ಗಿಲ್ಲದೆ ವಿಸ್ತರಿಸಬಹುದು. ದೆವ್ವಗಳು ಮುಗ್ಧವಾಗಿರಬಹುದು, ಭಯಂಕರವಾಗಿದ್ದು ಭಯಭೀತಿ ಮೂಡಿಸಬಹುದು, ಹಾಸ್ಯ ಮಾಡಬಹುದು,
ಭಯೋತ್ಪಾದನೆಯ ಆಟ-ಊಟ-ಸ್ಫೋಟ; ನಾಯಕನ ಓಟ; ನಡುವೆ ಸಂಕಷ್ಟ'ಸಿದ್ಧಾರ್ಥ'ನ ನಂತರ 'ರನ್ ಆಂಟನಿ' ಮೂಲಕ ನಟ ವಿನಯ್ ರಾಜಕುಮಾರ್ ಸಿನೆಮಾ ಓಟ ಮುಂದುವರೆಸಿದ್ದಾರೆ. ರಘು ಶಾಸ್ತ್ರಿ ನಿರ್ದೇಶನದ ಈ ಚೊಚ್ಚಲ ಸಿನೆಮಾ ಪ್ರೇಕ್ಷಕನ ನಿರೀಕ್ಷೆಯ
ಅಪಹಾಸ್ಯ, ಅತಿರೇಕ, ಅತಾರ್ಕಿಕತೆಯನ್ನು ಜೂಮ್ ಮಾಡಿದಾಗ!ಜಾಹಿರಾತು ಉದ್ದಿಮೆ ಹಿನ್ನಲೆಯಲ್ಲಿ ಹಾಸ್ಯಮಯ ಕಥೆ ಹೆಣೆದಿರುವುದಾಗಿ ಪ್ರಚಾರ ಪಡೆದು ತೆರೆ ಕಂಡಿರುವ ಪ್ರಶಾಂತ್ ರಾಜ್ ನಿರ್ದೇಶನದ, ಗಣೇಶ್-ರಾಧಿಕಾ ಪಂಡಿತ್ ಅಭಿನಯದ 'ಜೂಮ್' ಚಿತ್ರ
ಸಿನಿಮಾ ಸುದ್ದಿWe’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ
ದೇಶ'ಮಹಾಲಕ್ಷ್ಮಿ ಯೋಜನೆ' ಪರಿಶೀಲನೆ ವೇಳೆ ಕಾಲೇಜು ವಿದ್ಯಾರ್ಥಿನಿಯನ್ನು ಪದೇಪದೆ ಮುಟ್ಟಿದ Congress ಶಾಸಕ; Video Viral
ಸಿನಿಮಾ ಸುದ್ದಿ'ನೀನು ಕೂಡ ಸ್ಪೆಷಲ್ ಅಲ್ಲ': ರಹಸ್ಯ ಪೋಸ್ಟ್ ಹಂಚಿಕೊಂಡ 'ಡಿಯರ್ ಹಸ್ಬೆಂಡ್' ಯುವ ರಾಜ್ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ!
ಸಿನಿಮಾ ಸುದ್ದಿ'ಎಲ್ಲರಿಗೂ ತಿಳಿಸುವ ಅಥವಾ ಪ್ರಚಾರ ಮಾಡುವ ಅಗತ್ಯವಿರಲಿಲ್ಲ': ರಶ್ಮಿಕಾ ಜೊತೆಗಿನ ರಿಲೇಷನ್ಶಿಪ್ ಕುರಿತು ವಿಜಯ್ ದೇವರಕೊಂಡ