ಬ್ರೆಕ್ಸಿಟ್ ನಂತರದ ಬ್ರಿಟನ್ ವೀಸಾ ಯೋಜನೆ ಭಾರತೀಯ ನೌಕರರು, ವಿದ್ಯಾರ್ಥಿಗಳಿಗೆ ವರದಾನ!ಬ್ರೆಕ್ಸಿಟ್ ನಂತರದಲ್ಲಿ ಬ್ರಿಟನ್ ಹೊಸ ವೀಸಾ ನೀತಿ ರೂಪಿಸುತ್ತಿದ್ದು, ವಲಸೆ ಕಾರ್ಯತಂತ್ರಕ್ಕೆ ಸಂಬಂಧಿಸಿದಂತೆ ಶ್ವೇತ ಪತ್ರ ಹೊರಡಿಸಿದೆ.
ಸಂತ ಕ್ಲಾಸ್ ವೇಷದಲ್ಲಿ ಮಕ್ಕಳ ಆಸ್ಪತ್ರೆಗೆ ದಿಢೀರ್ ಭೇಟಿ ಕೊಟ್ಟ ಒಬಾಮ, ಮನಕಲಕುವ ದೃಶ್ಯ!ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಸಂತ ಕ್ಲಾಸ್ ಕ್ಯಾಪ್ ತೊಟ್ಟು ವಾಷಿಂಗ್ಟನ್ ಮಕ್ಕಳ ರಾಷ್ಟ್ರೀಯ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳಿಗೆ ಉಡುಗೊರೆ ಹಂಚಿ ಸಂಭ್ರಮಿಸಿದರು.
ಹಾಲಿವುಡ್ ನಟಿಯ ಫೋಟೋಶೂಟ್ಗೆ ಬೆಚ್ಚಿಬಿದ್ದ ಅಭಿಮಾನಿಗಳು, ಅಸಲಿಗೆ ನಟಿ ಮಾಡಿದ್ದೇನು?ಹೊಸ ವರ್ಷದ ಕ್ಯಾಲೆಂಡರ್ಗೊಸ್ಕರ್ ಹಾಲಿವುಡ್ ನಟಿಯರೊಬ್ಬರು ನೀಡಿರುವ ಪೋಸ್ ಇದೀಗ ಚರ್ಚೆಗೆ ಗ್ರಾಸವಾಗಿದೆ...
ಪಾಕ್ ನರಿ ಬುದ್ಧಿ: ಉಗ್ರ ಹಫೀಜ್ ಸಯೀದ್ ಮತ್ತು ಆತನ ಪಕ್ಷ ರಕ್ಷಣೆಗೆ ಪಾಕ್ ಸಚಿವನ ಶಪಥ, ವಿಡಿಯೋ ಲೀಕ್!ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭಯೋತ್ಪಾದನೆಯನ್ನು ನಿಗ್ರಹಿಸುವ ಸುಳ್ಳು ಭರವಸೆಗಳನ್ನು ನೀಡುತ್ತಿದ್ದರೆ, ಇನ್ನೊಂದೆಡೆ ಅವರ ಸಂಪುಟದ ಸಚಿವ...
ಕಾಶ್ಮೀರದಲ್ಲಿ ನಾಗರಿಕರ ಹತ್ಯೆಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಖಂಡನೆ!ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಭಾರತೀಯ ಸೇನೆಯ ಗುಂಡಿನ ದಾಳಿಗೆ ಏಳು ಮಂದಿ ನಾಗರೀಕರು ಮೃತಪಟ್ಟಿದ್ದು ಈ...
ಭುವನ ಸುಂದರಿ-2018 ಪಟ್ಟ ಫಿಲಿಪೈನ್ಸ್ ಪಾಲು!ಫಿಲಿಪೈನ್ಸ್ ನ ಕ್ಯಾಟ್ರಿಯಾನಾ ಎಲಿಸಾ ಗ್ರೇ ಭುವನ ಸುಂದರಿ ಪಟ್ಟ ಒಲಿದಿದ್ದು, ದಕ್ಷಿಣ ಆಫ್ರಿಕಾ ಹಾಗೂ ವೆನಿಜ್ಯುವೆಲ್ಲಾದ ಸುಂದರಿಯರು ನಂತರದ ಎರಡು ಸ್ಥಾನದಲ್ಲಿದ್ದಾರೆ.
ಉಗ್ರರ ವಿರುದ್ಧ ಸೇಡು ತೀರಿಸಿಕೊಳ್ತೀವಿ: ಇಸ್ರೇಲ್ ಪ್ರಧಾನಿ ಪುತ್ರನ ಫೇಸ್ ಬುಕ್ ಖಾತೆ ತಾತ್ಕಾಲಿಕ ಬ್ಯಾನ್!ಇಸ್ರೇಲ್ ಸೇನಾ ದಳ (ಐಡಿಎಫ್)ದ ಇಬ್ಬರು ಯೋಧರನ್ನು ಹತ್ಯೆ ಮಾಡಿದ್ದಕ್ಕೆ ಭಯೋತ್ಪಾದಕರ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿ ಹೇಳಿದ್ದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರ ಪುತ್ರನ ಫೇಸ್ ಬುಕ್
ಅಮೆರಿಕಾ ಒಳಾಡಳಿತ ಕಾರ್ಯದರ್ಶಿ ರಿಯಾನ್ ಝಿಂಕೆ ರಾಜೀನಾಮೆಗೆ ಟ್ರಂಪ್ ಆದೇಶಅಮೆರಿಕಾದ ಹಾಲಿ ಒಳಾಡಳಿತ ಕಾರ್ಯದರ್ಶಿ ರಿಯಾನ್ ಝಿಂಕೆ ಈ ವರ್ಷದ ಅಂತ್ಯದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶಿಸಿದ್ದಾರೆ.
ದ್ವೀಪರಾಷ್ಟ್ರದ ರಾಜಕೀಯ ಸಂಘರ್ಷಕ್ಕೆ ತೆರೆ: ಮತ್ತೆ ಶ್ರೀಲಂಕಾ ಪ್ರಧಾನಿ ಹುದ್ದೆಗೇರಿದ ರನೀಲ ವಿಕ್ರಮಸಿಂಘೆ.: ಶ್ರೀಲಂಕಾದ ಯುನೈಟೆಡ್ ನ್ಯಾಷನಲ್ ಪಾರ್ಟ್ ಅಧ್ಯಕ್ಷ ರನೀಲ ವಿಕ್ರಮಸಿಂಘೆ ಶ್ರೀಲಂಕಾ ಪ್ರಧಾನಿಯಾಗಿ ಮತ್ತೆ ಅಧಿಕಾರಕ್ಕೇರಿದ್ದಾರೆ.
ನೇಪಾಳ: ನದಿಗೆ ಉರುಳಿ ಬಿದ್ದ ಮಿನಿ ಟ್ರಕ್ , 18 ದುರ್ಮರಣ , 16 ಮಂದಿಗೆ ಗಾಯಮಿನಿ ಟ್ರಕ್ ಒಂದು ಸುಮಾರು 400 ಮೀಟರ್ ಎತ್ತರದಿಂದ ನದಿಗೆ ಉರುಳಿ ಬಿದ್ದ ಪರಿಣಾಮ 18 ಜನರು ಮೃತಪಟ್ಟಿದ್ದು, 16 ಮಂದಿ ಗಾಯಗೊಂಡಿರುವ ಘಟನೆ ನೇಪಾಳದಲ್ಲಿ ನಡೆದಿದೆ.
ರಾಜಕೀಯನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ
ರಾಜ್ಯಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ-SP ನಡುವೆ ಜಟಾಪಟಿ: 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್.ಡಿ ರೇವಣ್ಣ
ಸಿನಿಮಾ ಸುದ್ದಿ'ಅನಂತ್ ಅಂಬಾನಿ ನನ್ನ ಬೆಸ್ಟ್ ಫ್ರೆಂಡ್': ಹೌದು, ನನ್ನ ಮೈಬಣ್ಣ ಕಪ್ಪು, ನಿಮ್ಮ ಅಭಿಪ್ರಾಯ ನಿಮ್ಮದು ಎಂದ ನಿರ್ದೇಶಕ ಅಟ್ಲೀ