ವಿದೇಶ

ಅಸಲಿ ಮುಖ ಬಯಲು! ರಷ್ಯಾದಿಂದ ತೈಲ ಖರೀದಿಸಿದರೆ 100% ದಂಡ ಅನ್ನೋ ಅಮೆರಿಕಾಗೆ ಬೇಕಂತೆ ರಷ್ಯಾದ ಯುರೇನಿಯಂ!

ರಷ್ಯಾದಿಂದ ಕಚ್ಚಾ ತೈಲ ಖರೀದಿಸುವ ಇತರ ದೇಶಗಳ ವಿರುದ್ಧ ಕಠಿಣ ಆರ್ಥಿಕ ಕ್ರಮ ಕೈಗೊಳ್ಳಲು ಮುಂದಾಗಿರುವ ಅಮೆರಿಕ, ತನ್ನ ಸ್ವಂತ ಪರಮಾಣು ರಿಯಾಕ್ಟರ್‌ಗಳ ಅಗತ್ಯಕ್ಕಾಗಿ ರಷ್ಯಾದಿಂದ ಯುರೇನಿಯಂ ಆಮದು ಮಾಡಿಕೊಳ್ಳಲು ಮಾತ್ರ ರಹಸ್ಯವಾಗಿ ವಿನಾಯಿತಿ ನೀಡಿದೆ. ಆ ಕುರಿತ ವರದಿ ಇಲ್ಲಿದೆ:

ಅಸಲಿ ಮುಖ ಬಯಲು! ರಷ್ಯಾದಿಂದ ತೈಲ ಖರೀದಿಸಿದರೆ 100% ದಂಡ ಅನ್ನೋ ಅಮೆರಿಕಾಗೆ ಬೇಕಂತೆ ರಷ್ಯಾದ ಯುರೇನಿಯಂ!
ಖ್ಯಾತ ನಟಿಯ 53 ಕೋಟಿ ರೂಪಾಯಿ ಮೌಲ್ಯದ ಆಭರಣ ಕಳ್ಳತನ; ಆದರೆ, 10 ವರ್ಷಗಳ ಬಳಿಕ ಕಿಮ್ ಕರ್ದಾಶಿಯನ್‌ಗೆ ಸಿಕ್ಕಿದ್ದು ಬರೀ ₹105 ಪರಿಹಾರ!

ಖ್ಯಾತ ನಟಿಯ 53 ಕೋಟಿ ರೂಪಾಯಿ ಮೌಲ್ಯದ ಆಭರಣ ಕಳ್ಳತನ; ಆದರೆ, 10 ವರ್ಷಗಳ ಬಳಿಕ ಕಿಮ್ ಕರ್ದಾಶಿಯನ್‌ಗೆ ಸಿಕ್ಕಿದ್ದು ಬರೀ ₹105 ಪರಿಹಾರ!

ಅಮೆರಿಕಾದ ಪ್ರಸಿದ್ಧ ರಿಯಾಲಿಟಿ ಟಿವಿ ತಾರೆ ಕಿಮ್ ಕರ್ದಾಶಿಯನ್ ಭೀಕರ ದರೋಡೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಒಡವೆಗಳನ್ನು ಕಳೆದುಕೊಂಡರೂ, ಅವರಿಗೆ ಫ್ರಾನ್ಸ್ ನ್ಯಾಯಾಲಯದಿಂದ ಕೇವಲ 1 ಯೂರೋ (ಭಾರತೀಯ ರೂಪಾಯಿಗಳಲ್ಲಿ ಸುಮಾರು ₹105) ಸಾಂಕೇತಿಕ ಪರಿಹಾರ ಸಿಕ್ಕಿದೆ. ಆ ಕುರಿತ ವರದಿ ಇಲ್ಲಿದೆ:

Hormuz ಜಲಸಂಧಿ ಮಾರ್ಗದಲ್ಲಿ ಯುದ್ಧ ಭೀತಿ: ಅಮೆರಿಕ ಹಡಗು ಗುರಿಯಾಗಿಸಿ Iran ಕ್ಷಿಪಣಿ ದಾಳಿ

Hormuz ಜಲಸಂಧಿ ಮಾರ್ಗದಲ್ಲಿ ಯುದ್ಧ ಭೀತಿ: ಅಮೆರಿಕ ಹಡಗು ಗುರಿಯಾಗಿಸಿ Iran ಕ್ಷಿಪಣಿ ದಾಳಿ

ಕ್ಷಿಪಣಿಯು ಹಡಗಿಗೆ ನೇರವಾಗಿ ಅಪ್ಪಳಿಸಿದ್ದು, ಭಾರಿ ಪ್ರಮಾಣದ ಹೊಗೆ ಕಾಣಿಸಿಕೊಂಡಿದೆ. ಹೊಗೆಯನ್ನು ಉಸಿರಾಡಿದ ಕಾರಣ ಹಡಗಿನಲ್ಲಿದ್ದ ಹಲವು ಅಮೆರಿಕನ್ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಹತ್ತಿರದ ಗಲ್ಫ್ ರಾಷ್ಟ್ರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದೇ ಮೊದಲ ಬಾರಿಗೆ ಮೆಕ್ಕಾ ಬಳಿ ಮೊಳಗಿದ ಸೈರನ್: ಹೌತಿ ಡ್ರೋನ್ ಹೊಡೆದುರುಳಿಸಿದ ಸೌದಿ ಅರೇಬಿಯಾ!

ಇದೇ ಮೊದಲ ಬಾರಿಗೆ ಮೆಕ್ಕಾ ಬಳಿ ಮೊಳಗಿದ ಸೈರನ್: ಹೌತಿ ಡ್ರೋನ್ ಹೊಡೆದುರುಳಿಸಿದ ಸೌದಿ ಅರೇಬಿಯಾ!

ಸೌದಿ ಅರೇಬಿಯಾದ ವಾಯು ರಕ್ಷಣಾ ವ್ಯವಸ್ಥೆಯು ಮಂಗಳವಾರ ಮೆಕ್ಕಾದ ದಕ್ಷಿಣ ಭಾಗದಲ್ಲಿ ಹೌತಿ ಡ್ರೋನ್ ಅನ್ನು ಹೊಡೆದುರುಳಿಸಿದೆ. ಸೌದಿ ನೇತೃತ್ವದ ಮಿಲಿಟರಿ ಒಕ್ಕೂಟವು ಬುಧವಾರ ಮೆಕ್ಕಾದ ನಿರ್ಬಂಧಿತ ವಾಯುಪ್ರದೇಶವನ್ನು ಪ್ರವೇಶಿಸುವ ಮೊದಲೇ ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ ಎಂದು ಹೇಳಿದೆ.