'ಪ್ರತಿ ಬಾರಿ ಬಿದ್ದಾಗಲೂ, ಇದು ನನ್ನ ಜೀವನದ ಕೊನೆಯ ಕ್ಷಣ ಅನಿಸುತಿತ್ತು': ನೇಪಾಳದ ದಿಢೀರ್ ಪ್ರವಾಹದಿಂದ ಬದುಕುಳಿದ ವ್ಯಕ್ತಿಯೊಬ್ಬರ ಭಯಾನಕ ಅನುಭವ!
ಸುತ್ತಲೂ ಕುಸಿಯುತ್ತಿದ್ದ ಮನೆಗಳು ಮತ್ತು ವಸತಿ ಪ್ರದೇಶಗಳ ಮೂಲಕ ನುಗ್ಗಿದ ನೀರು, ಮಣ್ಣು ಹಾಗೂ ಅವಶೇಷಗಳ ರಭಸಕ್ಕೆ ಜನರು ಕೊಚ್ಚಿಹೋಗುತ್ತಿದ್ದರು. ಕೆಲವರು ಬದುಕುಳಿಯಲು ಬೆಟ್ಟದ ಮೇಲ್ಭಾಗಕ್ಕೆ ಓಡಿ ಪ್ರಾಣ ಉಳಿಸಿಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ.


