ವಿದೇಶ

Republic of Balochistan: ಆಗಸ್ಟ್ 11ರಂದು ಸ್ವಾತಂತ್ರ್ಯ ದಿನಾಚರಣೆ ಆಚರಿಸಿಕೊಂಡ ಬಲೂಚ್; ಪಾಕ್‌ಗೆ ಮೊದಲ ಆಘಾತ, ಭಾರತಕ್ಕೆ ಧನ್ಯವಾದ!

ಆಗಸ್ಟ್ 11ರಂದು ಸ್ವಾತಂತ್ರ್ಯ ದಿನಾಚರಣೆಯೊಂದಿಗೆ ಪಾಕಿಸ್ತಾನದ ಬಲೂಚಿಸ್ತಾನ್‌ನಲ್ಲಿ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಮತ್ತೊಮ್ಮೆ ತೀವ್ರಗೊಂಡಿದೆ. ಬಲೂಚಿಸ್ತಾನ್ ಇಂದು ಆಗಸ್ಟ್ 11 ರಂದು ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದೆ.

Republic of Balochistan: ಆಗಸ್ಟ್ 11ರಂದು ಸ್ವಾತಂತ್ರ್ಯ ದಿನಾಚರಣೆ ಆಚರಿಸಿಕೊಂಡ ಬಲೂಚ್; ಪಾಕ್‌ಗೆ ಮೊದಲ ಆಘಾತ, ಭಾರತಕ್ಕೆ ಧನ್ಯವಾದ!