ವಿದೇಶ

ಇಸೀಸ್ ಉಗ್ರ ನಾಯಕ ಅಲ್ ಬಾಗ್ದಾದಿ ಹತ್ಯೆಗೆ ಸಹಕರಿಸಿದ್ದ ಸೇನಾ ಶ್ವಾನಕ್ಕೆ ಶ್ವೇತಭವನದಲ್ಲಿ ಸ್ವಾಗತ! 

ಇಸೀಸ್ ಉಗ್ರ ಸಂಘಟನೆಯ ನಾಯಕ ಅಬು ಬಕರ್-ಅಲ್-ಬಾಗ್ದಾದಿಯನ್ನು ಹತ್ಯೆ ಮಾಡುವಲ್ಲಿ ಸಹಕರಿಸಿದ್ದ ಅಮೆರಿಕ ಸೇನಾ ಶ್ವಾನ ಕ್ಯಾನನ್ ಗೆ ಶ್ವೇತ ಭವನದಲ್ಲಿ ಅದ್ಧೂರಿ ಸ್ವಾಗತ ದೊರೆತಿದೆ.

ಇಸೀಸ್ ಉಗ್ರ ನಾಯಕ ಅಲ್ ಬಾಗ್ದಾದಿ ಹತ್ಯೆಗೆ ಸಹಕರಿಸಿದ್ದ ಸೇನಾ ಶ್ವಾನಕ್ಕೆ ಶ್ವೇತಭವನದಲ್ಲಿ ಸ್ವಾಗತ! 
ಇಸೀಸ್ ಉಗ್ರ ನಾಯಕ ಅಲ್ ಬಾಗ್ದಾದಿ ಹತ್ಯೆಗೆ ಸಹಕರಿಸಿದ್ದ ಸೇನಾ ಶ್ವಾನಕ್ಕೆ ಶ್ವೇತಭವನದಲ್ಲಿ ಸ್ವಾಗತ!
Published On :

ವಾಷಿಂಗ್ ಟನ್: ಇಸೀಸ್ ಉಗ್ರ ಸಂಘಟನೆಯ ನಾಯಕ ಅಬು ಬಕರ್-ಅಲ್-ಬಾಗ್ದಾದಿಯನ್ನು ಹತ್ಯೆ ಮಾಡುವಲ್ಲಿ ಸಹಕರಿಸಿದ್ದ ಅಮೆರಿಕ ಸೇನಾ ಶ್ವಾನ ಕ್ಯಾನನ್ ಗೆ ಶ್ವೇತ ಭವನದಲ್ಲಿ ಅದ್ಧೂರಿ ಸ್ವಾಗತ ದೊರೆತಿದೆ. 

ಈ ಕಾರ್ಯಕ್ರಮದ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸೇನಾ ಶ್ವಾನ ಕ್ಯಾನನ್ ಧೈರ್ಯಶಾಲಿ ಶ್ವಾನವಾಗಿದೆ. ಕಾರ್ಯಾಚರಣೆ ವೇಳೆ ಉಂಟಾದ ಗಾಯಗಳಿಂದ ಬೇಗ ಚೇತರಿಕೆ ಕಂಡಿದೆ ಎಂದು ಹೇಳಿದ್ದಾರೆ. 

ಮಧ್ಯಪ್ರಾಚ್ಯದಿಂದ ವಾಷಿಂಗ್ ಟನ್ ಗೆ ಆಗಮಿಸಿರುವ ಶ್ವಾನಕ್ಕೆ ಪದಕ ಮತ್ತು ಫಲಕ ನೀಡಲಾಗಿದೆ ಎಂದಿರುವ ಟ್ರಂಪ್, ಪತ್ರಕರ್ತರು ಬಾಯಿ ಬಿಟ್ಟರೆ ಈ ಶ್ವಾನ ದಾಳಿ ಮಾಡುತ್ತದೆ. ಅಂತಹ ತರಬೆತಿಯನ್ನೂ ಇದಕ್ಕೆ ನೀಡಲಾಗಿದೆ, ನೀವು ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.