ಡೊನಾಲ್ಡ್ ಟ್ರಂಪ್

'ನಾನೇ ಲಾಸ್ಟ್, ಇನ್ನು ಇರಾನ್ ನಂಬಲ್ಲ, ಹಾರ್ಮುಜ್ ಅಮೆರಿಕ ನಿಯಂತ್ರದಣದಲ್ಲಿದೆ': Donald Trump
ಇನ್ನು ಮುಂದೆ ಇರಾನ್ ನ ನಂಬಲ್ಲ.. ಅದು ನಮ್ಮನ್ನು ನಿರಂತರವಾಗಿ ವಂಚಿಸಿದೆ. ಇರಾನ್‌ನ್ನು ನಂಬುವ ಕೊನೆಯ ವ್ಯಕ್ತಿ ನಾನೇ. ಅವರು ನನ್ನೊಂದಿಗೆ ನಿರಂತರವಾಗಿ ಸುಳ್ಳು ಹೇಳಿದ್ದಾರೆ..

ನಿಮ್ಮ ತಲೆ ತೆಗಿತೀವಿ: ಟ್ರಂಪ್, ನೆತನ್ಯಾಹು, ಮೆಲೋನಿ ಹಾಗೂ ಯುರೋಪಿಯನ್ ನಾಯಕರು ನಮ್ಮ ಟಾರ್ಗೆಟ್; ಇರಾನ್ ಪತ್ರಿಕೆ
ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧದ ಮಧ್ಯೆ, ಇರಾನ್‌ನ ಒಂದು ಮತೀಯ ಪತ್ರಿಕೆಯು ಹೊಸ ಅಂತಾರಾಷ್ಟ್ರೀಯ ಚರ್ಚೆಗೆ ನಾಂದಿ ಹಾಡಿದ ಇನ್ಫೋಗ್ರಾಫಿಕ್ ಅನ್ನು ಪ್ರಕಟಿಸಿದೆ.

ಅಮೆರಿಕ-ಚೀನಾ ಶೃಂಗಸಭೆ ಆರಂಭವಾಗುತ್ತಿದ್ದಂತೆ ಟ್ರಂಪ್‌ಗೆ 'ಖಡಕ್' ವಾರ್ನಿಂಗ್ ಕೊಟ್ಟ ಕ್ಸಿ ಜಿನ್‌ಪಿಂಗ್!
ಇಂದು ಬೀಜಿಂಗ್‌ನಲ್ಲಿ ಹಲವಾರು ಕಠಿಣ ಸಮಸ್ಯೆಗಳನ್ನು ಪರಿಹರಿಸಲು ಸಿದ್ಧವಾಗಿರುವ ಸೂಪರ್‌ಪವರ್ ಶೃಂಗಸಭೆ ಆರಂಭವಾಗುತ್ತಿದ್ದಂತೆ ಚೀನಾ ಅಧ್ಯಕ್ಷರು, ಟ್ರಂಪ್ ಸಮ್ಮುಖದಲ್ಲೇ ನೇರ ಎಚ್ಚರಿಕೆ ನೀಡಿದ್ದಾರೆ.
'ಸೋತ ಕಡೆಯವರು ಷರತ್ತುಗಳನ್ನು ವಿಧಿಸಲು ಸಾಧ್ಯವಿಲ್ಲ': ಕದನ ವಿರಾಮ ವಿಸ್ತರಿಸಿದ ಡೊನಾಲ್ಡ್ ಟ್ರಂಪ್‌ಗೆ ಇರಾನ್ ತಿರುಗೇಟು
'ಅವರು ಹಾರ್ಮುಜ್ ಜಲಸಂಧಿಯನ್ನು ತಕ್ಷಣ ತೆರೆಯಲು ಬಯಸುತ್ತಾರೆ- ಹಣಕ್ಕಾಗಿ ಹಸಿವಿನಿಂದ ಬಳಲುತ್ತಿದ್ದಾರೆ! ದಿನಕ್ಕೆ 500 ಮಿಲಿಯನ್ ಡಾಲರ್‌ಗಳನ್ನು ಕಳೆದುಕೊಳ್ಳುತ್ತಿದ್ದಾರೆ'.
ಅಂತ್ಯ ಸನ್ನಿಹಿತ?: ಇರಾನ್ ನತ್ತ ಮುಖ ಮಾಡಿದ ಅಮೆರಿಕದ ಅತ್ಯಂತ ವಿಧ್ವಂಸಕ ಕ್ಷಿಪಣಿ
ಸುಮಾರು 250 ಮೈಲುಗಳ ವ್ಯಾಪ್ತಿಯನ್ನು ಹೊಂದಿರುವ ಕಡಿಮೆ-ಶ್ರೇಣಿಗಳ ಜೊತೆಗೆ ದೂರಗಾಮಿ ಕ್ಷಿಪಣಿ JASSM ಜೊತೆಗೆ, ಅಮೆರಿಕದ ಸುಮಾರು ಮೂರನೇ ಎರಡರಷ್ಟು ಕ್ಷಿಪಣಿ ದಾಸ್ತಾನುಗಳು ಇರಾನ್ ಯುದ್ಧಕ್ಕೆ ಸಿದ್ಧವಾಗಿವೆ.

ಅಮೆರಿಕಾ ಫೈಟರ್ ಜೆಟ್ ಹೊಡೆದುರುಳಿಸಿದ ಇರಾನ್: ನಾವು ಯುದ್ಧದಲ್ಲಿದ್ದೇವೆ- ಟ್ರಂಪ್ ಮಾರ್ಮಿಕ ನುಡಿ; ಸಂಘರ್ಷ ಮತ್ತಷ್ಟು ಉದ್ನಿಗ್ನ ಸಾಧ್ಯತೆ
ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. “ಇದು ಯುದ್ಧವೇ, ನಾವು ಯುದ್ಧದಲ್ಲಿದ್ದೇವೆ” ಎಂದು ಹೇಳುವ ಮೂಲಕ ಪರಿಸ್ಥಿತಿಯ ಗಂಭೀರತೆಯನ್ನು ಒತ್ತಿ ಹೇಳಿದ್ದಾರೆ.

ಹಾರ್ಮುಜ್ ಜಲಸಂಧಿ ತೆರೆಯಲಾಗುವುದು, ಆದರೆ...: ಟ್ರಂಪ್‌ಗೆ ಇರಾನ್ ಕೊಟ್ಟ ಸಂದೇಶವೇನು?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಕಠಿಣ ಎಚ್ಚರಿಕೆ ನೀಡಿದ ಇರಾನ್ ಸಂಸತ್ತಿನ ರಾಷ್ಟ್ರೀಯ ಭದ್ರತಾ ಆಯೋಗದ ಮುಖ್ಯಸ್ಥ ಇಬ್ರಾಹಿಂ ಅಜೀಜಿ ಅವರು, ಹಾರ್ಮುಜ್ ಜಲಸಂಧಿಯನ್ನು ಅಮೆರಿಕಕ್ಕೆ ಮುಚ್ಚಲಾಗುವುದು ಎಂದು ಹೇಳಿದ್ದಾರೆ.

'ಇರಾನ್ ಮೇಲೆ ಯುದ್ಧ ಇನ್ನು 2-3 ವಾರದಲ್ಲಿ ಅಂತ್ಯ': ಡೊನಾಲ್ಡ್ ಟ್ರಂಪ್
ಇದರ ಮಧ್ಯೆ ಅಮೆರಿಕ ವೈಟ್ ಹೌಸ್, ಡೊನಾಲ್ಡ್ ಟ್ರಂಪ್ ದೇಶವನ್ನು ಉದ್ದೇಶಿಸಿ ಇಂದು ಭಾಷಣ ಮಾಡಲಿದ್ದಾರೆ ಎಂದು ಘೋಷಿಸಿದೆ. ಇದರಲ್ಲಿ ಇರಾನ್ ಕುರಿತ ಮಹತ್ವದ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದೆ.

Iran war ending? ಒಂದು ಕಡೆ ಶಾಂತಿ ಮಾತುಕತೆ, ಮತ್ತೊಂದೆಡೆ 'ಬಿಗ್ ಟಾರ್ಗೆಟ್' ಎಂದ ಡೊನಾಲ್ಡ್ ಟ್ರಂಪ್! ಏನಿದು ವಿಚಿತ್ರ ನಡೆ?
ಒಂದು ಕಡೆ ಇರಾನ್ ಜೊತೆಗೆ ಶಾಂತಿ ಮಾತುಕತೆ ನಡೆಯುತ್ತಿದ್ದು, ಯುದ್ಧ ಶೀಘ್ರದಲ್ಲೇ ಕೊನೆಯಾಗಲಿದೆ ಅಂತಿದ್ದರೆ ಮತ್ತೊಂದೆಡೆ ಇರಾನ್ ನ ನೌಕಾಪಡೆ, ವಾಯುಪಡೆ ಎಲ್ಲವನ್ನೂ ಹಾಳು ಮಾಡಿದ್ದು, ಇಂದು ಮತ್ತಷ್ಟು ಕಡೆಗಳಲ್ಲಿ ಬಿಗ್ ಟಾರ್ಗೆಟ್ ಹಾಕಿಕೊಂಡಿದ್ದೇವೆ ಎಂದು ಹೇಳುತ್ತಾ ಬಂದಿದ್ದಾರೆ

