ಚೀನಾದಲ್ಲಿ ಹೀಗೊಂದು ವಿಚಿತ್ರ ಅಪಘಾತ
ಚೀನಾದ ಕ್ಸಿಂಗ್ ಟೈ ಪ್ರದೇಶದ ಸಿಗ್ನಲ್ ಒಂದರಲ್ಲಿ ಕಾರುಗಳು ಇದ್ದಕ್ಕಿದ್ದಂತೆ ಗಾಳಿಯಲ್ಲಿ ಹಾರಿದ ವಿಲಕ್ಷಣ ಘಟನೆ ನಡೆದಿದ್ದು, ಸಾಮಾಜಿಕ ಜಾಲ ತಾಣಗಳಲ್ಲಿ ಸುದ್ದಿಯಾಗುತ್ತಿದೆ. ಮೂರು ಕಾರುಗಳು ಗಾಳಿಯಲ್ಲಿ ಹಾರಿದೆ. ಆ ಪೈಕಿ ಒಂದು ಕಾರಿನ ಚಕ್ರ ಕಿತ್ತು ಬಂದಿದೆ. ಬಿಸಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಭೂತ-ಪ್ರೇತದ ಕೈವಾಡ ಎಂಬ ಆತಂಕವೂ ಮೂಡಿದೆ.


