ದೇಶೀ ಕ್ರಿಕೆಟ್ ನ ಅದ್ಬುತ ಕ್ಯಾಚ್
ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮಾತ್ರ ಅದ್ಭುತ ಕ್ಯಾಚ್ ಗಳು ದಾಖಲಾಗುತ್ತವೆ ಎಂದು ವಾದ ಮಂಡಿಸುವವರಿಗೆ ಟಾಂಗ್ ನೀಡುವ ಪರಿಯಲ್ಲಿ ಇಲ್ಲೊಂದು ದೇಶೀ ಕ್ರಿಕೆಟ್ ಸರಣಿಯಲ್ಲಿ ಅದ್ಭುತ ಕ್ಯಾಚ್ ವೊಂದು ದಾಖಲಾಗಿದೆ. ಬ್ಯಾಟ್ಸಮನ್ ಸಿಕ್ಸರ್ ಸಿಡಿಸಿದ ಚೆಂಡನ್ನು ಬೌಂಡರ್ ಲೈನ್ ಮೇಲೆ ಹಾರಿ ಅದನ್ನು ತಡೆದು ಬೇರೊಬ್ಬ ಕ್ಷೇತ್ರರಕ್ಷಕ ಅದನ್ನು ಕ್ಯಾಚ್ ಪಡೆಯುವಂತೆ ಮಾಡಿದ ಪರಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


