ಮೈನವಿರೇಳಿಸುವಂತಿದೆ ಶಿವಾಯ್ ಚಿತ್ರ ಟ್ರೈಲರ್ಅಜಯ್ ದೇವಗನ್ ನಟಿಸಿ ನಿರ್ದೇಶಿಸುತ್ತಿರುವ ಶಿವಾಯ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಅಜಯ್ ದೇವಗನ್ ಪರ್ವತಾರೋಹಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಟ್ರೈಲರ್ ನಲ್ಲ ಸಾಕಷ್ಟು ಮೈನವಿರೇಳಿಸುವ ದೃಶ್ಯಗಳಿವೆ. ಚಿತ್ರ ದೀಪಾವಳಿ ಹಬ್ಬದಂದು ತೆರೆಗೆ ಬರಲಿದೆ.
ಸಖತ್ ಹಾಟ್ ಆಗಿದೆ ಪೂನಂ ಪಾಂಡೆಯ ಡರ್ಟಿ ಗೇಮ್ ವಿಡಿಯೋಸಾಮಾಜಿಕ ಜಾಲತಾಣದಲ್ಲಿ ಹಸಿ ಬಿಸಿ ವಿಡಿಯೋಗಳನ್ನು ಅಪಲೋಡ್ ಮಾಡುವ ಮೂಲಕ ಆನ್ ಲೈನ್ ಸೆನ್ಸೇಷನ್ ಪೂನಂ ಪಾಂಡೆ ಇದೀಗ ಮತ್ತೊಂದು ಅಂತಹದ್ದೇ ವಿಡಿಯೋ ಮೂಲಕ ಸುದ್ದಿಯಾಗಿದ್ದಾಳೆ. ಈ ವಿಡಿಯೋದಲ್ಲಿ ಆಕೆ ಬಿಕಿನಿ ಧರಿಸಿ ಕೊಳವೊಂದರ ಸಮೀಪ ವಿದೇಶಿ ಹುಡುಗಿಯೊಂದಿಗೆ ಆಟವಾಡುತ್ತಿದ್ದಾಳೆ. ಬಾಲ್ಯದಲ್ಲಿ ಆಡಲಾಗುವ ರಾಕ್, ಪೇಪರ್, ಸೀಸರ್ ಆಟವನ್ನು ಇಬ್ಬರೂ ಅಶ್ಲೀಲ ರೀತಿಯಲ್ಲಿ ಆಡಿದ್ದಾರೆ. ಪೂನಂ ಪಾಂಡೆಯ ಕಟ್ಟಾ ಅಭಿಮಾನಿಗಳಿಗೆ ಈ ವಿಡಿಯೋ ಒಳ್ಳೆ ರಸದೌತಣ.
ವಿಕ್ರಮ್, ನಯನತಾರ ಅಭಿನಯದ 'ಇರು ಮುಗನ್' ಟ್ರೇಲರ್ಹ್ಯಾರಿಸ್ ಜಯರಾಜ್ ನಿರ್ದೇಶನದ, ವಿಕ್ರಮ್, ನಯನತಾರಾ ಮತ್ತು ನಿತ್ಯಾ ಮೆನನ್ ನಟಿಸಿರುವ ಆಕ್ಷನ್-ರೊಮ್ಯಾಂಟಿಕ್-ಥ್ರಿಲ್ಲರ್ ತಮಿಳು ಮ್ಯೂಸಿಕಲ್ ಚಲನಚಿತ್ರ 'ಇರು ಮುಗನ್' ಟ್ರೇಲರ್ ಸಾಮಾಜಿಕ ಅಂತರ್ಜಾಲದಲ್ಲಿ ಸಂಚಲನ ಸೃಷ್ಟಿಸಿದೆ. ಟ್ರೇಲರ್ ಬಿಡುಗಡೆಯಾದ ಮೂರು ದಿನಗಳಲ್ಲಿ 20 ಲಕ್ಷಕ್ಕೂ ಹೆಚ್ಚು ಜನ ಯೂಟ್ಯೂಬ್ ನಲ್ಲಿ ಇದನ್ನು ವೀಕ್ಷಿಸಿದ್ದಾರೆ.
ಕತ್ರಿನಾ ಕೈಫ್, ಸಿಧಾರ್ಥ್ ಮಲಹೋತ್ರಾ ಅಭಿನಯದ 'ಬಾರ್ ಬಾರ್ ದೇಖೊ' ಟ್ರೇಲರ್ನಿತ್ಯ ಮೆಹ್ರಾ ನಿರ್ದೇಶನದ, ಕತ್ರಿನಾ ಕೈಫ್ ಮತ್ತು ಸಿದ್ದಾರ್ಥ್ ಮಲಹೋತ್ರಾ ನಟಿಸಿರುವ ರೋಮ್ಯಾಂಟಿಕ್ ಹಿಂದಿ ಚಲನಚಿತ್ರ 'ಬಾರ್ ಬಾರ್ ದೇಖೊ' ಟ್ರೇಲರ್ ಸಾಮಾಜಿಕ ಅಂತರ್ಜಾಲಗಳಲ್ಲಿ ಜನಪ್ರಿಯವಾಗಿದೆ. ಈ ಸಿನೆಮಾ ಸೆಪ್ಟೆಂಬರ್ 9 2106 ಕ್ಕೆ ಬಿಡುಗಡೆಯಾಗಲಿದೆ.
ಪ್ಯಾರಚ್ಯೂಟ್ ಇಲ್ಲದೆ 25000 ಅಡಿ ಎತ್ತರದಿಂದ ಜಿಗಿದು ಇತಿಹಾಸ ನಿರ್ಮಾಣಇತಿಹಾಸ ನಿರ್ಮಿಸಲು ಜನರು ಏನು ಬೇಕಾದರೂ ಮಾಡುತ್ತಾರೆ ಎನ್ನುವುದಕ್ಕೆ ಇದೂ ಪ್ರತ್ಯೇಕ್ಷ ಸಾಕ್ಷಿ. ಅಮೆರಿಕದ ಸ್ಕೈ ಡೈವರ್ ಆದ ಲೂರೆ ಏರಿನ್ಸ್ ಎಂಬಾತ ಸುಮಾರು 25000 ಮೀಟರ್ ಎತ್ತರದಿಂದ ಪ್ಯಾರಚ್ಯೂಟ್ ಇಲ್ಲದೆಯೇ ಸ್ಕೈ ಡೈವ್ ಮಾಡಿ ನೆಲದ ಮೇಲೆ ಕಟ್ಟಲಾಗಿದ್ದ ಪರದೆ ಮೇಲೆ ಬೀಳುವ ಮೂಲಕ ಇತಿಹಾಸ ನಿರ್ಮಿಸಿದ್ದಾನೆ.
ಪ್ರೇಯಸಿ ಜತೆ ಲೈವ್ ಚಾಟಿಂಗ್ ಮಾಡುತ್ತಲೇ ಕಟ್ಟಡದಿಂದ ಹಾರಿದ ಎನ್ಆರ್ಐ ಯುವಕಪ್ರೀತಿ ಮಾಯೆ ಹುಷಾರು ಎಂಬ ಮಾತು ಅಕ್ಷರಶಃ ನಿಜವಾಗಿದೆ. ಪ್ರೀತಿಗೆ ಬಿದ್ದ ಯುವಕನೊಬ್ಬ ಪ್ರೇಯಸಿ ಜತೆ ಲೈವ್ ಚಾಟಿಂಗ್ ನಡೆಸುತ್ತಲ್ಲೆ ಕಟ್ಟಡದಿಂದ ಹಾರಿ ಪ್ರಾಣ ಬಿಟ್ಟಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಪ್ರೇಯಸಿ ತನ್ನನ್ನು ಮರೆಯುವಂತೆ ಚಾಟಿಂಗ್ ವೇಳೆ ಹೇಳಿದ್ದಾಳೆ ಆದರೆ ಯುವಕ ಎಂದೆಂದಿಗೂ ನಿನ್ನನ್ನು ಮರೆಯಲು ನನ್ನಿಂದ ಸಾಧ್ಯವಿಲ್ಲ ಎಂದು ಹೇಳಿ ತನನ್ನು ಬಿಡದಂತೆ ಪ್ರೇಯಸಿಗೆ ಮನವಿ ಮಾಡಿದ್ದಾನೆ. ಆದರೆ ಪ್ರೇಯಸಿ ಇದಕ್ಕೆ ಒಪ್ಪದಿದ್ದಾಗಿ ಕಟ್ಟಡದಿಂದಾ ಹಾರಿ ಪ್ರಾಣ ಬಿಟ್ಟಿದ್ದಾನೆ.
ಮುಂಗಾರು ಮಳೆ-2 ಆಡಿಯೋ ಟೀಸರ್ಶಶಾಂಕ್ ನಿರ್ದೇಶನದ ಮುಂಗಾರು ಮಳೆ-2 ಚಿತ್ರದ ಆಡಿಯೋ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿನ ಹಾಡುಗಳನ್ನು ಗಾಯಕರಾದ ಸೋನು ನಿಗಂ, ಅರ್ಮಾನ್ ಮಲ್ಲಿಕ್, ಶ್ರೇಯಾ ಘೋಷಾಲ್, ಸ್ವರೂಪ್ ಖಾನ್ ಹಾಡಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶಿಸಿದ್ದಾರೆ.
ನಿಖಿಲ್ ಗೌಡ ಅಭಿನಯದ ಜಾಗ್ವಾರ್ ಕನ್ನಡ ಚಿತ್ರದ ಟ್ರೈಲರ್ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಗೌಡ ಅಭಿನಯದ ಜಾಗ್ವಾರ್ ಕನ್ನಡ ಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದೆ.
ಮರದ ಮೇಲೆ ಅಪರಿಚಿತ ಮಹಿಳೆ ನಮಾಜ್ ವಿಡಿಯೋ ವೈರಲ್ಉತ್ತರಪ್ರದೇಶ ಜೌನ್ ಪುರದಲ್ಲಿ ಅಪರಿಚಿತ ಮಹಿಳೆಯೊಬ್ಬಳು ಎತ್ತರವಾದ ಬೇವಿನ ಮರ ಏರಿ ಸಣ್ಣದಾದ ಕೊಂಬೆ ಮೇಲೆ ನಮಾಜ್ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಮಸೀದಿಯಲ್ಲಿ ನಮಾಜ್ ನಡೆಯುತ್ತಿದ್ದಂತೆ ಮರದ ಮೇಲೆ ಪ್ರತ್ಯಕ್ಷವಾಗುವ ಮಹಿಳೆ ನಮಾಜ್ ಮುಗಿಸಿ ಇದ್ದಕ್ಕಿಂದಂತೆ ಮಾಯವಾಗುತ್ತಾಳೆ. ಮರದ ಕೆಳಗೆ ನೂರಾರು ಕುತೂಹಲಿಗರು ಜಮಾಯಿಸಿ ಈ ಚಮತ್ಕಾರ ನೋಡಲು ಮುಂದಾಗಿದ್ದಾರೆ.
ಟೆಕ್ಸಾಸ್ ಬಲೂನು ದುರಂತದ ಭೀಕರ ದೃಶ್ಯಅಗ್ನಿ ಅವಘಡದಿಂದಾಗಿ ಹಾಟ್ ಏರ್ ಬಲೂನ್ ಪತನವಾಗಿ ಅದರಲ್ಲಿದ್ದ ಎಲ್ಲ 16 ಮಂದಿ ಸಾವನ್ನಪ್ಪಿರುವ ಭೀಕರ ದುರಂತ ಅಮೆರಿಕದ ಟೆಕ್ಸಾಸ್ ನಲ್ಲಿ ಸಂಭವಿಸಿದೆ.
ದೇಶಉಪ ಚುನಾವಣೆ ಫಲಿತಾಂಶ | ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ