ವಿಡಿಯೋ

8 ಸಿಮಿ ಉಗ್ರರ ಎನ್ಕೌಂಟರ್; ವೈರಲ್ ಆಯ್ತು ಲೈವ್ ವಿಡಿಯೋ

ಪೊಲೀಸ್ ಪೇದೆ ಹತ್ಯೆ ಮಾಡಿ ಜೈಲಿನಿಂದ ಪರಾರಿಯಾಗಿದ್ದ 8 ಮಂದಿ ಸಿಮಿ ಉಗ್ರರ ಪೊಲೀಸ್ ಎನ್ ಕೌಂಟರ್ ವಿಡಿಯೊವೊಂದು ವೈರಲ್ ಆಗಿ ಇದೀಗ ಚರ್ಚೆಗೆ ಗ್ರಾಸವಾಗಿದೆ. ಭೋಪಾಲ್ ಜೈಲಿನಿಂದ ಪರಾರಿಯಾಗಿದ್ದ ಉಗ್ರರನ್ನು ಈಟ್ ಖೇಡಿ ಎಂಬ ಗ್ರಾಮದ ಬಳಿ ಎನ್ ಕೌಂಟರ್ ಮಾಡಲಾಗಿತ್ತು. ಎನ್ ಕೌಂಟರ್ ಬಳಿಕ ಪೊಲೀಸ್ಸೋರ್ವ ಉಗ್ರನಿಗೆ ಗುಂಡು ಹೊಡೆಯುವುದು ಹಾಗೂ ಉಗ್ರನ ಬಳಿಯಿದ್ದ ಶಸ್ತ್ರಾಸ್ತ್ರವನ್ನು ವಶಕ್ಕೆ ಪಡೆದಿರುವುದು 59 ಸೆಕೆಂಡ್ ಗಳ ವಿಡಿಯೋ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದು ವೈರಲ್ ವಿಡಿಯೋ ಆಗಿದ್ದು, ಅಧಿಕೃತವಾಗಿ ಇನ್ನೂ ದೃಢಪಟ್ಟಿಲ್ಲ.

8 ಸಿಮಿ ಉಗ್ರರ ಎನ್ಕೌಂಟರ್; ವೈರಲ್ ಆಯ್ತು ಲೈವ್ ವಿಡಿಯೋ
ಅನಿಶ್ ಅಭಿನಯದ ಮಾಂಜಾ ಚಿತ್ರದ ಫಸ್ಟ್ ಲುಕ್ ಟೀಸರ್

ಅನಿಶ್ ಅಭಿನಯದ ಮಾಂಜಾ ಚಿತ್ರದ ಫಸ್ಟ್ ಲುಕ್ ಟೀಸರ್

ಪೊಲೀಸ್ ಕ್ವಾಟರ್ಸ್ ಚಿತ್ರ ಖ್ಯಾತಿಯ ಅಕಿರ ಅನಿಶ್ ಅಭಿನಯದ ಮಾಂಜಾ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದ್ದು, ಅನಿಶ್ ಮಾಸ್ ಲುಕ್ ನಲ್ಲಿ ಕಾಣಿಸಿದ್ದಾರೆ. ಚಿತ್ರವನ್ನು ಡಾ. ಸೂರಿ ನಿರ್ದೇಶಿಸಿದ್ದು, ಚೇತನ್ ಕುಮಾರ್, ಎಸ್ಎಸ್ ರೆಡ್ಡಿ, ಶ್ರೀಕಾಂತ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅನಿಶ್ ಗೆ ಜೋಡಿಯಾಗಿ ದೀಪಾ ಸನ್ನಿಧಿ ನಟಿಸಿದ್ದಾರೆ.