ಮನರಂಜನೆ

ಧೈರ್ಯಂ ಚಿತ್ರದ ಮೋಷನ್ ಪೋಸ್ಟರ್ ವಿಡಿಯೋ

ನಟ ಕೃಷ್ಣ ಅಜಯ್ ರಾವ್ ಅಭಿನಯದ ಧೈರ್ಯಂ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಶಿವ ತೇಜಸ್ ನಿರ್ದೇಶನದ ಚಿತ್ರವನ್ನು ಡಾ.ಕೆ ರಾಜು ಅವರು ನಿರ್ಮಿಸಿದ್ದಾರೆ.

ಧೈರ್ಯಂ ಚಿತ್ರದ ಮೋಷನ್ ಪೋಸ್ಟರ್ ವಿಡಿಯೋ
ದರ್ಶನ್ ಅಭಿನಯದ 'ಚಕ್ರವರ್ತಿ' ಟ್ರೇಲರ್ ವೈರಲ್

ದರ್ಶನ್ ಅಭಿನಯದ 'ಚಕ್ರವರ್ತಿ' ಟ್ರೇಲರ್ ವೈರಲ್

ಚೊಚ್ಚಲ ನಿರ್ದೇಶಕ ಚಿಂತನ್ ಅವರ 'ಚಕ್ರವರ್ತಿ' ಸಿನೆಮಾದ ಸಂಭಾಷಣೆ ರಹಿತ ಟ್ರೇಲರ್ ನೆನ್ನೆ ಯುಗಾದಿ ಹಬ್ಬಕ್ಕೆ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಪ್ರತಿಕ್ರಿಯೆ ಸಿಕ್ಕಿದೆ. ದರ್ಶನ್, ದೀಪಾ ಸನ್ನಿಧಿ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರದ ಟ್ರೇಲರ್ ಬಿಡುಗಡೆಯಾದ ೨೪ ಘಂಟೆಗಳಲ್ಲಿ ೯ ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಗೊಂಡಿದೆ.