ಛೂ ಮಂತರ್ ಚಿತ್ರದ ಫಸ್ಟ್ ಲುಕ್ನಟ ಶರಣ್, ಮೇಘನಾ ಮತ್ತು ಅದಿತಿ ಅಭಿನಯದ ಛೂ ಮಂತರ್ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಚಿತ್ರವನ್ನು ಕರ್ವ ನವನೀತ್ ನಿರ್ದೇಶಿಸಿದ್ದಾರೆ.
ಕಾಕ್ಟೈಲ್ ಚಿತ್ರದ ಟ್ರೈಲರ್ವಿರೇನ್ ಕೇಶವ್ ಮತ್ತು ಚಾರಿಶ್ಮಾ ಅಭಿನಯದ ಕಾಕ್ಟೈಲ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಶ್ರೀರಾಮ್ ನಿರ್ದೇಶಿಸಿದ್ದಾರೆ.
ಸ್ಪೂಕಿ ಕಾಲೇಜು ಚಿತ್ರದ ಟ್ರೈಲರ್ವಿವೇಕ್ ಸಿಂಹ ಮತ್ತು ಖುಷಿ ರವಿ ಅಭಿನಯದ ಸ್ಪೂಕಿ ಕಾಲೇಜು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಭರತ್ ಜಿ ನಿರ್ದೇಶಿಸಿದ್ದಾರೆ.
ವೈಶಂಪಾಯನ ತೀರ ಚಿತ್ರದ ಟ್ರೈಲರ್ನಟ ಪ್ರಮೋದ್ ಶೆಟ್ಟಿ ಮತ್ತು ವೈಜಂಯತಿ ಅಡಿಗ ಅಭಿನಯದ ವೈಶಂಪಾಯನ ತೀರ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರಮೇಶ್ ಬೇಗರ್ ನಿರ್ದೇಶಿಸಿದ್ದಾರೆ.
ಓ ಮನಸೇ ಚಿತ್ರದ ಟ್ರೈಲರ್ನಟ ವಿಜಯ್ ರಾಘವೇಂದ್ರ ಮತ್ತು ಸಂಚಿತಾ ಪಡುಕೋಣೆ ಅಭಿನಯದ ಓ ಮನಸೇ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಡಿಜಿ ಉಮೇಶ್ ಗೌಡ ನಿರ್ದೇಶಿಸಿದ್ದಾರೆ.
ಕಾಂತ್ರಿಯ 'ಪುಷ್ಪಾವತಿ' ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಕ್ರಾಂತಿ ಸಿನಿಮಾದ ಮೂರನೇ ಹಾಡು' ಪುಷ್ಪಾವತಿ'' ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಯೋಗರಾಜ್ ಭಟ್ ಸಾಹಿತ್ಯ ರಚಿಸಿರುವ ಈ ಹಾಡಿಗೆ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ.
ಮೈ ಅಟಲ್ ಹೂಂ ಚಿತ್ರದ ಫಸ್ಟ್ ಲುಕ್ ಬಿಡುಗಡೆಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಬಯೋಪಿಕ್ ನ ಫಸ್ಟ್ ಲುಕ್ ಬಿಡುಗಡೆಯಾಗಿದೆ. ವಾಜಪೇಯಿ ಆಗಿ ಮನೋಜ್ ತ್ರಿಪಾಠಿ ನಟಿಸುತ್ತಿದ್ದು ಚಿತ್ರವನ್ನು ರವಿ ಜಾಧವ್ ನಿರ್ದೇಶಿಸಿದ್ದಾರೆ.
ಶ್ರೀಮಂತ ಚಿತ್ರದ ಟೀಸರ್ನಟ ಸೋನು ಸೂದ್ ಅಭಿನಯದ ಶ್ರೀಮಂತ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಹಾಸನ್ ರಮೇಶ್ ನಿರ್ದೇಶಿಸಿದ್ದಾರೆ.
ಕಾಕ್ಟೈಲ್ ಚಿತ್ರದ ಟೀಸರ್ವಿರೇನ್ ಕೇಶವ್ ಮತ್ತು ಚಾರಿಶ್ಮಾ ಅಭಿನಯದ ಕಾಕ್ಟೈಲ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಶ್ರೀರಾಮ್ ನಿರ್ದೇಶಿಸಿದ್ದಾರೆ.
ಪದವಿ ಪೂರ್ವ ಚಿತ್ರದ ಟ್ರೈಲರ್ಯುವ ನಟ ಪೃಥ್ವಿ ಶಾಮನೂರ್ ಮತ್ತು ಅಂಜಲಿ ಅನೀಶ್ ಪದವಿ ಪೂರ್ವ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಹರಿಪ್ರಸಾದ್ ಜಯಣ್ಣ ನಿರ್ದೇಶಿಸಿದ್ದಾರೆ.
ಬಾಲಿವುಡ್'ಪ್ರಧಾನಿ ಮೋದಿ ಅಷ್ಟು ದುರ್ಬಲ ಎಂದು ಭಾವಿಸಬೇಡಿ; ಇಂತಹ ಸಣ್ಣ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಬೆದರಲ್ಲ': ಶೇಖರ್ ಸುಮನ್
ದೇಶ"ತಿರಂಗಾ ಹಾರಿಸುವುದು ಅಪರಾಧವಲ್ಲ ಎಂಬುದನ್ನು ತೋರಿಸುತ್ತೇವೆ": ಅಕ್ಟೋಬರ್ 16ಕ್ಕೆ ತ್ರಿವರ್ಣ ಧ್ವಜದೊಂದಿಗೆ ಬನ್ನಿ- ಅಭಿಜಿತ್ ದೀಪ್ಕೆ ಕರೆ
ಬಾಲಿವುಡ್'ಯಾರೂ ಆತನ ಮೃತದೇಹ ನೋಡಿಲ್ಲ': ಮಧ್ಯರಾತ್ರಿಯಲ್ಲಿ ಅಂತ್ಯ ಸಂಸ್ಕಾರ ನಡೆಸುವ ಅವಸರವೇನಿತ್ತು? ಸಿಂಗಾಪುರ -ಮಲೇಷ್ಯಾದಲ್ಲಿ ಇನ್ನೂ ಜೀವಂತವಾಗಿರಬಹುದು!
ಬಾಲಿವುಡ್'ತಿಲಕ ಇಟ್ಟುಕೊಳ್ಳುವುದು ಕೂಡ ಒಂದು ಸಮಸ್ಯೆ': ಬಾಲಿವುಡ್ಗೆ 'ಹಿಂದೂಫೋಬಿಯಾ' ಇದೆ ಎಂದ ನಿರ್ಮಾಪಕಿ ಏಕ್ತಾ ಕಪೂರ್