ದಿ ಕೇರಳ ಸ್ಟೋರಿ ಚಿತ್ರದ ಟ್ರೈಲರ್ನಟಿ ಅದಾ ಶರ್ಮಾ ಅಭಿನಯದ ದಿ ಕೇರಳ ಸ್ಟೋರಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸುದೀಪ್ತೋ ಸೇನ್ ನಿರ್ದೇಶಿಸಿದ್ದಾರೆ.
ಮತ್ತೆ ಮದುವೆ ಚಿತ್ರದ ಟೀಸರ್ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ಅಭಿನಯದ ಮತ್ತೆ ಮದುವೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಎಂಎಸ್ ರಾಜು ನಿರ್ದೇಶಿಸಿದ್ದಾರೆ.
ಅಫ್ವಾಹ್ ಚಿತ್ರದ ಟ್ರೈಲರ್ನಟ ನವಾಜುದ್ದೀನ್ ಸಿದ್ದಿಕಿ ಮತ್ತು ಭೂಮಿ ಪೆಡ್ನೆಕರ್ ಅಭಿನಯದ ಅಫ್ವಾಹ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸುಧೀರ್ ಮಿಶ್ರಾ ನಿರ್ದೇಶಿಸಿದ್ದಾರೆ.
ಪ್ರಭಾಸ್ ಅಭಿನಯದ ಆದಿಪುರುಷ್ ಚಿತ್ರದ 'ಜೈ ಶ್ರೀರಾಮ್' ಮೋಷನ್ ಪೋಸ್ಟರ್ನಟ ಪ್ರಭಾಸ್ ಅಭಿನಯದ ಆದಿಪುರುಷ್ ಚಿತ್ರದ ಜೈ ಶ್ರೀರಾಮ್ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಚಿತ್ರವನ್ನು ಓಂ ರಾವುತ್ ನಿರ್ದೇಶಿಸಿದ್ದಾರೆ.
ಪ್ರೆಸೆಂಟ್ ಪ್ರಪಂಚ 0% ಲವ್ ಚಿತ್ರದ ಟ್ರೈಲರ್ನಟ ಯಶಸ್ ಮತ್ತು ಸಂಬರಂ ಶ್ರೀ ನಟನೆಯ ಪ್ರೆಸೆಂಟ್ ಪ್ರಪಂಚ 0% ಲವ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಭಿರಾಂ ನಿರ್ದೇಶಿಸಿದ್ದಾರೆ.
ಇಂಗ್ಲಿಷ್ ಮಂಜ ಚಿತ್ರದ ಟ್ರೈಲರ್ಪ್ರಮೋದ್ ಮತ್ತು ತೇಜಸ್ವಿನಿ ಶರ್ಮಾ ಅಭಿನಯದ ಇಂಗ್ಲಿಷ್ ಮಂಜ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಆರ್ಯ ಮಹೇಶ್ ನಿರ್ದೇಶಿಸಿದ್ದಾರೆ.
ಸ್ಕ್ಯಾಮ್ 1770 ಚಿತ್ರದ ಟೀಸರ್ರಂಜನ್ ಅಭಿನಯದ ಸ್ಕ್ಯಾಮ್ 1770 ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಚಿತ್ರವನ್ನು ವಿಕಾಸ್ ಪುಷ್ಪಗಿರಿ ನಿರ್ದೇಶಿಸಿದ್ದಾರೆ.
ಜಗ್ಗೇಶ್ ಅಭಿನಯದ ರಾಘವೇಂದ್ರ ಸ್ಟೋರ್ಸ್ ಚಿತ್ರದ ಟ್ರೈಲರ್ನವರಸ ನಾಯಕ ಜಗ್ಗೇಶ್ ಅಭಿನಯದ ರಾಘವೇಂದ್ರ ಸ್ಟ್ರೋರ್ಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರಕ್ಕೆ ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಿದ್ದಾರೆ. ಹೊಂಬಾಳೆ ಫಿಲಂಸ್ ಚಿತ್ರ ನಿರ್ಮಾಣ ಮಾಡಿದ್ದು, ಹಿರಿಯ ನಟ ದತ್ತಣ್ಣ ಪ್ರಮುಖ ಪಾತ್ರದಲ್ಲಿ
ರಾಘು ಚಿತ್ರದ ಟ್ರೈಲರ್ನಟ ವಿಜಯ್ ರಾಘವೇಂದ್ರ ಅಭಿನಯದ ರಾಘು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಎಂ ಆನಂದ್ ರಾಜ್ ನಿರ್ದೇಶಿಸಿದ್ದಾರೆ.
ಕೋಟ್ ಚಿತ್ರದ ಟ್ರೈಲರ್ನಟ ಕುಮಾರ್ ಅಭಿಶೇಕ್ ಮತ್ತು ವಿವಾನ್ ಶಾ ಅಭಿನಯದ ಕೋಟ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಕ್ಷಯ್ ದಿತ್ತಿ ನಿರ್ದೇಶಿಸಿದ್ದಾರೆ.
ದೇಶ‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!
ರಾಜ್ಯಹೆಬ್ಬಾಳ ಕಿರು ಸುರಂಗ ಯೋಜನೆ "ಅವೈಜ್ಞಾನಿಕ": 1,350 ಕೋಟಿ ರೂ. ಸಾರ್ವಜನಿಕ ಹಣ ಪೋಲು: ಸಂಸದ ತೇಜಸ್ವಿ ಸೂರ್ಯ ಆಕ್ಷೇಪ