ಪ್ರಿಯಾಂಕ ಚೋಪ್ರಾ ಅಭಿನಯದ ಬೇವಾಚ್ ಚಿತ್ರದ ಟ್ರೈಲರ್
ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾರ ಹಾಲಿವುಡ್ ಎಂಟ್ರಿ ಚಿತ್ರ ಬೇವಾಚ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಪ್ರಿಯಾಂಕ ಚೋಪ್ರಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಜಾಕ್ ಎಫ್ರಾನ್, ಡ್ವೇನ್ ಜಾನ್ಸನ್, ಪಮೇಲಾ ಆ್ಯಂಡರ್ಸಸ್ ನಂತರ ದೊಡ್ಡ ತಾರಾಗಣ ಹೊಂದಿದೆ.


