ಬಿಎಸ್ ಇ ಸೆನ್ಸೆಕ್ಸ್

ಕಚ್ಚಾ ತೈಲ ಬೆಲೆ ಏರಿಕೆ: ಷೇರು ಮಾರುಕಟ್ಟೆ ಆರಂಭಿಕ ವಹಿವಾಟಿನಲ್ಲಿ ಕುಸಿತ
30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 821.79 ಅಂಕಗಳಷ್ಟು ಕುಸಿದು 76,674.57ಕ್ಕೆ ತಲುಪಿತು. 50 ಷೇರುಗಳ ಎನ್‌ಎಸ್‌ಇ ನಿಫ್ಟಿ 287.3 ಅಂಕಗಳಷ್ಟು ಇಳಿದು 23,890.35ಕ್ಕೆ ತಲುಪಿತು.

West Asia conflict: ಷೇರು ಮಾರುಕಟ್ಟೆ ಆರಂಭಿಕ ವಹಿವಾಟಿನಲ್ಲಿ 2,300 ಅಂಕ ಕುಸಿತ; 100 ಡಾಲರ್ ದಾಟಿದ ಕಚ್ಚಾತೈಲ ಬೆಲೆ
ಇದರ ನಡುವೆ ಬ್ರೆಂಟ್ ಕಚ್ಚಾ ತೈಲ ಬೆಲೆಗಳು ಇಂದು ತೀವ್ರ ಏರಿಕೆ ಕಂಡು, ಪ್ರತಿ ಬ್ಯಾರೆಲ್‌ಗೆ 116.5 ಡಾಲರ್ ಗಿಂತ ಹೆಚ್ಚು ಮಟ್ಟಕ್ಕೇರಿವೆ.

ಷೇರು ಮಾರುಕಟ್ಟೆಯಲ್ಲಿ ಕಳೆದ 4 ತಿಂಗಳಲ್ಲೇ ಅತಿ ದೊಡ್ಡ ಕುಸಿತ: ಹೂಡಿಕೆದಾರರಿಗೆ 9.78 ಲಕ್ಷ ಕೋಟಿ ರೂ. ನಷ್ಟ!
ಕಳೆದ 4 ತಿಂಗಳ ಹಿಂದೆ ಮಾರುಕಟ್ಟೆಯಲ್ಲಿ ಇಂತಹ ಕುಸಿತ ಸಂಭವಿಸಿತ್ತು. 2024ರ ಜೂನ್ 4ರಂದು ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಇದುವರೆಗಿನ ಅತಿದೊಡ್ಡ ಕುಸಿತ ಕಂಡಿತ್ತು.

Indian Stock Market: ಎರಡು ದಿನಗಳ ಏರಿಕೆ ಬೆನ್ನಲ್ಲೇ ಕುಸಿತ, Sensex 400 ಅಂಕ ಇಳಿಕೆ!
ವಾರದ ಮೂರನೇ ದಿನವಾದ ಇಂದು 81,928.12 ಅಂಕಗಳೊಂದಿಗೆ ವಹಿವಾಟು ಆರಂಭಿಸಿದ್ದ BSE Sensex ದಿನದ ವಹಿವಾಟು ಅಂತ್ಯಕ್ಕೆ 398.13 ಅಂಕಗಳ ಇಳಿಕೆಯೊಂದಿಗೆ 82,134.95 ಅಂಕಗಳಿಗೆ ಕುಸಿತ ಕಂಡಿತು.

Indian Stock Market: ವಾರದ ಮೊದಲ ದಿನವೇ ಚೇತರಿಸಿಕೊಂಡ ಭಾರತೀಯ ಷೇರುಮಾರುಕಟ್ಟೆ!
ಕಳೆದ ವಾರಾಂತ್ಯದಲ್ಲಿ ಭಾರಿ ಕುಸಿತ ಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ವಾರದ ಮೊದಲ ದಿನವೇ ಚೇತರಿಕೆ ಹಾದಿ ಹಿಡಿದಿದ್ದು, ಸೆನ್ಸೆಕ್ಸ್ 376 ಅಂಕಗಳ ಏರಿಕೆ ಕಂಡಿದೆ.

Indian Stock Market: ಸೆನ್ಸೆಕ್ಸ್ 1 ಸಾವಿರ ಅಂಕ ಕುಸಿತ, ಹೂಡಿಕೆದಾರರ 5 ಲಕ್ಷ ಕೋಟಿ ರೂ ನಷ್ಟ!
ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್, ಎಸ್‌ಬಿಐ ಮತ್ತು ಇನ್ಫೋಸಿಸ್ ಷೇರುಗಳ ಮೌಲ್ಯದಲ್ಲಿ ಭಾರಿ ಕುಸಿತ ಕಂಡಿದ್ದು, ಇವುಗಳ ಮೌಲ್ಯ ಕುಸಿತದಿಂದಾಗಿಯೇ ಸೆನ್ಸೆಕ್ಸ್‌ನ ಒಟ್ಟು 538 ಅಂಕಗಳು ಕುಸಿತಗೊಂಡಿವೆ.

ದಾಖಲೆ ನಿರ್ಮಿಸಿದ ಸೆನ್ಸೆಕ್ಸ್: ಮೊದಲ ಬಾರಿಗೆ 80,000 ದಾಟಿದ ಸೂಚ್ಯಂಕ
ಷೇರು ಮಾರುಕಟ್ಟೆಯು ಹಿಂದಿನ 10,000 ಅಂಕಗಳನ್ನು ಸೇರಿಸಲು 1.5 ವರ್ಷಗಳನ್ನು ತೆಗೆದುಕೊಂಡಿತು. ಸೆಪ್ಟೆಂಬರ್ 24, 2021 ರಂದು ಸೆನ್ಸೆಕ್ಸ್ 60,000ರ ಗಡಿ ದಾಟಿತ್ತು.

ಷೇರುಪೇಟೆಯಲ್ಲಿ ಕರಾಳ ಮಂಗಳವಾರ: 5 ಸಾವಿರ ಪಾಯಿಂಟ್‌ಗಳಷ್ಟು ಕುಸಿದ ಸಂವೇದಿ ಸೂಚ್ಯಂಕ
ಇಂದು ಬೆಳಗಿನ ವಹಿವಾಟು ಆರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಭಾರತೀಯ ಜನತಾ ಪಾರ್ಟಿ ನೇತೃತ್ವದ ಮೈತ್ರಿಕೂಟವು 272 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ ಎಂದು ತೋರಿಸಿದರೂ ವಿಜಯದ ಪ್ರಮಾಣ. ಸ್ಪಷ್ಟವಾಗಿಲ್ಲ. ಎನ್ ಡಿಎ ಮುನ್ನಡೆ ಊಹಿಸಿದ್ದಕ್ಕಿಂತ ಕಡಿಮೆಯಾದ ಕಾರಣ ಷೇರುಪೇಟೆ ಸಂವೇದಿ ಸೂಚ್ಯಂಕ ಭಾರೀ ಕುಸಿತ ಕಂಡಿದೆ.

ಭಾರತೀಯ ಷೇರುಮಾರುಕಟ್ಟೆ ದಾಖಲೆ; 36 ಸಾವಿರ ಗಡಿದಾಟಿದ ಸೆನ್ಸೆಕ್ಸ್, ನಿಫ್ಟಿ 11 ಸಾವಿರಕ್ಕೆ ಏರಿಕೆ
ಭಾರತೀಯ ಷೇರುಮಾರುಕಟ್ಟೆ ಮಂಗಳವಾರ ಮತ್ತೊಂದು ದಾಖಲೆ ನಿರ್ಮಿಸಿದ್ದು, ಇದೇ ಮೊದಲ ಬಾರಿಗೆ ಸೆನ್ಸೆಕ್ಸ್ 36 ಸಾವಿರ ಗಡಿ ಗಾಟಿದ್ದು, ನಿಫ್ಟಿ 11 ಸಾವಿರ ಅಂಕಗಳ ಗಡಿದಾಟಿದೆ.

