ಅಮೆರಿಕಾ-ಇರಾನ್ ಯುದ್ಧ

ಅಮೆರಿಕ-ಇರಾನ್ ಸಂಘರ್ಷದಲ್ಲಿ ನಾವು ಮಧ್ಯೆ ಸಿಲುಕಿಕೊಂಡಿದ್ದು ಅತ್ತ ದರಿ ಇತ್ತ ಪುಲಿಯಂತಾಗಿದೆ: ಪಾಕ್ ಸಚಿವ
ವಿದೇಶ

ಅಮೆರಿಕ-ಇರಾನ್ ಸಂಘರ್ಷದಲ್ಲಿ ನಾವು ಮಧ್ಯೆ ಸಿಲುಕಿಕೊಂಡಿದ್ದು ಅತ್ತ ದರಿ ಇತ್ತ ಪುಲಿಯಂತಾಗಿದೆ: ಪಾಕ್ ಸಚಿವ

ಅಮೆರಿಕ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಪಾಕಿಸ್ತಾನಕ್ಕೆ ಪ್ರಮುಖ ರಾಜತಾಂತ್ರಿಕ ಸವಾಲನ್ನು ಸೃಷ್ಟಿಸಿದೆ. ಪಾಕಿಸ್ತಾನವು ಇರಾನ್ ಜೊತೆ ನಿಕಟ ಸಂಬಂಧವನ್ನು ಹೊಂದಿದೆ. ಆದರೆ ಈ ಸಂಘರ್ಷದಲ್ಲಿ ಭಾಗಿಯಾಗಿರುವ ಗಲ್ಫ್ ರಾಷ್ಟ್ರಗಳೊಂದಿಗೂ ಸಂಬಂಧವನ್ನು ಉಳಿಸಿಕೊಂಡಿದೆ.

PaK ಮಧ್ಯಸ್ಥಿಕೆಯಲ್ಲಿ US-Iran ಒಪ್ಪಂದ: ಮೋದಿ ವಿದೇಶಾಂಗ ನೀತಿಗೆ ಹಿನ್ನಡೆ; ಕಾಂಗ್ರೆಸ್ ವಾಗ್ದಾಳಿ
ದೇಶ

PaK ಮಧ್ಯಸ್ಥಿಕೆಯಲ್ಲಿ US-Iran ಒಪ್ಪಂದ: ಮೋದಿ ವಿದೇಶಾಂಗ ನೀತಿಗೆ ಹಿನ್ನಡೆ; ಕಾಂಗ್ರೆಸ್ ವಾಗ್ದಾಳಿ

ಅಮೆರಿಕಾ-ಇರಾನ್ ಒಪ್ಪಂದಕ್ಕೆ ‘ಇಸ್ಲಾಮಾಬಾದ್ MoU’ ಎಂದು ಹೆಸರು ಬಂದಿರುವುದು ಪಾಕಿಸ್ತಾನದ ಹೊಸ ಪ್ರಾದೇಶಿಕ ಸ್ಥಾನಮಾನ ಮತ್ತು ಜಾಗತಿಕ ಪ್ರಭಾವವನ್ನು ತೋರಿಸುತ್ತದೆ.

US-Iran war: ಅಮೆರಿಕಾ ದಾಳಿಗೆ ಇರಾನ್ ತಿರುಗೇಟು; ಬಹ್ರೇನ್-ಕುವೈತ್ ನೆಲೆಗಳ ಮೇಲೆ ಕ್ಷಿಪಣಿ ದಾಳಿ; ಯುದ್ಧ ಪುನರಾರಂಭ?
ವಿದೇಶ

US-Iran war: ಅಮೆರಿಕಾ ದಾಳಿಗೆ ಇರಾನ್ ತಿರುಗೇಟು; ಬಹ್ರೇನ್-ಕುವೈತ್ ನೆಲೆಗಳ ಮೇಲೆ ಕ್ಷಿಪಣಿ ದಾಳಿ; ಯುದ್ಧ ಪುನರಾರಂಭ?

ಇರಾನ್ ಮೂಲಗಳ ಪ್ರಕಾರ, ಅಮೆರಿಕದ ಇತ್ತೀಚಿನ ದಾಳಿಗೆ ಪ್ರತಿಯಾಗಿ ಬಹ್ರೇನ್ ಮತ್ತು ಕುವೈತ್‌ನಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.

"ವಾಸ್ತವ ಜಗತ್ತಿನಲ್ಲಿ ಬದುಕುವುದನ್ನು ಕಲಿಯಿರಿ": ಅಮೆರಿಕಾ ನೇರ ಮಾತುಕತೆ ಪ್ರಸ್ತಾಪ ತಳ್ಳಿ ಹಾಕಿದ ಇರಾನ್; ಟ್ರಂಪ್‌ಗೆ ಭಾರೀ ಮುಖಭಂಗ..!
ವಿದೇಶ

"ವಾಸ್ತವ ಜಗತ್ತಿನಲ್ಲಿ ಬದುಕುವುದನ್ನು ಕಲಿಯಿರಿ": ಅಮೆರಿಕಾ ನೇರ ಮಾತುಕತೆ ಪ್ರಸ್ತಾಪ ತಳ್ಳಿ ಹಾಕಿದ ಇರಾನ್; ಟ್ರಂಪ್‌ಗೆ ಭಾರೀ ಮುಖಭಂಗ..!

ಟ್ರಂಪ್ ಅವರು ಖಮೇನಿ ಅವರನ್ನು ಭೇಟಿಯಾಗಲು ಬಯಸಿದ್ದಾರೆ ಅಥವಾ ಭೇಟಿ ಸಾಧ್ಯ ಎಂದು ಹೇಳಿರುವ ವರದಿಗಳನ್ನು ನೋಡಿದ್ದೇನೆ. ಆದರೆ, ಅವರು, ವಾಸ್ತವ ಜಗತ್ತಿನಲ್ಲಿ ಬದುಕುವುದನ್ನು ಕಲಿಯಬೇಕು. ಪರಿಸ್ಥಿತಿಯನ್ನು ವಾಸ್ತವಿಕವಾಗಿ ಅರ್ಥಮಾಡಿಕೊಳ್ಳಬೇಕು.

ಇರಾನ್ ಕ್ಷಿಪಣಿ ಉಡಾವಣೆ ತಾಣಗಳ ಮೇಲೆ ಅಮೆರಿಕಾ ವಾಯುದಾಳಿ: ‘ಸ್ವಯಂ ರಕ್ಷಣೆ’ ಹೆಸರಲ್ಲಿ ಟ್ರಂಪ್ ದ್ವಿಮುಖ ನಡೆ ವಿರುದ್ಧ ಟೀಕೆ; ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತೆ ಉದ್ವಿಗ್ನ!
ವಿದೇಶ

ಇರಾನ್ ಕ್ಷಿಪಣಿ ಉಡಾವಣೆ ತಾಣಗಳ ಮೇಲೆ ಅಮೆರಿಕಾ ವಾಯುದಾಳಿ: ‘ಸ್ವಯಂ ರಕ್ಷಣೆ’ ಹೆಸರಲ್ಲಿ ಟ್ರಂಪ್ ದ್ವಿಮುಖ ನಡೆ ವಿರುದ್ಧ ಟೀಕೆ; ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತೆ ಉದ್ವಿಗ್ನ!

ಇರಾನ್ ಪಡೆಗಳಿಂದ ಅಮೆರಿಕ ಸೈನಿಕರಿಗೆ ಎದುರಾಗಬಹುದಾದ ಅಪಾಯಗಳನ್ನು ತಡೆಯುವ ಸಲುವಾಗಿ ಕ್ಷಿಪಣಿ ಉಡಾವಣೆ ತಾಣಗಳು ಹಾಗೂ ಸಮುದ್ರದಲ್ಲಿ ಮೈನ್‌ಗಳನ್ನು ಅಳವಡಿಸುತ್ತಿದ್ದ ದೋಣಿಗಳ ಮೇಲೆ ದಾಳಿ ನಡೆಸಲಾಗಿದೆ.

'ಶೀಘ್ರದಲ್ಲೇ ವಿಶ್ವಕ್ಕೆ ಸಿಹಿ ಸುದ್ದಿ': ಅಮೆರಿಕಾ-ಇರಾನ್ ಸಂಘರ್ಷ ಅಂತ್ಯ ಸಾಧ್ಯತೆ; ಮಾರ್ಕೊ ರುಬಿಯೊ ಮಹತ್ವದ ಹೇಳಿಕೆ..!
ದೇಶ

'ಶೀಘ್ರದಲ್ಲೇ ವಿಶ್ವಕ್ಕೆ ಸಿಹಿ ಸುದ್ದಿ': ಅಮೆರಿಕಾ-ಇರಾನ್ ಸಂಘರ್ಷ ಅಂತ್ಯ ಸಾಧ್ಯತೆ; ಮಾರ್ಕೊ ರುಬಿಯೊ ಮಹತ್ವದ ಹೇಳಿಕೆ..!

ಒಪ್ಪಂದದಲ್ಲಿ ಪ್ರಮುಖವಾಗಿ ಹಾರ್ಮುಜ್ ಜಲಸಂಧಿಯನ್ನು (Strait of Hormuz) ತೆರೆಯುವ ವಿಷಯ ಸೇರಿದ್ದು, ಇತ್ತೀಚಿನ ಸಂಘರ್ಷದಿಂದಾಗಿ ಉಂಟಾದ ಜಾಗತಿಕ ತೈಲ ಸಾಗಣೆ ಸಮಸ್ಯೆಗಳಿಗೆ ಪರಿಹಾರ ನೀಡುವ ಸಾಧ್ಯತೆ ಇದೆ.

US-Iran war: ಹೊಸ ಯುದ್ಧಕ್ಕೆ ಸಂಚು ನಡೆಸಿದ್ದಾರೆ, ನಮ್ಮನ್ನು ಕೆಣಕಿದರೆ ವಿನಾಶಕಾರಿ ದಾಳಿ ಖಂಡಿತ; ಅಮೆರಿಕಾಕ್ಕೆ ಇರಾನ್ ತಿರುಗೇಟು
ವಿದೇಶ

US-Iran war: ಹೊಸ ಯುದ್ಧಕ್ಕೆ ಸಂಚು ನಡೆಸಿದ್ದಾರೆ, ನಮ್ಮನ್ನು ಕೆಣಕಿದರೆ ವಿನಾಶಕಾರಿ ದಾಳಿ ಖಂಡಿತ; ಅಮೆರಿಕಾಕ್ಕೆ ಇರಾನ್ ತಿರುಗೇಟು

ಒಂದು ವೇಳೆ ಇರಾನ್ ವಿರುದ್ಧ ಆಕ್ರಮಣ ಮರುಕಳಿಸಿದರೆ ಈ ಬಾರಿಯ ಪ್ರಾದೇಶಿಕ ಯುದ್ಧವು ಮಧ್ಯಪ್ರಾಚ್ಯದ ಗಡಿಗಳನ್ನು ಮೀರಿ ಇಡೀ ವಿಶ್ವಕ್ಕೆ ಹರಡಲಿದೆ ಮತ್ತು ಶತ್ರುಗಳನ್ನು ಹತ್ತಿಕ್ಕುವಂತಹ ವಿನಾಶಕಾರಿ ಪ್ರತಿದಾಳಿಯನ್ನು ಎದುರಿಸಬೇಕಾಗುತ್ತದೆ.

US-Iran war: ಒಪ್ಪಂದಕ್ಕೆ ಬಾರದಿದ್ದರೆ ಒಂದೇ ದಿನದಲ್ಲಿ ಅಂತ್ಯ ಖಚಿತ; ಚೀನಾದಲ್ಲಿ ಕುಳಿತು ಇರಾನ್'ಗೆ ಅಮೆರಿಕಾ ಕಠಿಣ ಎಚ್ಚರಿಕೆ
ವಿದೇಶ

US-Iran war: ಒಪ್ಪಂದಕ್ಕೆ ಬಾರದಿದ್ದರೆ ಒಂದೇ ದಿನದಲ್ಲಿ ಅಂತ್ಯ ಖಚಿತ; ಚೀನಾದಲ್ಲಿ ಕುಳಿತು ಇರಾನ್'ಗೆ ಅಮೆರಿಕಾ ಕಠಿಣ ಎಚ್ಚರಿಕೆ

ಮೂರು ದಿನಗಳ ಚೀನಾ ಪ್ರವಾಸದ ಕೊನೆಯ ದಿನವಾದ ಇಂದು ಮಾತನಾಡಿರುವ ಟ್ರಂಪ್ ಅವರು, ಇರಾನ್‌ಗೆ ಅಣ್ವಸ್ತ್ರ ಅಭಿವೃದ್ಧಿಪಡಿಸಲು ಅಮೆರಿಕ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಟೆಹ್ರಾನ್ ಶಾಂತಿ ಪ್ರಸ್ತಾವನೆಗೆ ಒಪ್ಪದ ಟ್ರಂಪ್: ಇರಾನ್-ಅಮೆರಿಕ ಸಂಘರ್ಷ ಪುನರಾರಂಭ ಸಾಧ್ಯತೆ; ಜಾಗತಿಕ ತೈಲ ಮಾರುಕಟ್ಟೆ ಅಸ್ಥಿರ
ವಿದೇಶ

ಟೆಹ್ರಾನ್ ಶಾಂತಿ ಪ್ರಸ್ತಾವನೆಗೆ ಒಪ್ಪದ ಟ್ರಂಪ್: ಇರಾನ್-ಅಮೆರಿಕ ಸಂಘರ್ಷ ಪುನರಾರಂಭ ಸಾಧ್ಯತೆ; ಜಾಗತಿಕ ತೈಲ ಮಾರುಕಟ್ಟೆ ಅಸ್ಥಿರ

ಅಮೆರಿಕ ಮತ್ತು ಇರಾನ್ ನಡುವೆ ಮತ್ತೆ ಯುದ್ಧ ಆರಂಭವಾಗುವ ಸಾಧ್ಯತೆ ಬಹಳ ಹೆಚ್ಚಿದೆ. ಅಮೆರಿಕವು ಯಾವುದೇ ಒಪ್ಪಂದಗಳಿಗೆ ಬದ್ಧವಾಗಿಲ್ಲ. ಮಾತುಕತೆಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ.