Yashasvi Jaiswal

'ಅವನು ಆಡಿದ್ರೂ, ಆಡದಿದ್ದರೂ ಏನೂ ವ್ಯತ್ಯಾಸವಾಗಲ್ಲ’: ಭಾರತದ ಯುವ ಆಟಗಾರನ ಕುರಿತು ಕಡ್ಡಿ ಮುರಿದಂತೆ ಹೇಳಿದ Ajinkya Rahane!
ಕ್ರಿಕೆಟ್

'ಅವನು ಆಡಿದ್ರೂ, ಆಡದಿದ್ದರೂ ಏನೂ ವ್ಯತ್ಯಾಸವಾಗಲ್ಲ’: ಭಾರತದ ಯುವ ಆಟಗಾರನ ಕುರಿತು ಕಡ್ಡಿ ಮುರಿದಂತೆ ಹೇಳಿದ Ajinkya Rahane!

ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. 406 ರನ್‌ಗಳ ಬೃಹತ್ ಗುರಿಯನ್ನು ಭಾರತ ಕೇವಲ 41.3 ಓವರ್‌ಗಳಲ್ಲಿ ಬೆನ್ನಟ್ಟಿತು.

IPL 2027ಕ್ಕೂ ಮುನ್ನ ಯಶಸ್ವಿ ಜೈಸ್ವಾಲ್ ಮುಂಬೈ ಇಂಡಿಯನ್ಸ್ ಸೇರ್ಪಡೆ?; ಸ್ಪಷ್ಟನೆ ನೀಡಿದ ರಾಜಸ್ಥಾನ್ ರಾಯಲ್ಸ್‌!
ಕ್ರಿಕೆಟ್

IPL 2027ಕ್ಕೂ ಮುನ್ನ ಯಶಸ್ವಿ ಜೈಸ್ವಾಲ್ ಮುಂಬೈ ಇಂಡಿಯನ್ಸ್ ಸೇರ್ಪಡೆ?; ಸ್ಪಷ್ಟನೆ ನೀಡಿದ ರಾಜಸ್ಥಾನ್ ರಾಯಲ್ಸ್‌!

ಹಾರ್ದಿಕ್ ಅವರ ಸಂಭಾವ್ಯ ಟ್ರೇಡ್ ಕುರಿತು ಹರಿದಾಡುತ್ತಿರುವ ಊಹಾಪೋಹಗಳ ನಡುವೆಯೇ, ಇದೀಗ ಯಶಸ್ವಿ ಜೈಸ್ವಾಲ್ ಕುರಿತು ರಾಜಸ್ಥಾನ್ ರಾಯಲ್ಸ್ ಮಹತ್ವದ ವಿಚಾರಗಳನ್ನು ಹಂಚಿಕೊಂಡಿದೆ.

'ಇಷ್ಟೇ ಸಾಕಾಗಲ್ಲ, ಕಠಿಣ ಶಿಕ್ಷೆ ವಿಧಿಸಬೇಕು': ಯಶಸ್ವಿ ಜೈಸ್ವಾಲ್ ಬಳಿಕ ವೈಭವ್ ಸೂರ್ಯವಂಶಿ ಹೆಸರೇಳಿದ ಸಂಜಯ್ ಮಂಜ್ರೇಕರ್!
ಕ್ರಿಕೆಟ್

'ಇಷ್ಟೇ ಸಾಕಾಗಲ್ಲ, ಕಠಿಣ ಶಿಕ್ಷೆ ವಿಧಿಸಬೇಕು': ಯಶಸ್ವಿ ಜೈಸ್ವಾಲ್ ಬಳಿಕ ವೈಭವ್ ಸೂರ್ಯವಂಶಿ ಹೆಸರೇಳಿದ ಸಂಜಯ್ ಮಂಜ್ರೇಕರ್!

ಭಾರತದ ಮೊದಲ ಇನಿಂಗ್ಸ್‌ನ 17ನೇ ಓವರ್‌ನಲ್ಲಿ ಫರ್ನಾಂಡೋ ಅವರು ಜೈಸ್ವಾಲ್ ಅವರನ್ನು ಔಟ್ ಮಾಡಿದ ನಂತರ ಆಟಗಾರರ ನಡುವೆ ವಾಗ್ವಾದ ನಡೆದಿತ್ತು.

'ಇಬ್ಬರೂ ಸರಿಯಾಗಿರಲು ಸಾಧ್ಯವೇ?': ಯುವ ಆಟಗಾರರು ಪರಿಸ್ಥಿತಿ ನಿಭಾಯಿಸುವ ರೀತಿ ಬದಲಾಗಿದೆ ಎಂದ ಆಕಾಶ್ ಚೋಪ್ರಾ
ಕ್ರಿಕೆಟ್

'ಇಬ್ಬರೂ ಸರಿಯಾಗಿರಲು ಸಾಧ್ಯವೇ?': ಯುವ ಆಟಗಾರರು ಪರಿಸ್ಥಿತಿ ನಿಭಾಯಿಸುವ ರೀತಿ ಬದಲಾಗಿದೆ ಎಂದ ಆಕಾಶ್ ಚೋಪ್ರಾ

'ಹರ್ಷ ಭೋಗ್ಲೆ ಕ್ರಿಕೆಟ್‌ನ ಸಾಂಪ್ರದಾಯಿಕ ದೃಷ್ಟಿಕೋನವನ್ನು ಹೊಂದಿರುವವರು. ಅಂತಹ ಉದ್ವಿಗ್ನ ಕ್ಷಣದಲ್ಲಿ ಅಲ್ಲಿಂದ ಸುಮ್ಮನೆ ಹೊರನಡೆಯುವುದೇ ಸರಿಯಾದ ಕ್ರಮ ಎಂದು ಅವರು ಭಾವಿಸಿದ್ದರು. ಆದರೆ ಜೈಸ್ವಾಲ್ ಪ್ರತಿಕ್ರಿಯಿಸುವ ನಿರ್ಧಾರವನ್ನು ತೆಗೆದುಕೊಂಡರು' ಎಂದರು.

ಪಂದ್ಯದ ನಡುವೆ ಮೈದಾನದಲ್ಲಿಯೇ ಮಾತಿನ ಚಕಮಕಿ; ಯಶಸ್ವಿ ಜೈಸ್ವಾಲ್, ಅಸಿತಾ ಫರ್ನಾಂಡೋಗೆ ಭಾರಿ ದಂಡ!
ಕ್ರಿಕೆಟ್

ಪಂದ್ಯದ ನಡುವೆ ಮೈದಾನದಲ್ಲಿಯೇ ಮಾತಿನ ಚಕಮಕಿ; ಯಶಸ್ವಿ ಜೈಸ್ವಾಲ್, ಅಸಿತಾ ಫರ್ನಾಂಡೋಗೆ ಭಾರಿ ದಂಡ!

ಮೈದಾನದಲ್ಲಿನ ಅಂಪೈರ್‌ಗಳಾದ ಅಹ್ಸಾನ್ ರಜಾ ಮತ್ತು ಶರಫುದ್ದೌಲಾ ಇಬ್ನೆ ಶಾಹಿದ್, ಮೂರನೇ ಅಂಪೈರ್ ರಾಡ್ ಟಕರ್ ಹಾಗೂ ನಾಲ್ಕನೇ ಅಂಪೈರ್ ಪ್ರಗೀತ್ ರಾಂಬುಕ್ವೆಲ್ಲಾ ಅವರು ಈ ಆರೋಪವನ್ನು ಹೊರಿಸಿದರು.

'ಮೊದಲು ಏನಾಯಿತೆಂದು ತಿಳಿದುಕೊಳ್ಳಿ, ಆಮೇಲೆ ಮಾತನಾಡಿ': ಅಸಿತಾ ಫೆರ್ನಾಂಡೋ ಜೊತೆಗಿನ ವಾಗ್ವಾದ ಕುರಿತಾದ ಟೀಕೆಗಳಿಗೆ ಜೈಸ್ವಾಲ್ ತಿರುಗೇಟು
ಕ್ರಿಕೆಟ್

'ಮೊದಲು ಏನಾಯಿತೆಂದು ತಿಳಿದುಕೊಳ್ಳಿ, ಆಮೇಲೆ ಮಾತನಾಡಿ': ಅಸಿತಾ ಫೆರ್ನಾಂಡೋ ಜೊತೆಗಿನ ವಾಗ್ವಾದ ಕುರಿತಾದ ಟೀಕೆಗಳಿಗೆ ಜೈಸ್ವಾಲ್ ತಿರುಗೇಟು

ಇಲ್ಲಿನ ಎಸ್‌ಎಸ್‌ಸಿ (SSC) ಮೈದಾನದಲ್ಲಿ ಭಾನುವಾರ ನಡೆದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಂದು ನಡೆದ ಈ ಘಟನೆಯಲ್ಲಿನ ತಮ್ಮ ವರ್ತನೆಗಾಗಿ ಜೈಸ್ವಾಲ್ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದಾರೆ.

'ಇತರರು ನಿಮ್ಮನ್ನು ನೋಡಿ ನಕ್ಕಾಗ ಸಹಿಸಿಕೊಳ್ಳಲು ಆಗದಿದ್ದರೆ, ನೀವು ಬೇರೆಯವರನ್ನು ನೋಡಿ ನಗಬಾರದು': ಯಶಸ್ವಿ ಜೈಸ್ವಾಲ್‌ಗೆ ಅಜಯ್ ಜಡೇಜಾ ಕಿವಿಮಾತು
ಕ್ರಿಕೆಟ್

'ಇತರರು ನಿಮ್ಮನ್ನು ನೋಡಿ ನಕ್ಕಾಗ ಸಹಿಸಿಕೊಳ್ಳಲು ಆಗದಿದ್ದರೆ, ನೀವು ಬೇರೆಯವರನ್ನು ನೋಡಿ ನಗಬಾರದು': ಯಶಸ್ವಿ ಜೈಸ್ವಾಲ್‌ಗೆ ಅಜಯ್ ಜಡೇಜಾ ಕಿವಿಮಾತು

ಶ್ರೀಲಂಕಾದ ವೇಗಿ ಫೆರ್ನಾಂಡೋ ಅವರೊಂದಿಗೆ ಮೈದಾನದಲ್ಲಿ ನಡೆದ ತೀವ್ರ ವಾಗ್ವಾದದ ವೇಳೆ ಜೈಸ್ವಾಲ್ ಅವರು ಫೆರ್ನಾಂಡೋ ಅವರ 'ಅಷ್ಟು ಹತ್ತಿರಕ್ಕೆ' ಹೋಗಬಾರದಿತ್ತು ಎಂದು ಭಾರತದ ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್ ಹೇಳಿದರು.

ಈ ಕಡೆ ಸಿಕ್ಸ್ ಹೊಡಿ IPLಗೆ ಕರೆದುಕೊಂಡು ಹೋಗ್ತೀನಿ: ಟ್ರ್ಯಾಪ್ ಮಾಡಿ ಲಂಕಾ ಆಟಗಾರರನ್ನು ಕೆಡ್ಡಕ್ಕೆ ಕೆಡವಿದ ಜೈಸ್ವಾಲ್, Video!
ಕ್ರಿಕೆಟ್

ಈ ಕಡೆ ಸಿಕ್ಸ್ ಹೊಡಿ IPLಗೆ ಕರೆದುಕೊಂಡು ಹೋಗ್ತೀನಿ: ಟ್ರ್ಯಾಪ್ ಮಾಡಿ ಲಂಕಾ ಆಟಗಾರರನ್ನು ಕೆಡ್ಡಕ್ಕೆ ಕೆಡವಿದ ಜೈಸ್ವಾಲ್, Video!

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯವನ್ನು ಭಾರತ 165 ರನ್‌ಗಳಿಂದ ಗೆದ್ದುಕೊಂಡಿದೆ. ಪಂದ್ಯದ ಸಮಯದಲ್ಲಿ ಮೈದಾನದಲ್ಲಿ ಆಟಗಾರರ ನಡುವೆ ಅನೇಕ ಕುತೂಹಲಕಾರಿ ಘಟನೆಗಳು ನಡೆದವು. ಭಾರತದ ಯುವ ಆರಂಭಿಕ ಯಶಸ್ವಿ ಜೈಸ್ವಾಲ್ ಗೇಮ್ ಪ್ಲಾನ್ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.

ಶ್ರೀಲಂಕಾ ಪ್ರವಾಸ: ಜೈಸ್ವಾಲ್ ಡಕೌಟ್; ಶತಕ ಸಿಡಿಸಿ ಭಾರತಕ್ಕೆ ಆಸರೆಯಾದ ಕನ್ನಡಿಗ ದೇವದತ್ ಪಡಿಕ್ಕಲ್
ಕ್ರಿಕೆಟ್

ಶ್ರೀಲಂಕಾ ಪ್ರವಾಸ: ಜೈಸ್ವಾಲ್ ಡಕೌಟ್; ಶತಕ ಸಿಡಿಸಿ ಭಾರತಕ್ಕೆ ಆಸರೆಯಾದ ಕನ್ನಡಿಗ ದೇವದತ್ ಪಡಿಕ್ಕಲ್

ಶ್ರೀಲಂಕಾ XI ವಿರುದ್ಧದ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಭಾರತದ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ಬಿರುಗಾಳಿಯ ಶತಕ ಗಳಿಸಿದರು. ಆ ಮೂಲಕ ಮೊದಲ ಟೆಸ್ಟ್‌ನ ಪ್ಲೇಯಿಂಗ್ -11ನಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡರು.