Yashasvi Jaiswal

India vs afghanistan: ಕಳೆದ ತಿಂಗಳೇ ರೋಹಿತ್ ಶರ್ಮಾ ಕೈಬಿಡಲು ನಿರ್ಧರಿಸಿದ್ದ ಆಯ್ಕೆದಾರರು?
ಕ್ರಿಕೆಟ್

India vs afghanistan: ಕಳೆದ ತಿಂಗಳೇ ರೋಹಿತ್ ಶರ್ಮಾ ಕೈಬಿಡಲು ನಿರ್ಧರಿಸಿದ್ದ ಆಯ್ಕೆದಾರರು?

ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ನಂತರ ರೋಹಿತ್ ತಮ್ಮ ದೈಹಿಕ ಕ್ಷಮತೆಯನ್ನು ಸುಧಾರಿಸಿಕೊಳ್ಳಲು ಸಾಕಷ್ಟು ಶ್ರಮಿಸಿದ್ದಾರೆ; ಆದಾಗ್ಯೂ, ಅವರ ಪ್ರದರ್ಶನದ ಬಗ್ಗೆ ಆಯ್ಕೆಗಾರರು ಅಸಮಾಧಾನಗೊಂಡಿದ್ದಾರೆ ಎಂದು ವರದಿಯಾಗಿದೆ.

IPL 2027: ಮುಂಬೈ ಇಂಡಿಯನ್ಸ್ ತಂಡದಿಂದ ಹಾರ್ದಿಕ್ ಪಾಂಡ್ಯ ಔಟ್, ಯಶಸ್ವಿ ಜೈಸ್ವಾಲ್ ಇನ್; ಸೂರ್ಯಕುಮಾರ್ ಯಾದವ್ ಭವಿಷ್ಯ ಅತಂತ್ರ
ಕ್ರಿಕೆಟ್

IPL 2027: ಮುಂಬೈ ಇಂಡಿಯನ್ಸ್ ತಂಡದಿಂದ ಹಾರ್ದಿಕ್ ಪಾಂಡ್ಯ ಔಟ್, ಯಶಸ್ವಿ ಜೈಸ್ವಾಲ್ ಇನ್; ಸೂರ್ಯಕುಮಾರ್ ಯಾದವ್ ಭವಿಷ್ಯ ಅತಂತ್ರ

ಆಲ್ ರೌಂಡರ್ ಕಳೆದ ಮೂರು ವರ್ಷಗಳಿಂದ ತಂಡವನ್ನು ಮುನ್ನಡೆಸುತ್ತಿದ್ದಾರೆ ಮತ್ತು ಅಂದಿನಿಂದಲೂ ಮುಂಬೈ ತಂಡದ ಪ್ರದರ್ಶನ ಕಳಪೆಯಾಗಿದೆ.

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ರೋಹಿತ್ ಶರ್ಮಾ vs ಯಶಸ್ವಿ ಜೈಸ್ವಾಲ್; ಕೊಹ್ಲಿ ವಾಪಸ್ ಆದರೆ ಯಾರಿಗೆ ಸ್ಥಾನ?; ಶುಭಮನ್ ಗಿಲ್ ಉತ್ತರ
ಕ್ರಿಕೆಟ್

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ರೋಹಿತ್ ಶರ್ಮಾ vs ಯಶಸ್ವಿ ಜೈಸ್ವಾಲ್; ಕೊಹ್ಲಿ ವಾಪಸ್ ಆದರೆ ಯಾರಿಗೆ ಸ್ಥಾನ?; ಶುಭಮನ್ ಗಿಲ್ ಉತ್ತರ

ಗಾಯದಿಂದಾಗಿ ವಿರಾಟ್ ಕೊಹ್ಲಿ ಅಫ್ಘಾನಿಸ್ತಾನ ಸರಣಿಯಿಂದ ಹೊರಗುಳಿದಿದ್ದು, ಶುಭಮನ್ ಗಿಲ್ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಕಾರಣವಾಯಿತು. ಯಶಸ್ವಿ ಜೈಸ್ವಾಲ್ ಮತ್ತು ರೋಹಿತ್ ಶರ್ಮಾ ಬ್ಯಾಟಿಂಗ್ ಆರಂಭಿಸಿದರು.

3rd ODI: 22 ವರ್ಷಗಳ ಹಳೆಯ ದಾಖಲೆ ಕೇವಲ 6 ಎಸೆತಗಳಲ್ಲಿ ಮುರಿದ ಭಾರತ
ಕ್ರಿಕೆಟ್

3rd ODI: 22 ವರ್ಷಗಳ ಹಳೆಯ ದಾಖಲೆ ಕೇವಲ 6 ಎಸೆತಗಳಲ್ಲಿ ಮುರಿದ ಭಾರತ

ಅಫ್ಘಾನಿಸ್ತಾನ ವಿರುದ್ಧ 219 ರನ್ ಗುರಿ ಬೆನ್ನತ್ತಿದ ಭಾರತ ತಂಡ ಅಮೋಘ ಆರಂಭ ಕಂಡು, ಮೊದಲ ಓವರ್‌ನಲ್ಲೇ ದಾಖಲೆಯ 23 ರನ್ ಕಲೆಹಾಕಿತು.

3rd ODI: ಆಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ 9 ವಿಕೆಟ್ ಭರ್ಜರಿ ಜಯ; 3-0 ಅಂತರದಲ್ಲಿ ಏಕದಿನ ಸರಣಿ ಕ್ಲೀನ್ ಸ್ವೀಪ್!
ಕ್ರಿಕೆಟ್

3rd ODI: ಆಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ 9 ವಿಕೆಟ್ ಭರ್ಜರಿ ಜಯ; 3-0 ಅಂತರದಲ್ಲಿ ಏಕದಿನ ಸರಣಿ ಕ್ಲೀನ್ ಸ್ವೀಪ್!

ಭಾರತದ ಪರ ಜೈಸ್ವಾಲ್ (ಅಜೇಯ 110 ) ಶತಕ ಸಿಡಿಸಿದರೆ, ಅವರಿಗೆ ಉತ್ತಮ ಸಾಥ್ ನೀಡಿದ ರೋಹಿತ್ ಶರ್ಮಾ (79) ಅರ್ಧಶತಕ ಗಳಿಸಿದರು.

ಭಾರತದ ಸ್ಟಾರ್ ಆಟಗಾರ ಮೂರು ಸ್ವರೂಪಗಳಲ್ಲಿ ಆಡಬೇಕು; ಯಶಸ್ವಿ ಜೈಸ್ವಾಲ್‌ ಬೆಂಬಲಕ್ಕೆ ನಿಂತ ವೀರೇಂದ್ರ ಸೆಹ್ವಾಗ್!
ಕ್ರಿಕೆಟ್

ಭಾರತದ ಸ್ಟಾರ್ ಆಟಗಾರ ಮೂರು ಸ್ವರೂಪಗಳಲ್ಲಿ ಆಡಬೇಕು; ಯಶಸ್ವಿ ಜೈಸ್ವಾಲ್‌ ಬೆಂಬಲಕ್ಕೆ ನಿಂತ ವೀರೇಂದ್ರ ಸೆಹ್ವಾಗ್!

ಏಕದಿನ ತಂಡದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಜೈಸ್ವಾಲ್ ಜೊತೆಗೆ ಇಶಾನ್ ಕಿಶನ್ ಕೂಡ ಪೈಪೋಟಿಯಲ್ಲಿದ್ದಾರೆ ಎಂದು ಭಾರತದ ಮಾಜಿ ಆರಂಭಿಕ ಆಟಗಾರ ಗಮನಸೆಳೆದರು.

India Predicted playing XI: ಭಾರತ vs ಅಫ್ಘಾನಿಸ್ತಾನ ಮೊದಲ ಏಕದಿನ ಪಂದ್ಯ; ಕೊಹ್ಲಿ ಬದಲಿಗೆ ಇಶಾನ್ ಕಿಶನ್ ಫಿಕ್ಸ್; ಯಶಸ್ವಿ ಜೈಸ್ವಾಲ್‌ಗೆ ತಪ್ಪಿದ ಅವಕಾಶ!
ಕ್ರಿಕೆಟ್

India Predicted playing XI: ಭಾರತ vs ಅಫ್ಘಾನಿಸ್ತಾನ ಮೊದಲ ಏಕದಿನ ಪಂದ್ಯ; ಕೊಹ್ಲಿ ಬದಲಿಗೆ ಇಶಾನ್ ಕಿಶನ್ ಫಿಕ್ಸ್; ಯಶಸ್ವಿ ಜೈಸ್ವಾಲ್‌ಗೆ ತಪ್ಪಿದ ಅವಕಾಶ!

ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಸೇರಿದಂತೆ ಹಲವಾರು ದೊಡ್ಡ ಆಟಗಾರರು ಗಾಯಗಳಿಂದಾಗಿ ಸರಣಿಯಿಂದ ಹೊರಗುಳಿದಿರುವುದರಿಂದ, ಭಾರತವು ತಮ್ಮ ಬೆಂಚ್ ಬಲವನ್ನು ಪರೀಕ್ಷಿಸಲಿದೆ.

ಹೈದರಾಬಾದ್: ಫಾರಿನ್ ಬ್ಯೂಟಿ ಜೊತೆ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಯಶಸ್ವಿ ಜೈಸ್ವಾಲ್! ಡೇಟಿಂಗ್ ಮಾಡ್ತಿದ್ದಾರಾ? Video
ಕ್ರಿಕೆಟ್

ಹೈದರಾಬಾದ್: ಫಾರಿನ್ ಬ್ಯೂಟಿ ಜೊತೆ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಯಶಸ್ವಿ ಜೈಸ್ವಾಲ್! ಡೇಟಿಂಗ್ ಮಾಡ್ತಿದ್ದಾರಾ? Video

ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳು ಹಾಗೂ ಪಾಪರಾಜಿಗಳು ರಾಜಸ್ಥಾನ ರಾಯಲ್ಸ್ ತಂಡದೊಂದಿಗೆ ಮ್ಯಾಡಿ ಹ್ಯಾಮಿಲ್ಟನ್ ಅವರನ್ನು ನೋಡಿದ್ದಾರೆ.

Vijay Hazare Trophy: ಶ್ರೇಯಸ್ ಅಯ್ಯರ್‌ ಭರ್ಜರಿ ಪ್ರದರ್ಶನ; ಮುಂದುವರಿದ ಶುಭಮನ್ ಗಿಲ್ ಫ್ಲಾಪ್ ಶೋ!
ಕ್ರಿಕೆಟ್

Vijay Hazare Trophy: ಶ್ರೇಯಸ್ ಅಯ್ಯರ್‌ ಭರ್ಜರಿ ಪ್ರದರ್ಶನ; ಮುಂದುವರಿದ ಶುಭಮನ್ ಗಿಲ್ ಫ್ಲಾಪ್ ಶೋ!

ಇನ್ನೊಂದು ಪಂದ್ಯದಲ್ಲಿ, ಭಾರತದ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಅವರಿಂದಲೂ ನಿರೀಕ್ಷಿತ ಮಟ್ಟದ ಪ್ರದರ್ಶನ ಮೂಡಿ ಬರಲಿಲ್ಲ.