yash

'ಮೈಸೂರು ಸ್ಯಾಂಡಲ್ ಪ್ರಚಾರಕ್ಕೆ ತಮನ್ನಾ ಬೇಕಿತ್ತಾ? ಕೇಳ್ತಿದ್ರೆ ಯಶ್, ರಾಧಿಕಾ ಪಂಡಿತ್, ರಶ್ಮಿಕಾ ಬಂದು ಖುಷಿಯಿಂದ ಮಾಡಿಕೊಡ್ತಿದ್ರು': ಆರ್ ಅಶೋಕ್
‘ಸೇವ್ ಮೈಸೂರು ಸಿಲ್ಕ್’ ಅಭಿಯಾನ ಆರಂಭ ಮಾಡುವುದಾಗಿ ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.

Toxic teaser: ಡಬಲ್ ಶೇಡ್ ನಲ್ಲಿ ಯಶ್; ಫ್ಯಾನ್ಸ್ ಫಿದಾ, ಲಕ್ಷಗಟ್ಟಲೆ ವ್ಯೂವ್ಸ್; Video
ಯಶ್ ಅಭಿನಯದ ಈ ಚಿತ್ರವನ್ನು ಗೀತು ಮೋಹನ್‌ದಾಸ್ ನಿರ್ದೇಶಿಸಿದ್ದು, ಮಾರ್ಚ್ 19ರಂದು ತೆರೆಗೆ ಬರಲು ಸಿದ್ಧವಾಗಿದೆ.

Toxic Movie: ಟಾಕ್ಸಿಕ್ ಟೀಸರ್ಗೆ ಮುಹೂರ್ತ ಫಿಕ್ಸ್..!
ಇತ್ತೀಚೆಗೆ (ಜ.8) ಟಾಕ್ಸಿಕ್ ಸಿನಿಮಾದಲ್ಲಿ ಯಶ್ ಪಾತ್ರದ ಹೆಸರನ್ನು ವಿಡಿಯೊ ಮೂಲಕ ಬಿಡುಗಡೆ ಮಾಡಿದ್ದರು.
'ಟೀಸರ್ ನೋಡಿ ಯಾವುದೇ ನಿರ್ಧಾರಕ್ಕೆ ಬರಬೇಡಿ': ಯಶ್ ನಟನೆಯ ಟಾಕ್ಸಿಕ್ ಚಿತ್ರದ ಬಗ್ಗೆ ಕೆಎಫ್‌ಸಿಸಿ ಅಧ್ಯಕ್ಷೆ ಡಾ. ಜಯಮಾಲಾ
ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಅಡಿಯಲ್ಲಿ ವೆಂಕಟ್ ಕೆ ನಾರಾಯಣ ಮತ್ತು ಯಶ್ ನಿರ್ಮಿಸಿದ ಟಾಕ್ಸಿಕ್ ಮಾರ್ಚ್ 19 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಯಶ್ ನಟನೆಯ 'ಟಾಕ್ಸಿಕ್' ಚಿತ್ರಕ್ಕೆ ಮತ್ತೊಂದು ಸಂಕಷ್ಟ; ಕ್ರಿಶ್ಚಿಯನ್ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿದ ಆರೋಪ
ಚಿತ್ರದಿಂದ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದುಹಾಕುವಂತೆ ಒಕ್ಕೂಟದ ಅಧ್ಯಕ್ಷ ಪ್ರದೀಪ್ ಕುಮಾರ್ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

News Wrap 11-02-26 | Yash ಅಭಿನಯದ Toxic ಚಿತ್ರದ ವಿರುದ್ಧ ಕ್ರೈಸ್ತ ಒಕ್ಕೂಟ ದೂರು; ನಟಿ ಸುಧಾರಾಣಿ Nandini ಉತ್ಪನ್ನಗಳ ನೂತನ ರಾಯಭಾರಿ; Muda Case: 134 ಪ್ರಕರಣ ತನಿಖೆ ಪುನಾರಂಭ!

Watch | Yash ಅಭಿನಯದ Toxic ಚಿತ್ರದ ವಿರುದ್ಧ ಕ್ರೈಸ್ತ ಒಕ್ಕೂಟ ದೂರು; ನಟಿ ಸುಧಾರಾಣಿ Nandini ಉತ್ಪನ್ನಗಳ ನೂತನ ರಾಯಭಾರಿ; Muda Case: 134 ಪ್ರಕರಣಗಳ ತನಿಖೆ ಪುನಾರಂಭ!

ಬಿಡುಗಡೆ ಮುನ್ನವೇ ಯಶ್ ಚಿತ್ರ Toxic ಹವಾ: ಭಾರೀ ಮೊತ್ತಕ್ಕೆ ವಿದೇಶಿ ಹಂಚಿಕೆ ಹಕ್ಕು ಮಾರಾಟ
ನೇಪಾಳ, ಜಪಾನ್ ಮತ್ತು ಚೀನಾ ಹೊರತುಪಡಿಸಿ ಪ್ರಮುಖ ಮಾರುಕಟ್ಟೆಗಳಲ್ಲಿ ಅದರ ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಆವೃತ್ತಿಗಳಿಗಾಗಿ ಫಾರ್ಸ್ ಫಿಲ್ಮ್‌ನೊಂದಿಗೆ 105 ಕೋಟಿ ರೂಪಾಯಿ ವಿದೇಶಿ ವಿತರಣಾ ಒಪ್ಪಂದ ಮಾಡಿಕೊಂಡಿದೆ.

ರಿಲೀಸ್‌ಗೂ ಮುನ್ನವೇ ಧುರಂಧರ್ 2 ಎದುರು Toxic ಆರ್ಭಟ ಶುರು: ತೆಲುಗು ರಾಜ್ಯಗಳ ವಿತರಣಾ ಹಕ್ಕು ದಾಖಲೆಯ 120 ಕೋಟಿ ರೂ ಗೆ ಮಾರಾಟ!
ಸೂಪರ್ ಸ್ಟಾರ್ ಯಶ್ ಅವರ 'ಟಾಕ್ಸಿಕ್' ಚಿತ್ರ ಮುಂದಿನ ತಿಂಗಳು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಯಶ್ ಅವರ ಅಭಿಮಾನಿಗಳು 'ಟಾಕ್ಸಿಕ್' ಗಾಗಿ ಕಾತರದಿಂದ ಕಾಯುತ್ತಿದ್ದಾರೆ.

