yash

Ramayana: 'ಯಶ್ ಕೆಟ್ಟ ನಟ, ರಾವಣನ ಪಾತ್ರದಲ್ಲಿ ಹುಡುಗಿಯಂತೆ ಮಾತನಾಡ್ತಾರೆ'; ಮತ್ತೆ KRK ಉದ್ಧಟತನ; ಬಟ್ಟೆ ಸುತ್ತಿ ಹೊಡೆದ ಅಭಿಮಾನಿಗಳು!
ಇದೀಗ ಯಶ್ ಅವರ ರಾವಣನ ಪಾತ್ರದ ಬಗ್ಗೆ ಸ್ವಯಂಘೋಷಿತ ಸಿನಿಮಾ ವಿಮರ್ಶಕ ಹಾಗೂ ನಟ-ನಿರ್ಮಾಪಕ ಕಮಾಲ್ ರಶೀದ್ ಖಾನ್ ಅಲಿಯಾಸ್ ಕೆಆರ್‌ಕೆ ಮಾಡಿರುವ ಟೀಕೆ ವಿವಾದಕ್ಕೆ ಕಾರಣವಾಗಿದೆ.

ಗುಣಗಾನ ಮಾಡಲು ಪದಗಳೇ ಸಾಲುತ್ತಿಲ್ಲ: 'ರಾಮಾಯಣ' ಟ್ರೇಲರ್ ವೀಕ್ಷಿಸಿ ಯಶ್ ಕೊಂಡಾಡಿದ ರಿಷಬ್ ಶೆಟ್ಟಿ!
ನಿರ್ದೇಶಕ ನಿತೇಶ್ ತಿವಾರಿ ಹಾಗೂ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ಪ್ರೇಕ್ಷಕರನ್ನು ಕಲ್ಪನಾ ಲೋಕಕ್ಕೆ ಕರೆದೊಯ್ಯುವಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದಾರೆ ಎಂದು ರಿಷಬ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಮಾಯಣ ಟ್ರೈಲರ್: ಸೀತಾ ಮಾತೆ ಪಾತ್ರಕ್ಕೆ ಸಾಯಿ ಪಲ್ಲವಿ ಬೇಕಿತ್ತಾ? ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ!
ರಾಮಾಯಣ ಟ್ರೇಲರ್‌ನ ಹೆಚ್ಚು ಚರ್ಚಿಸಲ್ಪಟ್ಟ ಅಂಶಗಳಲ್ಲಿ ಸೀತೆ ಪಾತ್ರಕ್ಕೆ ಸಾಯಿ ಪಲ್ಲವಿ ಆಯ್ಕೆ ಮಾಡಿದ್ದು ಕೆಟ್ಟ ನಿರ್ಧಾರ ಎಂದು ಹಲವಾರು ಪೋಸ್ಟ್‌ಗಳನ್ನು ಮಾಡುತ್ತಿದ್ದಾರೆ.

Ramayana trailer: ರಣಬೀರ್ ಮತ್ತು ಯಶ್ ಅಬ್ಬರ; ಹನುಮಂತನ ದರ್ಶನಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ತೀವ್ರ ನಿರಾಸೆ!
ಗುರುವಾರ ಬ್ರಹ್ಮ ಮುಹೂರ್ತದ ಸಮಯದಲ್ಲಿ ನಿತೇಶ್ ತಿವಾರಿ ಅವರ ರಾಮಾಯಣ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಅಭಿಮಾನಿಗಳ ಉತ್ಸಾಹ ಉತ್ತುಂಗಕ್ಕೇರಿದೆ. ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ಅವರ ನೋಟ ಅಭಿಮಾನಿಗಳನ್ನು ಆಕರ್ಷಿಸಿದೆ.

Ramayana trailer ಬಿಡುಗಡೆ: ರಾವಣನಾಗಿ ಯಶ್ ಅಬ್ಬರ, ರಾಮ-ಸೀತೆಯಾಗಿ ರಣಬೀರ್-ಸಾಯಿ ಪಲ್ಲವಿ ನೋಟಕ್ಕೆ ಪ್ರೇಕ್ಷಕರು ಫಿದಾ; Video
ಹಿಂದಿ, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಟ್ರೇಲರ್ ಅನಾವರಣಗೊಳಿಸಲಾಗಿದೆ.

ರಣಬೀರ್ ಕಪೂರ್-ಯಶ್ ಅಭಿನಯದ 'ರಾಮಾಯಣ' ಚಿತ್ರದ ಟ್ರೇಲರ್
ನಿತೇಶ್ ತಿವಾರಿ ನಿರ್ದೇಶನದ ನಮಿತ್ ಮಲ್ಹೋತ್ರಾ ನಿರ್ಮಾಣದ 'ರಾಮಾಯಣ: ಪಾರ್ಟ್ 1' ಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದೆ.

ನಾಳೆ ಮುಂಜಾನೆ 4.15ರ ಬ್ರಹ್ಮ ಮುಹೂರ್ತದಲ್ಲಿ 'Ramayana' ಟ್ರೇಲರ್ ಬಿಡುಗಡೆ!
ರಾಮಾಯಣ ಅಭಿಮಾನಿಗಳ ಕಾಯುವಿಕೆ ಈಗ ಮುಗಿದಿದೆ. ಕಳೆದ ವಾರ ಕಾಮಿಕ್-ಕಾನ್ 2026ಕ್ಕೆ ಮುಂದೂಡಲ್ಪಟ್ಟ ನಂತರ, ನಿರ್ಮಾಪಕ ನಮಿತ್ ಮಲ್ಹೋತ್ರಾ ತಮ್ಮ ಚಿತ್ರದ ಟ್ರೈಲರ್ ವಿಶ್ವಾದ್ಯಂತ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ.

'ಆ್ಯಕ್ಷನ್ ಜೊತೆಗೆ ಆಳವಾದ ಭಾವನೆಗಳೂ ಇವೆ': Toxic ಬಗ್ಗೆ ಯಶ್ ಹೇಳಿದ್ದಿಷ್ಟು...
ಅಮೆರಿಕದ ಸ್ಯಾನ್ ಡಿಯಾಗೋ ಕಾಮಿಕ್-ಕಾನ್ ಕಾರ್ಯಕ್ರಮದಲ್ಲಿ ಮಾತನಾಡಿದ ಯಶ್, ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರದಲ್ಲಿ ಆ್ಯಕ್ಷನ್ ಜೊತೆಗೆ ಆಳವಾದ ಭಾವನೆಗಳೂ ಇವೆ ಎಂದು ಹೇಳಿದರು.


