yash

ಪಾಂಡಿಯಲ್ಲಿ 'ಮಾಸ್ಟರ್ ಪೀಸ್' ಕ್ಲೈಮ್ಯಾಕ್ಸ್ ಚಿತ್ರೀಕರಣ
ಶೀರ್ಷಿಕೆಯ ಮತಹ್ವವನ್ನು ಯಶ್ ಹುಸಿಗೊಳಿಸುವುದಿಲ್ಲ ಎನ್ನುವ ನಿರ್ದೇಶಕ ಮಂಜು ಮಾಂಡವ್ಯ, 'ಮಾಸ್ಟರ್ ಪೀಸ್' ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.

'ಮಾಸ್ಟರ್ ಪೀಸ್'ನಲ್ಲಿ ಖಳನಾಯಕನ ಛಾಯೆಯಲ್ಲಿ ಯಶ್
ಬಲ್ಲ ಮೂಲಗಳ ಪ್ರಕಾರ ಯಶ್ ಅವರ ಮುಂದಿನ ಸಿನೆಮಾದಲ್ಲಿ ವಿಶಿಷ್ಟ ಪಾತ್ರವನ್ನು ನಿರ್ವಹಿಸುವ ಮೂಲಕ, ನಾಯಕ ನಟ ಎಂಬ ಪಟ್ಟದ ಜೊತೆ ಜೂಜಾಡಿದ್ದಾರೆ

ಶಿವಣ್ಣನಿಗೆ ಹುಟ್ಟುಹಬ್ಬದ ಶುಭ ಹಾರೈಸಿದ ನಟ ಯಶ್
ಸ್ಯಾಂಡಲ್ ವುಡ್ ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ನಟ ಯಶ್ ಶಿವರಾಜ್ ಕುಮಾರ್ ಹುಟ್ಟುಹಬ್ಬದ ಶುಭ ಹಾರೈಸಿದರು...

ಯಶ್ ಉತ್ತಮ ನಟ, ಶ್ವೇತಾ ಶ್ರೀವಾಸ್ತವ್‍ಗೆ ಶ್ರೇಷ್ಠ ನಟಿ ಪ್ರಶಸ್ತಿ
2014ನೇ ಸಾಲಿನ ಫಿಲ್ಮ್ ಫೇರ್ ಪ್ರಶಸ್ತಿ ಪ್ರದಾನವಾಗಿದ್ದು, ಮಿಸ್ಟರ್ ಆ್ಯಂಡ್ ಮಿಸ್ಸೆಸ್ ರಾಮಾಚಾರಿ ಚಿತ್ರದ ಅಭಿನಯಕ್ಕಾಗಿ ಯಶ್‍ಗೆ ಶ್ರೇಷ್ಠ ನಟ ಹಾಗೂ ಫೇರ್ ಆ್ಯಂಡ್ ಲವ್ಲಿ ಸಿನಿಮಾಕ್ಕಾಗಿ ಶ್ವೇತಾ ಶ್ರೀವಾಸ್ತವ್ ಅವರಿಗೆ ಶ್ರೇಷ್ಠ ನಟಿ ಪ್ರಶಸ್ತಿ ದೊರೆತಿದೆ...

ನಟ ಯಶ್ ಮನೆಗೆ ಹುಸಿ ಬಾಂಬ್ ಕರೆ
ಚಿತ್ರನಟ ಯಶ್ ಮನೆಗೆ ಬಾಂಬ್ ಇಟ್ಟಿರುವುದಾಗಿ ಪೊಲೀಸ್ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 100ಕ್ಕೆ ಕರೆ ಮಾಡಿದ ಕಿಡಿಗೇಡಿಯೊಬ್ಬ ಆತಂಕ ಸೃಷ್ಟಿಸಿದ್ದ...

ಸುದೀಪ್-ಯಶ್ ಸ್ಯಾಂಡಲ್ ವುಡ್ ನ ಅಣ್ತಮ್ಮ?
ನಟ ಯಶ್ ವದಂತಿಗಳನ್ನೆಲ್ಲಾ ಸುಳ್ಳು ಮಾಡುವ ನಿಟ್ಟಿನಲ್ಲಿ ಸುದೀಪ್ ಅವರ ಚಿತ್ರವನ್ನು ವೀಕ್ಷಿಸಿದ್ದಾರೆ.

ಸ್ಟಾರ್‍ಗಳ ಮನೆಗಳಿಗೆ ರಂಗಿತರಂಗ
ನಿರ್ದೇಶಕ ಅನೂಪ್ ಭಂಡಾರಿ ಅವರ `ರಂಗಿತರಂಗ' ಚಿತ್ರಕ್ಕೆ ಸಿನಿ ಸ್ಟಾರ್‍ಗಳು `ಜೈಹೋ...' ಎನ್ನುತ್ತಿದ್ದಾರೆ. ಇದಕ್ಕೆ ಕಾರಣ ಚಿತ್ರದ ಟ್ರೈಲರ್...

ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಮರು ಬಿಡುಗಡೆ!
ಸಿನಿಮಾ ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಸಿನೆಮಾ ರಾಜ್ಯಾದ್ಯಂತ ಮರು ಬಿಡುಗಡೆಯಾಗಲಿದೆ...

'ಮಾಸ್ಟರ್ ಪೀಸ್' ಗೆ ಗೋವಾ ಬಿಸಿಲಿನ ಉರಿ; ಹಿಂದಿರುಗಿದ ಚಿತ್ರತಂಡ
ನಟ್ ಯಶ್ ಹಾಗು ಶಾನ್ವಿ ಶ್ರೀವಾಸ್ತವ ಅಭಿನಯದ 'ಮಾಸ್ಟರ್ ಪೀಸ್' ಚಲನಚಿತ್ರ ತಂಡಕ್ಕೆ ಗೋವಾ ಬಿಸಿಲು ತಡೆಹಾಕಿದೆ.

