yash

ಮನೆ ಖಾಲಿ ಮಾಡಿದ ಯಶ್, ಹತಾಶೆಯಲ್ಲಿ ಮನೆಯಲ್ಲಿನ ವಸ್ತುಗಳನ್ನು ಪುಡಿ ಪುಡಿ ಮಾಡಿದ್ರಾ?
ಸಿನಿಮಾ ಸುದ್ದಿ

ಮನೆ ಖಾಲಿ ಮಾಡಿದ ಯಶ್, ಹತಾಶೆಯಲ್ಲಿ ಮನೆಯಲ್ಲಿನ ವಸ್ತುಗಳನ್ನು ಪುಡಿ ಪುಡಿ ಮಾಡಿದ್ರಾ?

ರಾಕಿಂಗ್ ಸ್ಟಾರ್ ಯಶ್ ಕುಟುಂಬದ ಬಾಡಿಗೆ ಮನೆ ಪ್ರಕರಣಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಬೆಂಗಳೂರಿನ ಬನಶಂಕರಿಯಲ್ಲಿ ತಾವು ವಾಸಿಸುತ್ತಿದ್ದ ಬಾಡಿಗೆ ಮನೆಯನ್ನು ಖಾಲಿ ಮಾಡಿದ್ದು ಹತಾಶೆಯಲ್ಲಿ...

'ಕೆಜಿಎಫ್ ಚಾಪ್ಟರ್ 2' ತಂಡಕ್ಕೆ ಯಶ್ ಜೂನ್ 6ರಂದು ಸೇರ್ಪಡೆ
ಸಿನಿಮಾ ಸುದ್ದಿ

'ಕೆಜಿಎಫ್ ಚಾಪ್ಟರ್ 2' ತಂಡಕ್ಕೆ ಯಶ್ ಜೂನ್ 6ರಂದು ಸೇರ್ಪಡೆ

ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಭರದಿಂದ ಸಾಗುತ್ತಿದೆ. ಮೇ ತಿಂಗಳಲ್ಲಿ ಮಧ್ಯ ಭಾಗದಲ್ಲಿ ...

ಗಿರ್ಮಿಟ್ ಚಿತ್ರಕ್ಕೆ ಯಶ್, ರಾಧಿಕಾ ದಂಪತಿ ಧ್ವನಿ!
ಸಿನಿಮಾ ಸುದ್ದಿ

ಗಿರ್ಮಿಟ್ ಚಿತ್ರಕ್ಕೆ ಯಶ್, ರಾಧಿಕಾ ದಂಪತಿ ಧ್ವನಿ!

ಕೆಜಿಎಫ್ ಚಿತ್ರದ ಸ್ಟಾರ್ ಸಂಗೀತ ನಿರ್ದೇಶನಕ ರವಿ ಬಸ್ರೂರು ನಿರ್ದೇಶನದ ಗಿರ್ಮಿಟ್ ಚಿತ್ರಕ್ಕೆ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಹಿನ್ನಲೆ ಧ್ವನಿ ನೀಡಿದ್ದಾರೆ.

ನಮ್ಮ ಅಮೂಲ್ಯ ಸಂಪತ್ತನ್ನು ಅಕ್ಷಯ ತೃತೀಯ ದಿನ ತೋರಿಸುತ್ತೇವೆ: ರಾಧಿಕಾ ಪಂಡಿತ್
ಸಿನಿಮಾ ಸುದ್ದಿ

ನಮ್ಮ ಅಮೂಲ್ಯ ಸಂಪತ್ತನ್ನು ಅಕ್ಷಯ ತೃತೀಯ ದಿನ ತೋರಿಸುತ್ತೇವೆ: ರಾಧಿಕಾ ಪಂಡಿತ್

ಸ್ಟಾರ್ ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಮಗಳನ್ನು ...

ನನ್ನನ್ನು ಯಾರೂ ಟಾರ್ಗೆಟ್ ಮಾಡಲು ಆಗಲ್ಲ: ನಟ ಯಶ್ ಈಗ ಗುಡುಗಿದ್ದೇಕೆ?
ಕರ್ನಾಟಕ

ನನ್ನನ್ನು ಯಾರೂ ಟಾರ್ಗೆಟ್ ಮಾಡಲು ಆಗಲ್ಲ: ನಟ ಯಶ್ ಈಗ ಗುಡುಗಿದ್ದೇಕೆ?

ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಗೆ ಮತದಾನ ಮುಕ್ತಾಯಗೊಂಡಿದ್ದು ಇದರ ಬೆನ್ನಲ್ಲೇ ರಾಕಿಂಗ್ ಸ್ಟಾರ್ ಯಶ್ ನನ್ನನ್ನು ಯಾರೂ ಟಾರ್ಗೆಟ್ ಮಾಡಲು ಆಗುವುದಿಲ್ಲ.

ನಮ್ಮನೆ ಹೆಣ್ಮಕ್ಕಳ ಬಗ್ಗೆ ಮಾತಾಡಿದ್ರೆ ರಕ್ತ ಕುದಿಯುತ್ತೆ: ಸ್ವಾಭಿಮಾನಿ ಸಮಾವೇಶದಲ್ಲಿ ಯಶ್
ಕರ್ನಾಟಕ

ನಮ್ಮನೆ ಹೆಣ್ಮಕ್ಕಳ ಬಗ್ಗೆ ಮಾತಾಡಿದ್ರೆ ರಕ್ತ ಕುದಿಯುತ್ತೆ: ಸ್ವಾಭಿಮಾನಿ ಸಮಾವೇಶದಲ್ಲಿ ಯಶ್

ನಮಗೆ ಎಲ್ಲರ ಮೇಲೂ ಗೌರವವಿದೆ. ಆದರೆ ನಮ್ಮ ಮನೆ ಹೆಣ್ಣು ಮಕ್ಕಳ ಬಗ್ಗೆ ಮಾತನಾಡಿದರೆ ರಕ್ತ ಕುದಿಯುತ್ತದೆ ಎಂದು ರಾಕಿಂಗ್ ಸ್ಟಾರ್ ಯಶ್ ಅವರು...

ಜೆಡಿಎಸ್ ಕಳ್ಳರ ಪಕ್ಷ ಎಂದಿಲ್ಲ: ರಾಕಿಂಗ್ ಸ್ಟಾರ್ ಯಶ್ ಸ್ಪಷ್ಟನೆ
ಕರ್ನಾಟಕ

ಜೆಡಿಎಸ್ ಕಳ್ಳರ ಪಕ್ಷ ಎಂದಿಲ್ಲ: ರಾಕಿಂಗ್ ಸ್ಟಾರ್ ಯಶ್ ಸ್ಪಷ್ಟನೆ

ಬಹಿರಂಗ ಪ್ರಚಾರಕ್ಕೆ ಇನ್ನು ಕೇವಲ ಒಂದು ದಿನ ಬಾಕಿ ಇರುವಂತೆಯೇ ಮಂಡ್ಯ ಲೋಕಸಭಾ ಅಖಾಡದಲ್ಲಿ ಜೆಡಿಎಸ್ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ನಡುವಿನ ಆರೋಪ, ಪ್ರತ್ಯಾರೋಪ ತಾರಕಕ್ಕೇರಿದೆ.

ಅವನ್ಯಾವನೊ ಯಶ್ ಅಂತೆ, ನನಗೋಸ್ಕರ ಕಾರ್ಯಕರ್ತರು ಸುಮ್ಮನಿದ್ದಾರೆ: ಸಿಎಂ ಹೆಚ್‌ಡಿಕೆ ಧಮ್ಕಿ!
ಕರ್ನಾಟಕ

ಅವನ್ಯಾವನೊ ಯಶ್ ಅಂತೆ, ನನಗೋಸ್ಕರ ಕಾರ್ಯಕರ್ತರು ಸುಮ್ಮನಿದ್ದಾರೆ: ಸಿಎಂ ಹೆಚ್‌ಡಿಕೆ ಧಮ್ಕಿ!

ಅವನ್ಯಾವನೋ ಯಶ್ ಅಂತೆ. ನಮ್ಮ ಪಕ್ಷವನ್ನೇ ಕಳ್ಳರ ಪಕ್ಷ ಅಂತಾ ಕರಿತಾನೇ. ನನ್ನ ಪಕ್ಷದ ಕಾರ್ಯಕರ್ತರು ನನಗೋಸ್ಕರ ಸುಮ್ಮನಿದ್ದಾರೆ ಇಲ್ಲದಿದ್ದರೆ ಯಶ್ ಗತಿ ಬೇರೆಯಾಗಿರುತ್ತಿತ್ತು.

ಯಶ್‍ಗೆ ಅಭಿಮಾನಿಯೊಬ್ಬ ನಿಂಬೆಹಣ್ಣು ಕೊಟ್ಟಿದ್ದೇಕೆ ಗೊತ್ತ?
ಸ್ವಾರಸ್ಯ

ಯಶ್‍ಗೆ ಅಭಿಮಾನಿಯೊಬ್ಬ ನಿಂಬೆಹಣ್ಣು ಕೊಟ್ಟಿದ್ದೇಕೆ ಗೊತ್ತ?

ಸದ್ಯ ಕರ್ನಾಟಕ ರಾಜಕೀಯದಲ್ಲಿ ನಿಂಬೆಹಣ್ಣು ಸಹ ದೊಡ್ಡ ಹೆಸರು ಮಾಡಿದೆ. ಪ್ರಮುಖ ನಾಯಕರು ತಮ್ಮ ಕೈಯಲ್ಲಿ ನಿಂಬೆಹಣ್ಣು ಹಿಟ್ಟುಕೊಂಡು ತಿರುಗುತ್ತಿರುವುದು ನಿಂಬೆಹಣ್ಣಿಗೂ ಬೆಲೆ ಜಾಸ್ತಿಯಾಗಿದೆ.