yash

ಮೊಮ್ಮಗ ಯಶ್ ಪಡಿಯಚ್ಚು: ಅಜ್ಜಿ ಪುಷ್ಪಾ ಸಂಭ್ರಮ
ಸಿನಿಮಾ ಸುದ್ದಿ

ಮೊಮ್ಮಗ ಯಶ್ ಪಡಿಯಚ್ಚು: ಅಜ್ಜಿ ಪುಷ್ಪಾ ಸಂಭ್ರಮ

ರಾಕಿಂಗ್ ಸ್ಟಾರ್ ಯಶ್ ಮತ್ತೆ ಅಪ್ಪನಾಗಿದ್ದು, ಕುಟುಂಬ ಸದಸ್ಯರಲ್ಲಿ ಸಂತಸ ಮನೆಮಾಡಿದೆ.  ಮೊಮ್ಮಗನನ್ನು ನೋಡಿದ ಬಳಿಕ ಯಶ್ ಅವರ ತಾಯಿ ಪುಷ್ಪ, ಮೊಮ್ಮಗ ಯಶ್ ಎಂದು ಖುಷಿಪಟ್ಟಿದ್ದಾರೆ.

ಯಶ್-ರಾಧಿಕಾ ಬಾಳಲ್ಲಿ ಬೆಳಗಿದ ಹಣತೆ: ಗಂಡು ಮಗುವಿಗೆ ಜನ್ಮ ನೀಡಿದ ಸ್ಯಾಂಡಲ್ ವುಡ್ 'ಸಿಂಡ್ರೆಲ್ಲಾ'
ಸಿನಿಮಾ ಸುದ್ದಿ

ಯಶ್-ರಾಧಿಕಾ ಬಾಳಲ್ಲಿ ಬೆಳಗಿದ ಹಣತೆ: ಗಂಡು ಮಗುವಿಗೆ ಜನ್ಮ ನೀಡಿದ ಸ್ಯಾಂಡಲ್ ವುಡ್ 'ಸಿಂಡ್ರೆಲ್ಲಾ'

ದೀಪಾವಳಿ ಹಬ್ಬದ ಸಂಭ್ರಮ-ಸಡಗರದ ಮಧ್ಯೆಯೇ ಸ್ಟಾರ್ ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್ ಬಾಳಲ್ಲಿ ಮತ್ತೊಂದು ಖುಷಿಯ ಸಮಯ ಬಂದಿದೆ. 

ಕೇರಳದಲ್ಲೂ ರಾಕಿಭಾಯ್ ಹವಾ: ಅಭಿಮಾನಿಗಳ ಅಭಿಮಾನಕ್ಕೆ ಮನಸೋತ ರಾಕಿಂಗ್ ಸ್ಟಾರ್! ವಿಡಿಯೋ
ಸಿನಿಮಾ ಸುದ್ದಿ

ಕೇರಳದಲ್ಲೂ ರಾಕಿಭಾಯ್ ಹವಾ: ಅಭಿಮಾನಿಗಳ ಅಭಿಮಾನಕ್ಕೆ ಮನಸೋತ ರಾಕಿಂಗ್ ಸ್ಟಾರ್! ವಿಡಿಯೋ

ಬ್ಲಾಕ್ ಬಸ್ಟರ್ ಕೆಜಿಎಫ್ ಚಿತ್ರದ ನಂತರ ರಾಕಿಭಾಯ್ ಯಶ್  ಅಭಿಮಾನಿ ಬಳಗ ದೇಶಾದ್ಯಂತ ವಿಸ್ತರಣೆಯಾಗಿದೆ. ಅದರಲ್ಲೂ ದಕ್ಷಿಣ ಭಾರತೀಯ ಚಿತ್ರಪ್ರೇಮಿಗಳು ರಾಕಿ ಭಾಯ್ ಭೇಟಿ ಮಾಡಲು, ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿ ಬೀಳುತ್ತಿದ್ದಾರೆ.

ಗಿರ್ಮಿಟ್ ಚಿತ್ರದ ಹೊಸ ಟ್ರೈಲರ್
ಮನರಂಜನೆ

ಗಿರ್ಮಿಟ್ ಚಿತ್ರದ ಹೊಸ ಟ್ರೈಲರ್

ಖ್ಯಾತ ಸಂಗೀತ ನಿರ್ದೇಶಕ ರವಿಬಸ್ರೂರ್ ಅವರ ಸಾರಥ್ಯದ ಗಿರ್ಮಿಟ್ ಚಿತ್ರದ ನೂತನ ಟ್ರೈಲರ್ ಬಿಡುಗಡೆಯಾಗಿದ್ದು, ನೋಡುಗರ ಗಮನ ಸೆಳೆದಿದೆ. ಚಿತ್ರದ ಪ್ರಧಾನ ಪಾತ್ರಕ್ಕೆ ನಟ ಯಶ್ ಹಾಗೂ ರಾಧಿಕಾ ಅವರು ಧ್ವನಿ ನೀಡಿದ್ದು, ಇವರು ಮಾತ್ರವಲ್ಲದ  ಚಿತ್ರರಂಗ

ಚಿಕ್ಕ ಮಕ್ಕಳಾಗಿ ಯಶ್-ರಾಧಿಕಾ 'ಗಿರ್ಮಿಟ್‌'ಗೆ ರಾಖಿ-ಸಿಂಡ್ರೆಲ್ಲಾ ವಾಯ್ಸ್, ವಿಡಿಯೋ!
ಮನರಂಜನೆ

ಚಿಕ್ಕ ಮಕ್ಕಳಾಗಿ ಯಶ್-ರಾಧಿಕಾ 'ಗಿರ್ಮಿಟ್‌'ಗೆ ರಾಖಿ-ಸಿಂಡ್ರೆಲ್ಲಾ ವಾಯ್ಸ್, ವಿಡಿಯೋ!

ಗಿರ್ಮಿಟ್ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಮತ್ತು ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಮತ್ತೆ ಪ್ರೇಮದಲ್ಲಿ ಬಿದ್ದಿದ್ದಾರೆ. ಹೌದು ಗಿರ್ಮಿಟ್ ಚಿತ್ರ ಮಕ್ಕಳ ಚಿತ್ರವಾಗಿದ್ದು ಈ ಚಿತ್ರದ ನಾಯಕ ಮತ್ತು ನಾಯಕಿಗೆ ಯಶ್-ರಾಧಿಕಾ ಧ್ವನಿ ನೀಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಯಶ್ ಸಹೋದರಿ, ಆ ಬುಸ್ ಬುಸ್ ನಾಗಿಣಿ ಯಾರು ಗೊತ್ತ?
ಸಿನಿಮಾ

ಬಿಗ್ ಬಾಸ್ ಮನೆಯಲ್ಲಿ ಯಶ್ ಸಹೋದರಿ, ಆ ಬುಸ್ ಬುಸ್ ನಾಗಿಣಿ ಯಾರು ಗೊತ್ತ?

ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ಶೋ ಅದಾಗಲೇ ಆರಂಭವಾಗಿದ್ದು ಈ ಬಾರಿ ಶೋನಲ್ಲಿ ರಾಕಿಂಗ್ ಸ್ಟಾರ್ ಯಶ್ ಸಹೋದರಿ ದೀಪಿಕಾ ದಾಸ್ ಎಂಟ್ರಿ ಕೊಟ್ಟಿದ್ದಾರೆ.

ಕೆಜಿಎಫ್-2ಗೆ ವಿಲನ್ ಆದ 'ತಂಗಂ', ಚಿತ್ರೀಕರಣ ಸ್ಥಗಿತಗೊಳಿಸುವಂತೆ ದೂರು!
ಸಿನಿಮಾ ಸುದ್ದಿ

ಕೆಜಿಎಫ್-2ಗೆ ವಿಲನ್ ಆದ 'ತಂಗಂ', ಚಿತ್ರೀಕರಣ ಸ್ಥಗಿತಗೊಳಿಸುವಂತೆ ದೂರು!

ತೀವ್ರ ಕುತೂಹಲ ಕೆರಳಿಸಿರುವ ನಟ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೆ ಮತ್ತೆ ಅಡ್ಡಿ ಎದುರಾಗಿದ್ದು, ಇದೀಗ ಚಿತ್ರದ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ ಎನ್ನಲಾಗಿದೆ.

ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಜೋಡೆತ್ತುಗಳು ಬಂದು ಹೋರಾಟ ಮಾಡಲಿ: ನಟ ದರ್ಶನ್, ಯಶ್ ಗೆ ಶಿವರಾಮೇಗೌಡ ಸವಾಲು
ರಾಜಕೀಯ

ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಜೋಡೆತ್ತುಗಳು ಬಂದು ಹೋರಾಟ ಮಾಡಲಿ: ನಟ ದರ್ಶನ್, ಯಶ್ ಗೆ ಶಿವರಾಮೇಗೌಡ ಸವಾಲು

ಕಬ್ಬು ಕಟಾವಾಗದೇ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ರೈತರ ಕಣ್ಣೀರು ಒರೆಸಲು ಜೋಡೆತ್ತು ಬಂದು ಹೋರಾಟ ಮಾಡಲಿ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ವ್ಯಂಗ್ಯವಾಡಿದ್ದಾರೆ.

ಕೆಜಿಎಫ್ 2 ಸೆಟ್ಗೆ ಎಂಟ್ರಿ ಕೊಟ್ಟ ಬಾಲಿವುಡ್ ನಟ ಸಂಜಯ್ ದತ್!
ಸಿನಿಮಾ ಸುದ್ದಿ

ಕೆಜಿಎಫ್ 2 ಸೆಟ್ಗೆ ಎಂಟ್ರಿ ಕೊಟ್ಟ ಬಾಲಿವುಡ್ ನಟ ಸಂಜಯ್ ದತ್!

ಕನ್ನಡ ಚಿತ್ರರಂಗದ ದಿಕ್ಕು ದೆಸೆ ಬದಲಿಸಿದ ಕೆಜಿಎಫ್ ಚಿತ್ರದ ಮುಂದುವರೆದ ಭಾಗ ಕೆಜಿಎಫ್ ಚಾಪ್ಟರ್ 2 ನಲ್ಲಿ ಬಾಲಿವುಡ್ ನಟ ಸಂಜಯ್ ದತ್ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದು ಚಿತ್ರೀಕರಣ ಸೆಟ್ ಗೆ ಎಂಟ್ರಿ ಕೊಟ್ಟಿದ್ದಾರೆ.