yash

'ನೋ! ನರ್ತನ್ ನಿರ್ದೇಶನದ ಮುಂದಿನ ಚಿತ್ರದಲ್ಲಿ ಯಶ್ ನೌಕಾಪಡೆ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿಲ್ಲ'
ಕೆಜಿಎಫ್ -2 ಸಿನಿಮಾ ರಿಲೀಸ್ ಗಾಗಿ ನಟ ಯಶ್ ಕಾತುರದಿಂದ ಕಾಯುತ್ತಿದ್ದಾರೆ. ಇದೇ ವೇಳೆ ಯಶ್ ಮುಂದಿನ ಪ್ರಾಜೆಕ್ಟ್ ಬಗ್ಗೆ ಹಲವು ಊಹಾಪೋಹಾಗಳು ಹರಿದಾಡುತ್ತಿವೆ.

3000 ಸಿನಿಮಾ ಕಾರ್ಮಿಕರಿಗೆ ತಲಾ 5000 ರೂ.: ಒಂದೂವರೆ ಕೋಟಿ ರು. ಪರಿಹಾರ ಘೋಷಿಸಿದ ನಟ ಯಶ್
ಕೊರೋನಾದಿಂದ ಸಂಕಷ್ಟದಲ್ಲಿರುವ ರಾಕಿಂಗ್ ಸ್ಟಾರ್ ಯಶ್ ಸಂಕಷ್ಟದಲ್ಲಿರುವ ಸಿನಿಮಾ ತಂತ್ರಜ್ಞರ ಸಹಾಯಕ್ಕೆ ಮುಂದಾಗಿದ್ದಾರೆ.

'ಇಂದು ನಿಮ್ಮ ಯಶ್ ಏನೇ ಆಗಿರಬಹುದು, ಅದಕ್ಕೂ ಮೊದಲು ನಾನು ಪ್ರಾಮಾಣಿಕ ಚಾಲಕನ ಪುತ್ರ': ನಟ ಯಶ್
ವೇತನ ಪರಿಷ್ಕರಣೆಗೆ ಆಗ್ರಹಿಸಿ ಸಾರಿಗೆ ಇಲಾಖೆ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮಾಜಿ ಬಸ್ ಕಂಡಕ್ಟರ್ ಮಗನಾಗಿರುವ ಚಿತ್ರನಟ ಯಶ್ ಬೆಂಬಲ ನೀಡಬೇಕೆಂದು ನಿನ್ನೆ ನೌಕರರು ಮನವಿ ಮಾಡಿಕೊಂಡಿದ್ದರು.

ಎಲ್ಲಿದ್ದೀರಿ, ನಮ್ಮ ಪರ ದನಿಯೆತ್ತಿರಿ: ನಟ ಉಪೇಂದ್ರ, ಯಶ್ ಗೆ ಸಾರಿಗೆ ನೌಕರರ ಮನವಿ
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ಒಂದು ವಾರದಿಂದ ಅನಿರ್ಧಿಷ್ಟಾವಧಿ ಮುಷ್ಕರದಲ್ಲಿ ತೊಡಗಿರುವ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್ ಚಾಲಕರು, ತಮ್ಮ ಪರ ದನಿಯೆತ್ತುವಂತೆ ನಟ ಯಶ್ ಹಾಗೂ ಉಪೇಂದ್ರ ಅವರಲ್ಲಿ ಮನವಿ ಮಾಡಿದ್ದಾರೆ.

ಮೊದಲ ವಾರದ ಕಲೆಕ್ಷನ್‌ನಲ್ಲಿ ಕೆಜಿಎಫ್ ಹಿಂದಿಕ್ಕಿದ ರಾಬರ್ಟ್, ಸಾರ್ವಕಾಲಿಕ ದಾಖಲೆ ಬರೆದ ಡಿ-ಬಾಸ್!
ಮಹಾ ಶಿವರಾತ್ರಿ ದಿನದಂದು ತೆರೆಗೆ ಅಪ್ಪಳಿಸಿದ 'ರಾಬರ್ಟ್ 'ಬಾಕ್ಸ್ ಆಫೀಸ್ ಕಲೆಕ್ಷನ್ ಧೂಳಿಸಿದೆ. ಇನ್ನು ಮೊದಲ ವಾರದ ಕಲೆಕ್ಷನ್ ನಲ್ಲಿ ಸಾರ್ವಕಾಲಿಕ ದಾಖಲೆ ಮಾಡಿದೆ ಅಂತಾ ವರದಿಯಾಗಿದೆ.

ಯಶ್ @35, ಹುಟ್ಟುಹಬ್ಬದಂದೆ ಕೆಜಿಎಫ್ ಟೀಸರ್ ವಿಶ್ವ ದಾಖಲೆ, ರಾಖಿ ಭಾಯ್ ಅಪರೂಪದ ಚಿತ್ರಗಳು!
ನಟ ಯಶ್ ಜನ್ಮದಿನಕ್ಕೂ ಮೊದಲೇ ಲೀಕ್ ಆಗಿದ್ದ ಕೆಜಿಎಫ್ 2 ಚಿತ್ರದ ಟೀಸರ್ ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ದಾಖಲೆ ನಿರ್ಮಿಸಿದೆ.

ಪೈರಸಿ ಕಾಟ: ಕೆಜಿಎಫ್ ಚಾಪ್ಟರ್ 2 ಟೀಸರ್ ಇಂದೇ ಬಿಡುಗಡೆ, ಇಲ್ಲಿದೆ ಟೀಸರ್!
ಪೈರಸಿ ಕಾಟದಿಂದ ನಾಳೆ ಯಶ್ ಹುಟ್ಟುಹಬ್ಬದಂದು ಬಿಡುಗಡೆಯಾಗಬೇಕಿದ್ದ ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ ಹೊಂಬಾಳೆ ಫಿಲ್ಮಂ ಯೂಟ್ಯೂಬ್ ನಲ್ಲಿ ಇಂದೇ ಬಿಡುಗಡೆಯಾಗಿದೆ.

ಧಗ ಧಗ ವಿಡಿಯೋ ಸಾಂಗ್
ಕೆಜಿಎಫ್ ಚಿತ್ರದಲ್ಲಿ ರಾಖಿ ಭಾಯ್ ರನ್ನು ವರ್ಣಿಸುವ ಸಂದರ್ಭದಲ್ಲಿ ಧಗ ಧಗ ಧಗ ಎಂಬ ಡೈಲಾಗ್ ಹೊಡೆಯಲಾಗಿತ್ತು. ಇದೀಗ ಅದೇ ಡೈಲಾಗ್ ಅನ್ನು ವಿಡಿಯೋ ಸಾಂಗ್ ಮಾಡಲಾಗಿದೆ.

ಕೊನೆಯ ಹಂತದ ಚಿತ್ರೀಕರಣದಲ್ಲಿ ಕೆಜಿಎಫ್ ಚಾಪ್ಟರ್ 2, 'ಅಧೀರ'ನ ಚಿತ್ರೀಕರಣ ಒಂದೇ ಬಾಕಿ!
ಕೊರೋನಾ ಸಾಂಕ್ರಾಮಿಕ ಕಾಯಿಲೆಯಿಂದಾಗಿ ಚಿತ್ರರಂಗ ಸ್ಥಗಿತಗೊಂಡಿತ್ತು. ಆದರೆ ಇದೀಗ ಮತ್ತೆ ಸಿನಿಮಾಗಳ ಶೂಟಿಂಗ್ ಪ್ರಾರಂಭವಾಗುತ್ತಿದ್ದು ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಚಿತ್ರದ ಚಿತ್ರೀಕರಣ ಕೊನೆಯ ಹಂತಕ್ಕೆ ಬಂದಿದೆ.

