ಸಿನಿಮಾ

ಮೊದಲ ವಾರದ ಕಲೆಕ್ಷನ್‌ನಲ್ಲಿ ಕೆಜಿಎಫ್ ಹಿಂದಿಕ್ಕಿದ ರಾಬರ್ಟ್, ಸಾರ್ವಕಾಲಿಕ ದಾಖಲೆ ಬರೆದ ಡಿ-ಬಾಸ್!

ಮಹಾ ಶಿವರಾತ್ರಿ ದಿನದಂದು ತೆರೆಗೆ ಅಪ್ಪಳಿಸಿದ 'ರಾಬರ್ಟ್ 'ಬಾಕ್ಸ್ ಆಫೀಸ್ ಕಲೆಕ್ಷನ್ ಧೂಳಿಸಿದೆ. ಇನ್ನು ಮೊದಲ ವಾರದ ಕಲೆಕ್ಷನ್ ನಲ್ಲಿ ಸಾರ್ವಕಾಲಿಕ ದಾಖಲೆ ಮಾಡಿದೆ ಅಂತಾ ವರದಿಯಾಗಿದೆ.

Published On :
ಚಾಲೆಂಜಿಂಗ್ ಸ್ಟಾರ್ ದರ್ಶನ್, ಆಶಾ ಭಟ್ ನಾಯಕ- ನಟಿಯಾಗಿ ಕಾಣಿಸಿಕೊಂಡು, ತರುಣ್ ಸುಧೀರ್ ನಿರ್ದೇಶಿಸಿರುವ ಈ ಚಿತ್ರ, ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಸೃಷ್ಟಿಸಿದೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಚಿತ್ರದ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ದಾಖಲೆ ಮುರಿಯದಿದ್ದರೂ  ಅದರ ಸಮೀಪಕ್ಕೆ ರಾಬರ್ಟ್ ಧಾವಿಸುವ ಮೂಲಕ ಬಿಡುಗಡೆಯಾದ ಮೊದಲ ದಿನ ಕರ್ನಾಟಕ ಒಂದರಲ್ಲಿಯೇ 17.04 ಕೋಟಿ ಕಲೆಕ್ಷನ್ ಮಾಡಿದೆ.

ಎರಡನೇ ದಿನ 12.78 ಕೋಟಿ, ಮೂರನೇ ದಿನ 14.10 ಕೋಟಿ ಮತ್ತು ನಾಲ್ಕನೇ ದಿನ 15.68 ಕೋಟಿ ಕಲೆಕ್ಷನ್ ಮಾಡಿದೆ. ಇನ್ನು ಒಟ್ಟಾರೆ ಕರ್ನಾಟಕದಲ್ಲೇ 78.36 ಕೋಟಿ ರುಪಾಯಿ ಕಲೆಕ್ಷನ್ ಮಾಡಿದೆ ಅಂತಾ ವರದಿಯಾಗಿದೆ.

ಇನ್ನ ಕೆಜಿಎಫ್ ಚಿತ್ರ 7ನೇ ದಿನಕ್ಕೆ ಕರ್ನಾಟಕದಲ್ಲಿ 68.8 ಕೋಟಿ ಕಲೆಕ್ಷನ್ ಮಾಡಿದೆ ಅಂತಾ ಸಾಕ್ಷಿ ಪೋಸ್ಟ್ ವರದಿ ಮಾಡಿದೆ.

ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಬಿಡುಗಡೆಯಾದ ಮೊದಲ ದಿನ ಅತ್ಯಂತ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಗಳ ಪೈಕಿ ಕೆಜಿಎಫ್ ಅಗ್ರಸ್ಥಾನದಲ್ಲಿದ್ದರೆ, ರಾಬರ್ಟ್ ಎರಡನೇ ಸ್ಥಾನದಲ್ಲಿದೆ.

ರಾಬರ್ಟ್ ಚಿತ್ರದ ಸ್ಟಿಲ್
ರಾಬರ್ಟ್ ಚಿತ್ರದ ಸ್ಟಿಲ್
ರಾಬರ್ಟ್ ಚಿತ್ರದ ಸ್ಟಿಲ್
ರಾಬರ್ಟ್ ಚಿತ್ರದ ಸ್ಟಿಲ್
ರಾಬರ್ಟ್ ಚಿತ್ರದ ಸ್ಟಿಲ್
ರಾಬರ್ಟ್ ಚಿತ್ರದ ಸ್ಟಿಲ್
ರಾಬರ್ಟ್ ಚಿತ್ರದ ಸ್ಟಿಲ್
ರಾಬರ್ಟ್ ಚಿತ್ರದ ಸ್ಟಿಲ್
ರಾಬರ್ಟ್ ಚಿತ್ರದ ಸ್ಟಿಲ್
ರಾಬರ್ಟ್ ಚಿತ್ರದ ಸ್ಟಿಲ್
ರಾಬರ್ಟ್ ಚಿತ್ರದ ಸ್ಟಿಲ್
ರಾಬರ್ಟ್ ಚಿತ್ರದ ಸ್ಟಿಲ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.