yash

ಪೆಪ್ಸಿಗೆ ಸೂಪರ್ ಸ್ಟಾರ್ ಯಶ್ ಬ್ರಾಂಡ್ ಅಂಬಾಸಿಡರ್; 'ಐ ಲವ್ ಯೂ ಪೆಪ್ಸಿ' ವಿಡಿಯೋ ಹಂಚಿಕೊಂಡ ನಟ
ಸಿನಿಮಾ ಸುದ್ದಿ

ಪೆಪ್ಸಿಗೆ ಸೂಪರ್ ಸ್ಟಾರ್ ಯಶ್ ಬ್ರಾಂಡ್ ಅಂಬಾಸಿಡರ್; 'ಐ ಲವ್ ಯೂ ಪೆಪ್ಸಿ' ವಿಡಿಯೋ ಹಂಚಿಕೊಂಡ ನಟ

ಯುವಜನತೆಯನ್ನೇ ಕೇಂದ್ರಿಕರಿಸಿರುವ ಪಾನೀಯ ಬ್ರ್ಯಾಂಡ್ ಪೆಪ್ಸಿ ಮಂಗಳವಾರ ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ಮೆಗಾಸ್ಟಾರ್ ಯಶ್ ಅವರನ್ನು ನೇಮಿಸಿಕೊಂಡಿದೆ ಎಂದು ಬ್ಲಾಕ್ಬಸ್ಟರ್ ಘೋಷಣೆ ಮಾಡಿದೆ.

ಕೆಜಿಎಫ್‌ನ ಮುಂದಿನ ಭಾಗಗಳಲ್ಲಿ ರಾಕಿ ಭಾಯ್ ಪಾತ್ರದಲ್ಲಿ ಬೇರೆ ನಟರು ಕಾಣಿಸಿಕೊಳ್ಳಬಹುದು: ವಿಜಯ್ ಕಿರಗಂದೂರು
ಸಿನಿಮಾ ಸುದ್ದಿ

ಕೆಜಿಎಫ್‌ನ ಮುಂದಿನ ಭಾಗಗಳಲ್ಲಿ ರಾಕಿ ಭಾಯ್ ಪಾತ್ರದಲ್ಲಿ ಬೇರೆ ನಟರು ಕಾಣಿಸಿಕೊಳ್ಳಬಹುದು: ವಿಜಯ್ ಕಿರಗಂದೂರು

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಎರಡು ಆವೃತ್ತಿಗಳು ಬಾಕ್ಸ್ ಆಫೀಸ್ ಅನ್ನು ಅಲುಗಾಡಿಸಿದವು. ಕೆಜಿಎಫ್ ಮೊದಲ ಭಾಗವು 2018ರಲ್ಲಿ ಬಿಡುಗಡೆಯಾಗಿತ್ತು. ಅದರ ಎರಡನೇ ಭಾಗವು 2022ರಲ್ಲಿ ಬಿಡುಗಡೆಯಾಯಾಗಿದ್ದು ಒಟ್ಟಾರೆ 1500 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.

ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ; ಯಶ್ ಜೊತೆಗಿನ ಹೊಸ ಚಿತ್ರದ ಸುಳಿವು ನೀಡಿದ ಹೊಂಬಾಳೆ ಫಿಲಂಸ್!
ಸಿನಿಮಾ ಸುದ್ದಿ

ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ; ಯಶ್ ಜೊತೆಗಿನ ಹೊಸ ಚಿತ್ರದ ಸುಳಿವು ನೀಡಿದ ಹೊಂಬಾಳೆ ಫಿಲಂಸ್!

ಸೂಪರ್‌ ಸ್ಟಾರ್ ಯಶ್ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಇದೇ ವೇಳೆ ಕೆಜಿಎಫ್ ಸಿನಿಮಾ ಖ್ಯಾತಿಯ ಹೊಂಬಾಳೆ ಫಿಲ್ಮ್ಸ್ ಇದೀಗ ಯಶ್ ಅವರೊಂದಿಗೆ ಮತ್ತೊಂದು ಚಿತ್ರದ ಸುಳಿವು ನೀಡುವ ಮೂಲಕ ಸಿಹಿ ಸುದ್ದಿ ನೀಡಿದೆ.

“ಮೈಂಡ್ ಲೆಸ್ “ನನ್ನ ಪದವಲ್ಲ, ಪ್ರೇಕ್ಷಕನಾಗಿ ಎಲ್ಲರಿಗೂ ಇರುವಂತೆ ಅಭಿರುಚಿ, ಆಯ್ಕೆಯ ಸ್ವಾತಂತ್ರ್ಯ ನನ್ನದು: ನಟ ಕಿಶೋರ್
ಸಿನಿಮಾ ಸುದ್ದಿ

“ಮೈಂಡ್ ಲೆಸ್ “ನನ್ನ ಪದವಲ್ಲ, ಪ್ರೇಕ್ಷಕನಾಗಿ ಎಲ್ಲರಿಗೂ ಇರುವಂತೆ ಅಭಿರುಚಿ, ಆಯ್ಕೆಯ ಸ್ವಾತಂತ್ರ್ಯ ನನ್ನದು: ನಟ ಕಿಶೋರ್

ಖ್ಯಾತ ನಟ ಕಿಶೋರ್​ ಅವರು ‘ಕೆಜಿಎಫ್​’ ಸಿನಿಮಾ (KGF Movie) ಕುರಿತು ಇತ್ತೀಚೆಗೆ ನೀಡಿದ ಹೇಳಿಕೆ ಸಾಕಷ್ಟು ಸುದ್ದಿಯಾಗಿತ್ತು. ಅದೊಂದು ಮೈಂಡ್ ಲೆಸ್ ಚಿತ್ರ, ನನ್ನ ಅಭಿರುಚಿಗೆ ತಕ್ಕನಾದ ಚಿತ್ರವಲ್ಲ ಎಂದು ಹೇಳಿದ್ದರು ಎಂದೆಲ್ಲ ಸುದ್ದಿಯಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ಆಗಿತ್ತು. 

ಪಾಂಡ್ಯಾ ಸಹೋದರರನ್ನು ಭೇಟಿ ಮಾಡಿದ ನಟ ಯಶ್: 'ಕೆಜಿಎಫ್-3' ಕುತೂಹಲ ಮೂಡಿಸಿದ ಹಾರ್ದಿಕ್ ಕ್ಯಾಪ್ಷನ್!
ಸಿನಿಮಾ ಸುದ್ದಿ

ಪಾಂಡ್ಯಾ ಸಹೋದರರನ್ನು ಭೇಟಿ ಮಾಡಿದ ನಟ ಯಶ್: 'ಕೆಜಿಎಫ್-3' ಕುತೂಹಲ ಮೂಡಿಸಿದ ಹಾರ್ದಿಕ್ ಕ್ಯಾಪ್ಷನ್!

ಭಾರತ ಕ್ರಿಕೆಟ್ ತಂಡದ ಟಿ20 ನಾಯಕ ಹಾರ್ದಿಕ್ ಪಾಂಡ್ಯಾ ಮತ್ತು ಅವರ ಸಹೋದರ ಕೃನಾಲ್ ಪಾಂಡ್ಯಾ ಅವರನ್ನು ಕೆಜಿಎಫ್ ಚಲನಚಿತ್ರ ಖ್ಯಾತಿಯ ರಾಕಿಂಗ್ ಸ್ಟಾರ್ ಯಶ್ ಅವರು ಗುರುವಾರ,  ಭೇಟಿ ಮಾಡಿದ್ದಾರೆ.

KGF 3: ಕೆಜಿಎಫ್ ಸ್ಟಾರ್ ಯಶ್ ಭೇಟಿ ಮಾಡಿದ ಕ್ಯಾಪ್ಟನ್ ಹಾರ್ದಿಕ್, ಕೃನಾಲ್ ಪಾಂಡ್ಯ!
ಕ್ರಿಕೆಟ್

KGF 3: ಕೆಜಿಎಫ್ ಸ್ಟಾರ್ ಯಶ್ ಭೇಟಿ ಮಾಡಿದ ಕ್ಯಾಪ್ಟನ್ ಹಾರ್ದಿಕ್, ಕೃನಾಲ್ ಪಾಂಡ್ಯ!

ಭಾರತ ಟಿ20 ತಂಡದ ನಾಯಕ ಹಾರ್ದಿಕ್ ಪಾಂಡ್ಯ ಶ್ರೀಲಂಕಾ ವಿರುದ್ಧದ ತವರಿನಲ್ಲಿ ನಡೆಯಲಿರುವ ಸರಣಿಗೆ ತಯಾರಿ ನಡೆಸುತ್ತಿದ್ದಾರೆ. ಮುಂದಿನ ಸರಣಿಗೂ ಮುನ್ ಹಾರ್ದಿಕ್ ಪಾಂಡ್ಯ ಕೆಜಿಎಫ್ ಸ್ಟಾರ್ ಯಶ್ ಅವರನ್ನು ಭೇಟಿಯಾದರು.

ಎಲ್ಲರನ್ನೂ ಗೌರವಿಸೋಣ, ಬಾಲಿವುಡ್ ಅನ್ನು ಕೀಳಾಗಿ ಕಾಣಬೇಡಿ: ನೆಪೊಟಿಸಂ ಅಂದ್ರೆ ತನ್ನ ಹಿನ್ನೆಲೆಯ ಬಲದಿಂದ ತುಳಿಯೋದು; ಯಶ್
ಸಿನಿಮಾ ಸುದ್ದಿ

ಎಲ್ಲರನ್ನೂ ಗೌರವಿಸೋಣ, ಬಾಲಿವುಡ್ ಅನ್ನು ಕೀಳಾಗಿ ಕಾಣಬೇಡಿ: ನೆಪೊಟಿಸಂ ಅಂದ್ರೆ ತನ್ನ ಹಿನ್ನೆಲೆಯ ಬಲದಿಂದ ತುಳಿಯೋದು; ಯಶ್

ದಕ್ಷಿಣದ ಸಿನಿಮಾಗಳು ಹಿಂದಿ ಚಿತ್ರಗಳಿಗೆ ಸವಾಲಾಗಿ ನಿಂತಿರುವ ಈ ಹೊತ್ತಿನಲ್ಲಿ ಬಾಲಿವುಡ್ ಅನ್ನು ದ್ವೇಷಿಸುವಂತಹ ಕೆಲಸವೂ ನಡೆದಿದೆ. ಹೀಗಾಗಿ ರಾಕಿಂಗ್ ಸ್ಟಾರ್  ಯಶ್, ಯಾವ ಸಿನಿಮಾ ರಂಗವನ್ನೂ ಕೀಳಾಗಿ ಕಾಣಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

2 ಗಂಟೆಗೂ ಅಧಿಕ ಕಾಲ ನಿಂತುಕೊಂಡು ಫ್ಯಾನ್ಸ್ ಗೆ ಸೆಲ್ಫಿ ನೀಡಿದ ಪ್ಯಾನ್ ಇಂಡಿಯಾ ಸ್ಟಾರ್ ಯಶ್: ಅಭಿಮಾನಿಗಳು ಫುಲ್ ಖುಷ್!
ಸಿನಿಮಾ ಸುದ್ದಿ

2 ಗಂಟೆಗೂ ಅಧಿಕ ಕಾಲ ನಿಂತುಕೊಂಡು ಫ್ಯಾನ್ಸ್ ಗೆ ಸೆಲ್ಫಿ ನೀಡಿದ ಪ್ಯಾನ್ ಇಂಡಿಯಾ ಸ್ಟಾರ್ ಯಶ್: ಅಭಿಮಾನಿಗಳು ಫುಲ್ ಖುಷ್!

ಕೆಜಿಎಫ್ 1 ಮತ್ತು 2 ಚಿತ್ರಗಳ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ ಕನ್ನಡದ ನಟ ಯಶ್.  ಹೆಸರು, ಹಣ ಬಂದರೂ ಈಗಲೂ ಯಶ್ ಅಭಿಮಾನಿಗಳ ಜೊತೆ ಪ್ರೀತಿಯಿಂದ  ನಡೆದುಕೊಳ್ಳುತ್ತಾರೆ ಎಂದು ಹಲವರು ಹೇಳುತ್ತಾರೆ.

ಅಭಿಷೇಕ್-ಅವಿವಾ ನಿಶ್ಚಿತಾರ್ಥಕ್ಕೆ ಯಶ್, ದರ್ಶನ್ ಆಗಮನ; ಶುಭ ಹಾರೈಕೆ!
ಸಿನಿಮಾ

ಅಭಿಷೇಕ್-ಅವಿವಾ ನಿಶ್ಚಿತಾರ್ಥಕ್ಕೆ ಯಶ್, ದರ್ಶನ್ ಆಗಮನ; ಶುಭ ಹಾರೈಕೆ!

ಸಮಾರಂಭದಲ್ಲಿ ಅಭಿಷೇಕ್‌ ತಾಯಿ ಸುಮಲತಾ ಅಂಬರೀಶ್‌, ಅವಿವಾ ಅವರ ತಂದೆ-ತಾಯಿ ಹಾಗೂ ನಟ, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಹಾಜರಿದ್ದರು. ಇನ್ನು ಯಶ್ ದಂಪತಿ, ದರ್ಶನ್ ಸೇರಿದಂತೆ ಗಣ್ಯರು ಆಗಮಿಸಿದ ಜೋಡಿಗಳಿಗೆ ಶುಭಹಾರೈಸಿದರು.