World T20

ತಿಲಕರತ್ನೆ ದಿಲ್ಶಾನ್ ಹೋರಾಟ; ಶ್ರೀಲಂಕಾಗೆ ಜಯ
ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿರುವ ಹಾಲಿ ಚಾಂಪಿಯನ್ ಶ್ರೀಲಂಕಾ ತಂಡ ಗುರುವಾರ ನಡೆದ ಪಂದ್ಯದಲ್ಲಿ ಆಫ್ಘಾನಿಸ್ತಾನ..

ಭಾರತ-ಪಾಕ್ ಪಂದ್ಯಕ್ಕೆ ಹರಿದು ಬಂದ ಜನಸಾಗರ; ಟಿಕೆಟ್‍ಗೆ ಭಾರಿ ಡಿಮಾ೦ಡ್
ಭಾರತ-ಪಾಕಿಸ್ತಾನ ತ೦ಡಗಳ ನಡುವೆ ಶನಿವಾರ ಈಡನ್ ಗಾಡ೯ನ್ಸ್ ಕ್ರೀಡಾ೦ಗಣದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಪ೦ದ್ಯದ...

ಕಿವೀಸ್ ವಿರುದ್ಧ ಟೀಂ ಇಂಡಿಯಾ ಸೋಲಿಗೆ ಕಾರಣವಾದ 5 ಅಂಶಗಳು
ಆತಿಥೇಯ ತಂಡ ಮತ್ತು ಟೂರ್ನಿ ಗೆಲ್ಲುವ ಫೇವರಿಟ್ ತಂಡ ಎಂಬ ಹೆಗ್ಗಳಿಕೆಯ ನಡುವೆಯೇ ತನ್ನ ಮೊದಲ ಪಂದ್ಯದಲ್ಲಿ ಸ್ವಯಂಕೃತ ಅಪರಾಧದಿಂದಾಗಿಯೇ ಸುಲಭವಾಗಿ ಗೆಲ್ಲಬಹುದಾಗಿದ್ದ ನ್ಯೂಜಿಲೆಂಡ್ ವಿರುದ್ಧದ ಪಂದ್ಯವನ್ನು ಟೀಂ ಇಂಡಿಯಾ ಕೈ ಚೆಲ್ಲಿದೆ.

ಕಿವೀಸ್ ಗೆಲುವಿಗೆ ಸ್ಪೂರ್ತಿಯಾದ ಮಾರ್ಟಿನ್ ಕ್ರೋವ್
ಭಾರತದ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಅಭೂತಪೂರ್ವ ಗೆಲುವಿಗೆ ಇತ್ತೀಚೆಗೆ ಮೃತರಾದ ಮಾಜಿ ಆಟಗಾರ ಮಾರ್ಟಿನ್ ಕ್ರೋವ್ ಅವರೇ ಸ್ಪೂರ್ತಿ ಎಂದು ತಿಳಿದುಬಂದಿದೆ.

ಮಾಡು ಇಲ್ಲವೆ ಮಡಿ ಸ್ಥಿತಿಯಲ್ಲಿ ಟೀಂ ಇಂಡಿಯಾ
ಟಿ20 ವಿಶ್ವಕಪ್ ಸರಣಿಯಲ್ಲಿ ಫೇವರಿಟ್ ಪಟ್ಟ ಪಡೆದಿರುವ ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿಯೇ ನ್ಯೂಜಿಲೆಂಡ್ ವಿರುದ್ಧ..

ಕ್ರಿಸ್ ಗೇಯ್ಲ್ ಅಬ್ಬರಕ್ಕೆ ಇಂಗ್ಲೆಂಡ್ ತತ್ತರ
ವಿಂಡೀಸ್ ದೈತ್ಯ ದಾಂಡಿಗ ಕ್ರಿಸ್ ಗೇಯ್ಲ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದಾಗಿ ಬುಧವಾರ ಇಂಗ್ಲೆಂಡ್ ಎದುರು ನಡೆದ ಪಂದ್ಯ..

ಕ್ರಿಕೆಟ್ ಪಂದ್ಯ: ಕೋಲ್ಕತಾ ಭೇಟಿಗೆ ಪಾಕ್ ರಾಯಭಾರಿ ಕಚೇರಿ ಅಧಿಕಾರಿಗಳಿಗೆ ಅನುಮತಿ ನಿರಾಕರಣೆ
ಕೋಲ್ಕತಾಗೆ ಭೇಟಿ ನೀಡಲು ಪಾಕಿಸ್ತಾನ ರಾಯಭಾರಿ ಕಚೇರಿ ಅಧಿಕಾರಿಗಳಿಗೆ ಭಾರತ..

ಮನಸ್ಸಿನಲ್ಲಿ ಇದ್ದುದನ್ನು ಅಫ್ರಿದಿ ಹೇಳಿದ್ದು, ವಿವಾದ ಅಗತ್ಯವಿಲ್ಲ: ವಕಾರ್ ಯೂನಿಸ್
ಅತ್ತ ಪಾಕಿಸ್ತಾನದಲ್ಲಿ ಶಾಹಿದ್ ಅಫ್ರಿದಿ ಭಾರತ ಪ್ರೀತಿ ಹೇಳಿಕೆ ವಿವಾದ ಹುಟ್ಟುಹಾಕುತ್ತಲೇ ಇತ್ತ ಭಾರತದಲ್ಲಿರುವ ಪಾಕಿಸ್ತಾನ ಕ್ರಿಕೆಟ್ ತಂಡದ...

ಸಕಾರಾತ್ಮಕ ವಿಚಾರವನ್ನು ಹೇಳಲು ಬಯಸಿದ್ದೆ: ಅಫ್ರಿದಿ ಸ್ಪಷ್ಟನೆ
ನನ್ನ ಹೇಳಿಕೆಯನ್ನು ವಿವಾದ ಮಾಡುವ ಅಗತ್ಯವಿಲ್ಲ. ಭಾರತದ ಕುರಿತ ಕೆಲ ಸಕಾರಾತ್ಮಕ ಅಂಶಗಳನ್ನು ಹಂಚಿಕೊಂಡಿದ್ದೆ ಅಷ್ಟೇ ಎಂದು..

