World Cup 2019

ವಿರಾಟ್ ಕೊಹ್ಲಿ ಅಪ್ರಬುದ್ಧ, ನಿಂದನೆಗಳಿಗೆ ಬೆನ್ನು ತೋರುತ್ತಾರೆ: ಕೊಹ್ಲಿಯನ್ನು ಕೆಣಕಿದ ರಬಾಡಾ!
ಟೀಂ ಇಂಡಿಯಾದ ನಾಯಕ ಅಪ್ರಬುದ್ಧ. ತಮ್ಮ ವಿರುದ್ಧದ ನಿಂದನೆಗಳು ಎದುರಿಸಲಾಗದೆ ಮೈದಾನದಲ್ಲಿ ಅಗ್ರೇಷನ್ ಆಗಿ ವರ್ತಿಸುತ್ತಾರೆ ಎಂದು ದಕ್ಷಿಣ ಆಫ್ರಿಕಾದ ವೇಗಿ ಕಗಿಸೋ ರಬಾಡಾ ಹೇಳಿದ್ದು ಇದು ಕೊಹ್ಲಿ...

ಬಲಿಷ್ಠ ತಂಡಗಳೇ ಮಣ್ಣು ಮುಕ್ಕುತ್ತಿವೆ: ವಿಶ್ವಕಪ್‌ನಲ್ಲಿ ಕಿವೀಸ್ ವಿರುದ್ಧ ಸೋತ ಲಂಕಾ!
ವಿಶ್ವಕಪ್ ಟೂರ್ನಿಯಲ್ಲಿ ಬಲಿಷ್ಠ ತಂಡಗಳು ಕಣಕ್ಕಿಳಿದ್ದಿದ್ದು ತೀವ್ರ ಸ್ಪರ್ಧೆಯಿಂದ ಕೂಡಿರಬೇಕಾಗಿತ್ತು. ಆದರೆ ಬಲಿಷ್ಠ ತಂಡಗಳೇ ಅಲ್ಪ ಮೊತ್ತಕ್ಕೆ ಅಲೌಟ್ ಆಗಿ ಪಂದ್ಯಗಳು ಸೋಲುತ್ತಿವೆ.

ಪಾಕ್ ನಾಯಕ ಸರ್ಫರಾಜ್ ಅಹ್ಮದ್‍ಗೆ ಬೊಜ್ಜು ತುಂಬಿಕೊಂಡಿದ್ದು ಆತ ಅಸಮರ್ಥ ನಾಯಕ': ಶೋಯಬ್ ಅಖ್ತರ್
ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಅಹ್ಮದ್ ಚನ್ನಾಗಿ ತಿಂದು ತಿಂದು ಬೊಜ್ಜು ಬೆಳಸಿಕೊಂಡಿದ್ದು, ಹೊಟ್ಟೆ ಮುಖ ಊದಿಕೊಂಡಿದ್ದು ಚೆಂಡನ್ನು ಹಿಡಿಯಲು ಓದ್ದಾಡುತ್ತಿದ್ದಾರೆ...

ವಿಂಡೀಸ್ ಮಾರಕ ದಾಳಿಗೆ ಪಾಕ್ ತತ್ತರ, ವೆಸ್ಟ್ ಇಂಡೀಸ್ ಗೆ 7 ವಿಕೆಟ್ ಜಯ
ಭರ್ಜರಿ ಲಯದಲ್ಲಿರುವ ವೆಸ್ಟ್ ಇಂಡೀಸ್ ಐಸಿಸಿ ವಿಶ್ವಕಪ್ ಟೂರ್ನಿಯ ಚೊಚ್ಚಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಏಳು ವಿಕೆಟ್‌ಗಳಿಂದ ಗೆದ್ದು ಭರ್ಜರಿ...

ವಿಶ್ವಕಪ್ ಮಹಾಸಮರ: ಉದ್ಘಾಟನ ಪಂದ್ಯದಲ್ಲಿ ಆಫ್ರಿಕಾಗೆ 312 ರನ್ ಗುರಿ ನೀಡಿದ ಇಂಗ್ಲೆಂಡ್
ವಿಶ್ವಕಪ್ ಮಹಾಸಮರ ಉದ್ಘಾಟನ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕಾಗೆ 312 ರನ್ ಗಳ ಬೃಹತ್ ಗುರಿ ನೀಡಿದೆ.

ಐಸಿಸಿ ವಿಶ್ವಕಪ್ 2019: ವೀಕ್ಷಕ ವಿವರಣೆಕಾರರಾಗಿ ಸಚಿನ್ ತೆಂಡೂಲ್ಕರ್ ಹೊಸ ಇನ್ನಿಂಗ್ಸ್ ಪ್ರಾರಂಭ!
ಕ್ರಿಕೆಟ್ ನ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರು ಕ್ರಿಕೆಟ್ ವಿಶ್ವಕಪ್ 2019ಕ್ಕೆ ಎಂಟ್ರಿ ಕೊಡಲಿದ್ದಾರೆ.

ವಿಶ್ವಕಪ್ ಉದ್ಘಾಟನಾ ಪಂದ್ಯ: ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್ ಗೆ 104 ರನ್ ಗಳ ಭರ್ಜರಿ ಜಯ
ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಗಳ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ 2019ರ ಐಸಿಸಿ ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ...

ಕ್ರಿಕೆಟ್ ಶ್ರೀಮಂತ ಕ್ರೀಡೆ ಅನ್ನೋದು ಇದಕ್ಕೆ; 1 ಸೆಕೆಂಡ್ ಜಾಹಿರಾತಿಗೆ 2 ಲಕ್ಷ ರೂ.!
ವಿಶ್ವಕಪ್ ಕ್ರಿಕೆಟ್ ಮಹಾಸಮರ ಶುರುವಾಗಿದೆ. ಅಂತೆ ಪಂದ್ಯದ ಪ್ರತಿಯೊಂದು ಸೆಕೆಂಡ್ ಸಹ ಲಕ್ಷಗಟ್ಟಲೆ ಬೆಲೆ ಬಾಳುತ್ತದೆ. ಹೌದು, 1 ಸೆಕೆಂಡ್ ಜಾಹಿರಾತು ದರ ಬರೋಬ್ಬರಿ 2 ಲಕ್ಷ ರುಪಾಯಿ.

ಈ ಆಟಗಾರ 90 ರನ್ ಗಳಿಸಿದರೆ ವಿಶ್ವಕಪ್ 2019 ರಲ್ಲಿ ಕೊಹ್ಲಿ ಒಡಿಐ ದಾಖಲೆ ಪುಡಿ!
ವಿಶ್ವಕಪ್ 2019 ಅನೇಕ ಕಾರಣಗಳಿಂದ ಕುತೂಹಲ ಮೂಡಿಸಿದೆ. ಈ ಬಾರಿ ಸಚಿನ್ ತೆಂಡೂಲ್ಕರ್ ಕಾಮೆಂಟೇಟರ್ ಆಗಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ವಿಶ್ವಕಪ್ ನಲ್ಲಿ ವಿರಾಟ್ ಕೊಹ್ಲಿಯ

