World Cup 2019

ಮಾರಣಾಂತಿಕ ಬೌಲಿಂಗ್‌ಗೆ ಬ್ಯಾಟ್ಸ್‌ಮನ್ ದವಡೆಯಿಂದ ಚಿಮ್ಮಿದ ರಕ್ತ, ಭಯಾನಕ ವಿಡಿಯೋ!
ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್ ಮನ್ ಅಲೆಕ್ಸ್ ಕ್ಯಾರಿ ಅವರು ಮಾರಣಾಂತಿಕ ಬೌಲಿಂಗ್ ದಾಳಿಗೆ ಗಾಯಗೊಂಡಿರುವ ವಿಡಿಯೋ ಭಯಾನಕವಾಗಿದೆ.

ರನೌಟ್‌ನಿಂದ ಮೈದಾನದಲ್ಲೇ ಕಣ್ಣೀರಿಟ್ಟ ಧೋನಿ, ಹಣೆ ಚಚ್ಚಿಕೊಂಡ ಪತ್ನಿ ಸಾಕ್ಷಿ, ಮನಕಲಕುವ ವಿಡಿಯೋ!
ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ 18 ರನ್ ಗಳಿಂದ ರೋಚಕ ಸೋಲು ಕಂಡಿದ್ದು ಈ ಮಧ್ಯೆ ತಂಡವನ್ನು ಗೆಲ್ಲಿಸುವ ಭರದಲ್ಲಿ ಎಂಎಸ್ ಧೋನಿ ರನೌಟ್ ಆಗಿದ್ದು...

ಮಳೆಯಿಂದ ಅರ್ಧಕ್ಕೆ ನಿಂತ ಭಾರತ-ನ್ಯೂಜಿಲ್ಯಾಂಡ್ ಸೆಮಿ ಪಂದ್ಯ, ಭಾರತಕ್ಕಿದಿಯ ಡಬಲ್ ಧಮಾಕ?
ತೀವ್ರ ಕುತೂಹಲ ಮೂಡಿಸಿರುವ ಟೀಂ ಇಂಡಿಯಾ-ನ್ಯೂಜಿಲ್ಯಾಂಡ್ ನಡುವಿನ ಸೆಮಿಫೈನಲ್ ಪಂದ್ಯ ಮಳೆಯಿಂದಾಗಿ ಅರ್ಧಕ್ಕೆ ನಿಂತಿದ್ದು ಇಂದು ಪಂದ್ಯ ಮುಂದುವರೆಯಲಿದೆ.

ಭಾರತ-ನ್ಯೂಜಿಲ್ಯಾಂಡ್ ಸೆಮಿ ಪಂದ್ಯಕ್ಕೆ ಡಿಎಸ್ಎಲ್ ನಿಯಮ ಬೇಡ: ಟೀಂ ಇಂಡಿಯಾ ಅಭಿಮಾನಿಗಳು ಕಂಗಾಲಾಗಿದ್ದೇಕೆ?
ವಿಶ್ವಕಪ್ ಟೂರ್ನಿಯ ಟೀಂ ಇಂಡಿಯಾ-ನ್ಯೂಜಿಲ್ಯಾಂಡ್ ನಡುವಿನ ಮೊದಲ ಸೆಮಿಫೈನಲ್ ಪಂದ್ಯ ಮಳೆಯಿಂದ ಅರ್ಧಕ್ಕೆ ನಿಂತಿದ್ದು ಇಂದು ಮುಂದುವರೆಯಲಿದೆ.

ಈ 2 ಬಲಿಷ್ಠ ತಂಡಗಳೇ ಫೈನಲ್ ಪ್ರವೇಶಿಸೋದು; ಪೀಟರ್ಸನ್ ತಲೆಯಲ್ಲಿ ಏನಿದೆ?
ವಿಶ್ವಕಪ್ ಟೂರ್ನಿಯಲ್ಲಿ ಸದ್ಯ ನಾಲ್ಕು ಬಲಿಷ್ಠ ತಂಡಗಳು ಸೆಮಿಫೈನಲ್ ನಲ್ಲಿ ಸೆಣೆಸಲಿವೆ. ಭಾರತ-ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ಇಂಗ್ಲೆಂಡ್ ಈ ನಾಲ್ಕು ತಂಡಗಳ...

ಭಾರತ-ನ್ಯೂಜಿಲ್ಯಾಂಡ್ ಸೆಮೀಸ್ ಪಂದ್ಯ ಮಳೆಯಿಂದ ರದ್ದಾದರೆ? ಫೈನಲ್‌ಗೇರಲು ಟೀಂ ಇಂಡಿಯಾಗೀದಿಯಾ ಛಾನ್ಸ್!
ವಿಶ್ವಕಪ್ ಟೂರ್ನಿ ರೋಚಕ ಘಟ್ಟಕ್ಕೆ ಬಂದು ತಲುಪಿದ್ದು ನಾಳೆ ಟೀಂ ಇಂಡಿಯಾ-ನ್ಯೂಜಿಲ್ಯಾಂಡ್ ನಡುವೆ ಮೊದಲ ಸೆಮಿಫೈನಲ್ ಪಂದ್ಯ ನಡೆಯಲಿದ್ದು ಮಳೆಯಿಂದ ಪಂದ್ಯ ರದ್ದಾದರೆ...

ವೈಯಕ್ತಿಕ ದಾಖಲೆಗಿಂತ ವಿಶ್ವ ಚಾಂಪಿಯನ್ ಆಗುವುದು ಮುಖ್ಯ: ರೋಹಿತ್ ಶರ್ಮಾ
ವೈಯಕ್ತಿಕ ಸಾಧನೆಗಿಂತ ಭಾರತ ತಂಡ ಜುಲೈ 14 ರಂದು ಲಂಡನ್ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಐಸಿಸಿ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿಯುವುದು ಮುಖ್ಯ ಎಂದು ಉಪ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

ನಿಮ್ಮ ಸಾಧನೆ ಬಗ್ಗೆ ಹೆಮ್ಮೆ ಇದೆ: ನಿವೃತ್ತಿ ಘೋಷಿಸಿದ ಶೋಯೆಬ್ ಮಲಿಕ್ ಗೆ ಪತ್ನಿ ಸಾನಿಯಾ ಭಾವಪೂರ್ಣ ಸಂದೇಶ
ಶುಕ್ರವಾರ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ಪಾಕ್ ಕ್ರಿಕೆಟಿಗ ಶೋಯೆಬ್ ಮಲಿಕ್ ಗೆ ಪತ್ನಿ ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಭಾವನಾತ್ಮಕ ಸಂದೇಶದವನ್ನು ತಿಳಿಸಿದ್ದಾರೆ.

ಪಾಕ್ ಕೈಲಾಗದ್ದಕ್ಕೆ ವಿಶ್ವಕಪ್ ಟೂರ್ನಿ ಗುಣಮಟ್ಟವನ್ನೇ ಪ್ರಶ್ನಿಸಿದ ಮಾಜಿ ಕ್ರಿಕೆಟಿಗ ಶೋಯಬ್ ಅಖ್ತರ್!
ಇಂಗ್ಲೆಂಡ್ ಆತಿಥ್ಯದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ವಿಶ್ವಕಪ್ ಟೂರ್ನಿಯಲ್ಲಿನ "ಗುಣಮಟ್ಟದ ಕ್ರಿಕೆಟ್" ಕುರಿತು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಕ್ತರ್ ಅಸಮಾಧಾನ...

