World Bank

ವಿಶ್ವ ಬ್ಯಾಂಕ್ ಸುಲಭ ವ್ಯವಹಾರ ಪಟ್ಟಿಯಲ್ಲಿ 77ನೇ ಸ್ಥಾನಕ್ಕೇರಿದ ಭಾರತ
2019ರ ವಿಶ್ವಬ್ಯಾಂಕ್ ಸುಲಭ ವ್ಯವಹಾರ ದೇಶಗಳ ಪಟ್ಟಿಯಲ್ಲಿ ಭಾರತ 77ನೇ ಸ್ಥಾನಕ್ಕೇರಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೊಂದು ಹಿರಿಮೆಗೆ ಪಾತ್ರವಾಗಿದೆ.

ವಿಶ್ವಬ್ಯಾಂಕ್ ಸುಲಭ ವ್ಯವಹಾರ ಪಟ್ಟಿಯಲ್ಲಿ ಭಾರತ 50ನೇ ಸ್ಥಾನಕ್ಕೇರಬಹುದು- ಅರುಣ್ ಜೇಟ್ಲಿ
ಒಂದು ವೇಳೆ ಸಮಯಕ್ಕೆ ಸರಿಯಾದ ರೀತಿಯಲ್ಲಿ ರಿಯಲ್ ಎಸ್ಟೇಟ್ ನೋಂದಣಿ, ವ್ಯವಹಾರದ ಪ್ರಾರಂಭ ಮತ್ತು ಗುತ್ತಿಗೆ ಕ್ರಮದಲ್ಲಿ ಪ್ರಗತಿಯಾದರೆ ವಿಶ್ವ ಬ್ಯಾಂಕ್ ಸುಲಭ ವ್ಯವಾಹಾರ ಪಟ್ಟಿಯಲ್ಲಿ ಭಾರತ 50 ನೇ ಸ್ಥಾನಕ್ಕೇರಬಹುದು ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

ಹುಡುಗಿಯರಿಗೆ ಶಿಕ್ಷಣ ನಿರಾಕರಣೆಯಿಂದ ಜಾಗತಿಕ ಆರ್ಥಿಕತೆಗೆ 15-30 ಟ್ರಿಲಿಯನ್ ಡಾಲರ್ ನಷ್ಟ: ವಿಶ್ವ ಬ್ಯಾಂಕ್
ಹುಡುಗಿಯರಿಗೆ ಶಿಕ್ಷಣ ನಿರಾಕರಣೆಯಿಂದ ಜಾಗತಿಕ ಆರ್ಥಿಕತೆಗೆ 15ರಿಂದ 30 ಟ್ರಿಲಿಯನ್ ಡಾಲರ್ ನಷ್ಟು ನಷ್ಟ ಉಂಟಾಗುತ್ತಿದೆ ಎಂದು ವಿಶ್ವಬ್ಯಾಂಕ್ ಇಂದು ಹೇಳಿಕೆ ನೀಡಿದೆ.

ಫ್ರಾನ್ಸ್ ಹಿಂದಿಕ್ಕಿದ ಭಾರತ, ಈಗ ವಿಶ್ವದ 6ನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರ
2017 ರ ವರ್ಷಾಂತ್ಯಕ್ಕೆ ಭಾರತದ ಜಿಡಿಪಿ 2.597 ಟ್ರಿಲಿಯನ್ ಡಾಲರ್ ನಷ್ಟಾಗಿದ್ದು, 2.582 ಟ್ರಿಲಿಯನ್ ಜಿಡಿಪಿ ಹೊಂದಿರುವ ಫ್ರಾನ್ಸ್ ನ್ನು ಹಿಂದಿಕ್ಕುವ ಮೂಲಕ ವಿಶ್ವದ 6 ನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ.

ಉದ್ಯಮ ಸ್ನೇಹಿ ವಾತಾವರಣ: ಆಂಧ್ರಪ್ರದೇಶಕ್ಕೆ ಅಗ್ರ ಸ್ಥಾನ, ತೆಲಂಗಾಣಕ್ಕೆ 2, ಕರ್ನಾಟಕಕ್ಕೆ?
ಅತ್ಯುತ್ತಮ ಉದ್ಯಮ ಸ್ನೇಹಿ ವಾತಾವರಣ ಇರುವ ರಾಜ್ಯಗಳ ಪಟ್ಟಿಯಲ್ಲಿ ಎರಡು ತೆಲುಗು ರಾಷ್ಟ್ರಗಳಿಗೆ ಮೊದಲ ಮತ್ತು 2ನೇ ಸ್ಥಾನ ದೊರೆತಿದ್ದು, ಹರ್ಯಾಣ ರಾಜ್ಯ ಮೂರನೇ ಸ್ಥಾನದಲ್ಲಿದೆ.

ಕಿಶನ್ ಗಂಗಾ ವಿವಾದ: ಭಾರತದ ಬೇಡಿಕೆಯನ್ನು ಒಪ್ಪಿಕೊಳ್ಳುವಂತೆ ಪಾಕ್ ಗೆ ವಿಶ್ವಬ್ಯಾಂಕ್ ಸೂಚನೆ
ಕಿಶನ್ ಗಂಗಾ ಅಣೆಕಟ್ಟು ವಿವಾದಕ್ಕೆ ಸಂಬಂಧಿಸಿದಂತೆ ಭಾರತದ ಬೇಡಿಕೆಯನ್ನು ಒಪ್ಪಿಕೊಳ್ಳುವಂತೆ ವಿಶ್ವಬ್ಯಾಂಕ್ ಪಾಕಿಸ್ತಾನಕ್ಕೆ ಸೂಚನೆ ನೀಡಿದೆ.

ಗ್ರಾಮೀಣ ರಸ್ತೆ ಯೋಜನೆ; 500 ಮಿಲಿಯನ್ ಡಾಲರ್ ಸಾಲ ಒಪ್ಪಂದಕ್ಕೆ ಭಾರತ-ವಿಶ್ವಬ್ಯಾಂಕ್ ಸಹಿ
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಗ್ರಾಮೀಣ ರಸ್ತೆ ಯೋಜನೆಗಾಗಿ ಹೆಚ್ಚುವರಿ ಹಣಕಾಸು ಒದಗಿಸುವ ಉದ್ದೇಶದಿಂದ ಭಾರತ ಸರ್ಕಾರ ಮತ್ತು ವಿಶ್ವ ಬ್ಯಾಂಕ್ 500 ಮಿಲಿಯನ್ ಡಾಲರ್ ಸಾಲ ಒಪ್ಪಂದಕ್ಕೆ ಗುರುವಾರ ಸಹಿ ಹಾಕಿವೆ...

ಸಿಂಧೂ ನೀರು ಹಂಚಿಕೆ ಪರಿಹಾರ ಸೂತ್ರ: ಪಾಕಿಸ್ತಾನದೊಡನೆ ಒಡಂಬಡಿಕೆ ಇಲ್ಲ ಎಂದ ವಿಶ್ವ ಬ್ಯಾಂಕ್
ಭಾರತ ಹಾಗೂ ಪಾಕಿಸ್ತಾನ ನಡುವೆ ವಿವಾದಕ್ಕೆ ಕಾರಣವಾದ ಸಿಂಧೂ ನದಿ ನೀರು ಹಂಚಿಕೆ ವಿವಾದದ ಕುರಿತಂತೆ ತಾನು ಮಧ್ಯಸ್ಥಿಕೆ ವಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ವಿಶ್ವ ಬ್ಯಾಂಕ್ ಸ್ಪಷ್ಟಪಡಿಸಿದೆ.

ದೇಶದ ಪ್ರತಿ ಗ್ರಾಮವನ್ನು ವಿದ್ಯುತೀಕರಣಗೊಳಿಸುತ್ತಿರುವುದಕ್ಕೆ ವಿಶ್ವಸಂಸ್ಥೆ ಮೆಚ್ಚುಗೆ!
ದೇಶದ ಪ್ರತಿ ಗ್ರಾಮವನ್ನು ವಿದ್ಯುತ್ತೀಕರಣಗೊಳಿಸುತ್ತಿರುವುದಕ್ಕೆ ವಿಶ್ವಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ...

