World Bank

ಸಂಬಳ ನೀಡಲಾಗದೆ ವಿಶ್ವಬ್ಯಾಂಕ್ ನೌಕರರಿಗೆ ಗೇಟ್ ಪಾಸ್: ತಾಲಿಬಾನ್ ಸರ್ಕಾರಕ್ಕೆ ಮುಖಭಂಗ
ವಿದೇಶ

ಸಂಬಳ ನೀಡಲಾಗದೆ ವಿಶ್ವಬ್ಯಾಂಕ್ ನೌಕರರಿಗೆ ಗೇಟ್ ಪಾಸ್: ತಾಲಿಬಾನ್ ಸರ್ಕಾರಕ್ಕೆ ಮುಖಭಂಗ

ಅಲ್ಲಿನ ವಿಶ್ವಬ್ಯಾಂಕ್ ಕಚೇರಿಯಲ್ಲಿ ಕೆಲಸದಿಂದ ತೆಗೆದುಹಾಕಲ್ಪಟ್ಟ ನೌಕರರು 15,000 ರೂ.ಗಳಿಗೆ ಕೆಲಸಕ್ಕಿದ್ದರು ಎಂದು ತಿಳಿದುಬಂದಿದೆ.

ದೇಶಗಳ ಆರ್ಥಿಕ ಪ್ರಗತಿ ರ್ಯಾಂಕಿಂಗ್, ಪೇಚಿಗೆ ಸಿಲುಕಿದ ವಿಶ್ವ ಬ್ಯಾಂಕ್...! ಚೀನಾ ಓಲೈಕೆಗೆ ಮುಂದಾಗಿ 'ಮಹಾ ಎಡವಟ್ಟು'..!
ವಿದೇಶ

ದೇಶಗಳ ಆರ್ಥಿಕ ಪ್ರಗತಿ ರ್ಯಾಂಕಿಂಗ್, ಪೇಚಿಗೆ ಸಿಲುಕಿದ ವಿಶ್ವ ಬ್ಯಾಂಕ್...! ಚೀನಾ ಓಲೈಕೆಗೆ ಮುಂದಾಗಿ 'ಮಹಾ ಎಡವಟ್ಟು'..!

ಚೀನಾ ಮತ್ತು ಇತರ ಸರ್ಕಾರಗಳ ಒತ್ತಡಕ್ಕೆ ಮಣಿದ ಆರೋಪಕ್ಕೆ ಗುರಿಯಾಗಿರುವ ವಿಶ್ವಬ್ಯಾಂಕ್ ತನ್ನ ಜನಪ್ರಿಯ ಆರ್ಥಿಕ ದೇಶಗಳ ಶ್ರೇಯಾಂಕ ವರದಿಯನ್ನು ಕೈಬಿಟ್ಟಿದೆ.

2021ರಲ್ಲಿ ಭಾರತದ ಆರ್ಥಿಕತೆ ಶೇಕಡಾ 8.3ಕ್ಕೆ ಏರಿಕೆ ಸಾಧ್ಯತೆ: ವಿಶ್ವಬ್ಯಾಂಕ್
ವಾಣಿಜ್ಯ

2021ರಲ್ಲಿ ಭಾರತದ ಆರ್ಥಿಕತೆ ಶೇಕಡಾ 8.3ಕ್ಕೆ ಏರಿಕೆ ಸಾಧ್ಯತೆ: ವಿಶ್ವಬ್ಯಾಂಕ್

ಭಾರತದ ಆರ್ಥಿಕತೆಯು 2021ರಲ್ಲಿ ಶೇ. .8.3 ಮತ್ತು 2022ರಲ್ಲಿ ಶೇ. 7.5ರಷ್ಟಾಗುತ್ತದೆ ಎಂದು ವಿಶ್ವಬ್ಯಾಂಕ್ ಅಂದಾಜಿಸಿದೆ.

ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಕೋವಿಡ್‌ ಲಸಿಕೆಗಾಗಿ 12 ಬಿಲಿಯನ್‌ ಡಾಲರ್ ನೆರವು: ವಿಶ್ವ ಬ್ಯಾಂಕ್‌
ವಿದೇಶ

ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಕೋವಿಡ್‌ ಲಸಿಕೆಗಾಗಿ 12 ಬಿಲಿಯನ್‌ ಡಾಲರ್ ನೆರವು: ವಿಶ್ವ ಬ್ಯಾಂಕ್‌

ಕೋವಿಡ್‌ ಸೋಂಕಿತರಿಗೆ ಲಸಿಕೆಗಳು, ಪರೀಕ್ಷೆಗಳು ಮತ್ತು ಚಿಕಿತ್ಸೆಗಳ ಖರೀದಿ ಮತ್ತು ವಿತರಣೆಗೆ ಹಣಕಾಸು ಒದಗಿಸಲು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ 12 ಬಿಲಿಯನ್ ಅಮೆರಿಕನ್‌ ಡಾಲರ್‌ಗಳ ನೆರವು ನೀಡಲು ಕಾರ್ಯನಿರ್ವಾಹಕ ನಿರ್ದೇಶಕರ ಮಂಡಳಿ ಅನುಮೋದಿಸಿದೆ ಎಂದು ವಿಶ್ವ ಬ್ಯಾಂಕ್ ಪ್ರಕಟಿಸಿದೆ.

ಹರಿಯಾಣದ ಅಧಿಕಾರಿಗೆ ಒಲಿದ ವಿಶ್ವ ಬ್ಯಾಂಕ್ ಉನ್ನತ ಹುದ್ದೆ..!
ವಾಣಿಜ್ಯ

ಹರಿಯಾಣದ ಅಧಿಕಾರಿಗೆ ಒಲಿದ ವಿಶ್ವ ಬ್ಯಾಂಕ್ ಉನ್ನತ ಹುದ್ದೆ..!

ಹರಿಯಾಣದ ಮುಖ್ಯ ಕಾರ್ಯದರ್ಶಿಯಾಗಿರುವ ಹಿರಿಯ ಅಧಿಕಾರಿ ರಾಜೇಶ್ ಖುಲ್ಲರ್ ಅವರನ್ನು, ವಾಷಿಂಗ್ಟನ್ ನಲ್ಲಿರುವ ವಿಶ್ವ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಿಸಲಾಗಿದೆ.

ವಿಶ್ವದ 6 ಕೋಟಿ ಜನರನ್ನು ಕಡು ಬಡತನಕ್ಕೆ ದೂಡಲಿದೆ ಕೊರೋನಾ ವೈರಸ್ ಸಾಂಕ್ರಾಮಿಕ!
ವಿದೇಶ

ವಿಶ್ವದ 6 ಕೋಟಿ ಜನರನ್ನು ಕಡು ಬಡತನಕ್ಕೆ ದೂಡಲಿದೆ ಕೊರೋನಾ ವೈರಸ್ ಸಾಂಕ್ರಾಮಿಕ!

ವಿಶ್ವದ 213ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮಾರಣ ಹೋಮ ನಡೆಸುತ್ತಿರುವ ಕೊರೋನಾ ವೈರಸ್ ಸಾಂಕ್ರಾಮಿಕ ಪಿಡುಗಿನಿಂದಾಗಿ ಜಗತ್ತಿನ ಸುಮಾರು 6 ಕೋಟಿಗೂ ಅಧಿಕ ಮಂದಿ ಕಡು ಬಡತನಕ್ಕೆ ಜಾರಲಿದ್ದಾರೆ ಎಂದು ವಿಶ್ವ ಬ್ಯಾಂಕ್ ಆತಂಕ ವ್ಯಕ್ತಪಡಿಸಿದೆ.

ಭಾರತಕ್ಕೆ 1 ಬಿಲಿಯನ್ ಡಾಲರ್ ಸಾಮಾಜಿಕ ರಕ್ಷಣೆ ಪ್ಯಾಕೇಜ್ ಘೋಷಿಸಿದ ವಿಶ್ವಬ್ಯಾಂಕ್
ವಿದೇಶ

ಭಾರತಕ್ಕೆ 1 ಬಿಲಿಯನ್ ಡಾಲರ್ ಸಾಮಾಜಿಕ ರಕ್ಷಣೆ ಪ್ಯಾಕೇಜ್ ಘೋಷಿಸಿದ ವಿಶ್ವಬ್ಯಾಂಕ್

ಕೊರೋನಾ ವೈರಸ್ ಲಾಕ್ ಡೌನ್ ಕಾರಣದಿಂದ ಉಂಟಾಗಿರುವ ಸಂಕಷ್ಟಕ್ಕೆ ಸಹಾಯವಾಗಿ ವಿಶ್ವ ಬ್ಯಾಂಕ್ ಭಾರತಕ್ಕೆ 1 ಶತಕೋಟಿ ಡಾಲರ್ ಸಾಮಾಜಿಕ ರಕ್ಷಣೆ ಪ್ಯಾಕೇಜ್ ನ್ನು ಘೋಷಿಸಿದೆ.

ಭಾರತದ ಆರ್ಥಿಕ ಪರಿಸ್ಥಿತಿ ಕುರಿತು ವಿಶ್ವಬ್ಯಾಂಕ್ ಹೇಳಿದ್ದಿಷ್ಟು...
ವಾಣಿಜ್ಯ

ಭಾರತದ ಆರ್ಥಿಕ ಪರಿಸ್ಥಿತಿ ಕುರಿತು ವಿಶ್ವಬ್ಯಾಂಕ್ ಹೇಳಿದ್ದಿಷ್ಟು...

ಕೊರೋನಾ ವೈರಸ್ ನಿಂದ ಉಂಟಾದ ಪರಿಸ್ಥಿತಿ ಭಾರತದ ಆರ್ಥಿಕತೆ ಮೇಲೆ ಬೀರಿರುವ ಪರಿಣಾಮಗಳ ಬಗ್ಗೆ ವಿಶ್ವಬ್ಯಾಂಕ್ ಒಂದಷ್ಟು ಮುನ್ನೋಟ ತೆರೆದಿಟ್ಟಿದೆ. 

ಕೊರೋನಾ ವಿರುದ್ಧದ ದಿಟ್ಟ ಹೋರಾಟ: ಭಾರತಕ್ಕೆ 1 ಬಿಲಿಯನ್ ಡಾಲರ್ ತುರ್ತು ನೆರವು ನೀಡಲು ವಿಶ್ವಬ್ಯಾಂಕ್ ಒಪ್ಪಿಗೆ
ವಿದೇಶ

ಕೊರೋನಾ ವಿರುದ್ಧದ ದಿಟ್ಟ ಹೋರಾಟ: ಭಾರತಕ್ಕೆ 1 ಬಿಲಿಯನ್ ಡಾಲರ್ ತುರ್ತು ನೆರವು ನೀಡಲು ವಿಶ್ವಬ್ಯಾಂಕ್ ಒಪ್ಪಿಗೆ

ಮಹಾಮಾರಿ ಕೊರೋನಾ ವೈರಸ್ ಭಾರತದಲ್ಲಿ ರೌದ್ರನರ್ತನ ಪ್ರದರ್ಶಿಸುತ್ತಿದ್ದು, ಈವರೆಗೂ 53 ಮಂದಿಯನ್ನು ಬಲಿ ಪಡೆದುಕೊಂಡಿದೆ. ಅಲ್ಲದೆ, 2000 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಕೊರಟೋನಾ ವಿರುದ್ಧ ದಿಟ್ಟ ಹೋರಾಟ ನಡೆಸುತ್ತಿರು ಭಾರತಕ್ಕೆ 1 ಬಿಲಿಯನ್ ಡಾಲರ್'ಗಳಷ್ಟು ತುರ್ತು ಆರ್ಥಿಕ ನೆರವು ನೀಡಲು ವಿಶ್ವಬ್ಯಾಂಕ್ ಗುರುವಾರ ಒಪ್ಪಿಗೆ ನೀಡಿದೆ.